ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರೇವನ್ ಜೇವೂರ
ರ

ರೇವನ್ ಜೇವೂರ

rjewoor

೨೦೮ ಲೇಖನಗಳು ೧,೧೯,೯೨೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ತೆರೆ ಮೇಲೆ ನೈಜ ಕತೆಗಳು..!

ಫೆಬ್ರ ೨೬ ಲೇಖನ ೧,೫೯೫ ವೀಕ್ಷಣೆ

ಕನ್ನಡ ಚಿತ್ರ ನಿರ್ಮಾಪಕರ ಕಣ್ಣುಗಳು ಈಗ ನೈಜ ಕತೆ ಹಾಗೂ ಘಟನೆಗಳ ಮೇಲೆ ಬಿದ್ದಿವೆ. ನಿಜವಾದ ಕತೆಗೆ ಈಗ ಬೇಡಿಕೆ ಹೆಚ್ಚುತ್ತಿದೆ. ಆ ಹಿನ್ನೆಲೆಯಲ್ಲಿ ನಿರ್ಮಾಪಕರು,ನಿರ್ದೇಶಕರ ಕಲ್ಪನೆಗೆ ಸಮಾಜದಲ್ಲಿ ನಡೆದ ಘಟನೆಗಳು ಸ್ಪೂರ್ತಿಯಾಗುತ್ತಿವೆ. ಕ್ರೂರ...

ಮೈನಾ ಸುಂದರ ಪ್ರೇಮ ಕಾವ್ಯ...!

ಫೆಬ್ರ ೨೨ ಲೇಖನ ೨,೧೪೧ ವೀಕ್ಷಣೆ

ಮೈನಾ..ಮೈನಾ ನೀನೇ ನನ್ನ ಮೈನಾ.. ಸುಂದರ ಪ್ರೇಮದ ಸಿಹಿ ಬರಹ. ಕನ್ನಡ ಪ್ರೇಮಿಗಳು ಮಿಸ್ ಮಾಡಿಕೊಳ್ಳದೆ ನೋಡಬಹುದಾದ ಚಿತ್ರ. ಇದು ಕಲ್ಪನೆಯ ಚಿತ್ರವಾದರೂ ಪ್ರೇಮಿಗಳಿಬ್ಬರ ಸತ್ಯಕತೆನೇ ಆಧಾರ...ಸಿನಿಮಾ ಆರಂಭವಾಗೋದು ಒಂದು ಕೊಲೆಯ ಸುತ್ತ. ಆ ಕೊಲೆಗಾರ...

ಅಮರ ಪ್ರೇಮಕ್ಕೆ ಪ್ರೀತಿಯ ಸಾಕ್ಷಿ

ಡಿಸೆಂ ೨೮ ಲೇಖನ ೮೧೦ ವೀಕ್ಷಣೆ

ಪ್ರೀತಿಗೆ ಶಾಶ್ವತ ಸಾಕ್ಷಿ. ಪ್ರೇಮಿಗಳಿಗೆ ಸದಾ ಸ್ಪೂರ್ತಿ. ಅದು ತಾಜ್ ಮಹಲ್. ಪತ್ನಿ ಮುಮ್ ತಾಜ್ ಗೋಸ್ಕರ್ ಶಹಜಾನ್ ಕಟ್ಟಿಸಿದ ಪ್ರೇಮ ಮಂದಿರವದು. ಆದ್ರೆ, ಮೋಸ್ಟ್ಲಿ ಸ್ವತ:ಶಹ ಜಹಾನ್ ಗೂ ಗೊತ್ತಿರಲಿಕಿಲ್ಲ. ಒಂದು ದಿನ ಇದು ಪ್ರೇಮಿಗಳೆಲ್ಲ ಆರಾಧ...

ಇಬ್ಬರು ಹೆಂಡಿರಲ್ಲ..ಇಬ್ಬರು ಗೆಳತಿಯರು...!

ಡಿಸೆಂ ೨೬ ಕವನ ೫೯೫ ವೀಕ್ಷಣೆ

ಕಣ್ಣಿಗೆ ಕಾಣುವಳು. ಪ್ರೀತಿಗೆ ಸಿಗಲೊಲ್ಲಳುನನ್ನಾಕೆ ಅಂತ ಹತ್ತಿರ ಹೋದ್ರೆ, ಬೇರೆಯವಳಥರ ನಟಿಸುವುಳು. ದೂರ..ದೂರವಾದಾಗ ನನ್ನವಳೇ ಅನಿಸುವಳುಅದು ಯಾರು, ಅದನ್ನ ಹುಡುಕುತ್ತಾ ಹೋದ್ರೆ,ಸುತ್ತಲೂ ಇರೋ ಹುಡುಗಿಯರಲ್ಲಿ ಅವಳು ಒಬ್ಬಳು ಹೆಸರು ಬೇಡ. ದೆಸೆ...

ಗೌಡ್ರ ಸೊಸೆಯ `ನೈಸ್' ಶೂಟ್..!

ಡಿಸೆಂ ೨೫ ಲೇಖನ ೫,೦೯೧ ವೀಕ್ಷಣೆ

ಮಾವ ಹೋರಾಡೋ ರಸ್ತೆಯಲ್ಲಿ ಸೊಸೆಯ ನರ್ತನ. ತುಂಬಾ ಬೇರೆ ಥರದ ಸಾಲು ಅನಿಸಬಹುದು. ಇದು ನಿಜ ಕೂಡ. ಮಾವ ಯಾರು ಎಂಬುದು ಹೇಳಬೇಕು. ಅದು ನಮ್ಮ ಮಾಜಿ ಪ್ರಧಾನಿಗಳು ದೇವೇಗೌಡ್ರು. ಸೊಸೆ ಯಾರಪ್ಪ ಅದು ಅಂದುಕೊಳ್ಳೊ ಮೊದಲು ಒಂದು ಗೆಸ್ ಕಾಡುತ್ತದೆ. ಗೌಡರ...

ಹೀರೋ ಅಲ್ಲದ ಹೀರೋ ಕಥೆ..!

ಡಿಸೆಂ ೨೪ ಲೇಖನ ೮೨೧ ವೀಕ್ಷಣೆ

ಕೋಮಲ್ ಗೊತ್ತಲ್ಲ. ಹೀರೋ ಅಂತ ಯಾರೂ ಒಪ್ಪಿಕೊಂಡಿಲ್ಲ. ಯಾಕೆಂದ್ರೆ, ಇದಕ್ಕೆ ಉತ್ತರ ಯಾರಿಗೂ ಗೊತ್ತಿಲ್ಲ. ಸ್ವತ: ಕೋಮಲ್ ತಮ್ಮ ಹೀರೋಗಿರಿಗೆ ಸಕಲ ಸರ್ಕಸ್ ಮಾಡಿದ್ದಾರೆ. ಗರಗಸ ಬಂದ್ಮೇಲೆ ಎಲ್ಲವು ನೆಟ್ಟಗೆ ಆಗುತ್ತಿದೆ. ಗೋವಿಂದಾಯನಮ; ಕೋಮಲ್ ಗೆ ಬ...

ಮಾತು ಮುಗಿಸಿದರು ಮಾತುಗಾರ..!

ಡಿಸೆಂ ೧೮ ಲೇಖನ ೮೬೦ ವೀಕ್ಷಣೆ

ಅದು ಆಕಾಶವಾಣಿ. ಬೆಳ್ಳಗ್ಗೆ 7 ಗಂಟೆ ಸುಮಾರು. `ಒಂದು ಮಾತು, ಎ.ಎಸ್ ಮೂರ್ತಿಯವರಿಂದ. ಹೀಗೆ ಉದ್ಘೋಷಕರ ಧ್ವನಿಯಲ್ಲಿ ಕಾರ್ಯಕ್ರಮದ ಪುಟ್ಟ ವಿವರಣೆ ದೊರೆಯುತ್ತಿತ್ತು. 7 ಗಂಟೆ ಹೊಡೆದು ಒಂದಷ್ಟು ಸಕೆಂಡ್ ಕಳೆಯೊ ಹೊತ್ತಿಗೆ, ಕಂಚಿನ ಕಂಠ ಧ್ವನಿ ಕೇಳ...

ಗೆಳೆಯ ಹೇಳಿದ ರಜನಿ ಕತೆಗಳು...

ಡಿಸೆಂ ೧೭ ಲೇಖನ ೧,೪೯೩ ವೀಕ್ಷಣೆ

ರಜನಿ ಗೆಳೆಯರ ಬಳಗ ದೊಡ್ಡದು. ಬಾಲ್ಯದ ಗೆಳೆಯರ ದಂಡು ಚಿಕ್ಕದೇನಲ್ಲ. ಬಾಲ್ಯದ ಬೆಂಗಳೂರು ದಿನಗಳು ಅದ್ಭುತ. ಗೆಳೆಯ ಚಂದ್ರಶೇಖರ್ ಆ ದಿನಗಳ ಬಾಲ್ಯದ ಗೆಳೆಯ. ಹುಲಿ ಬಂದು ಹುಲಿ ಚಿತ್ರ ಮಾಡಿದ್ದ ಈ ಚಂದ್ರು, ಹುಲಿ ಚಂದ್ರಶೇಖರ ಅಂತಲೇ ಹೆಸರುವಾಸಿ. ಗಾ...

ನಿನ್ನೊಲವಿನ....

ನವೆಂ ೦೬ ಕವನ ೪೩೬ ವೀಕ್ಷಣೆ

ನಿನ್ನೊಲವಿನ ಈ ಕ್ಷಣ..ಆ ಕ್ಷಣ.ಕೇವಲ `ಅರೆ' ಕ್ಷಣ... ಕ್ಷಣಾರ್ಧದಲ್ಲಿ ಬಂದಿಳಿದುಹೋಗುವಳು ನೀನು.. ನಿನ್ನೊಲವಿನ ಈಕ್ಷಣಆ ಕ್ಷಣ.. ಕೇವಲ ಅರೆಕ್ಷಣ.. ನೀನು ಕನಸು...ನಾನುಮನಸ್ಸು... ನಿನ್ನೊಲವಿನ ಈ ಕ್ಷಣ..ಕೇವಲ..ಕೇವಲ..ಸದಾ ನಾ ಕಳೆದು ಹೋಗುವಮಧು...

ಜಬ್ ತಕ್ ಹೈ ಜಾನ್

ಅಕ್ಟೋ ೨೭ ಲೇಖನ ೮೭೨ ವೀಕ್ಷಣೆ

ಜಬ್ ತಕ್ ಹೈ ಜಾನ್... ಜೀವ ಇರೋವರೆಗೂ ಸಾಧ್ಯ. ಆಮೇಲೆ. ಎಲ್ಲವೂ ಶೂನ್ಯ. ಇರೋರ ಮನದಲ್ಲಿ ಆತನ ಸಾಧನೆ ಬರಿ ನೆನಪು. ಈಗ ಜಬ್ ತಕ್ ಹೈ ಜಾನ್ ಡೈರೆಕ್ಟರ್ ಯೆಶ್ ಚೋಪ್ರಾ ಚಿತ್ರಪ್ರೇಮಿಗಳ ಮನದಲ್ಲಿ ಶಾಶ್ವತ. ಆದ್ರೆ ಕೊನೆಯ ಚಿತ್ರ ಜಬ್ ತಕ್ ಹೈ ಜಾನ್....

ಸಾಲಾದವು..ನಿನ್ನ ನೆನಪು...!

ಅಕ್ಟೋ ೨೭ ಕವನ ೪೯೫ ವೀಕ್ಷಣೆ

ಒಮ್ಮೆ ನಗು. ಒಮ್ಮೆ ದು:ಖನಿನ್ನ ಸೌಂದರ್ಯಕ್ಕೆ ಸರಿ ಹೋಗದುಜೀವನದ ಪಯಣದಲ್ಲಿ ಎರಡೂ ಬೇಕುಆಗಲೇ ಜೀವನದಲ್ಲಿ ಸ್ವಾರಶ್ಯ..ಚೆಲುವಿಗೆ ಅದು ಬೇಕೆ..? ************* ಮರೆಯ ಬೇಡ ಗೆಳತಿನಾ ಮರೆತಂತೆ ಆಡುವೇನನ್ನದು ನಾಟಕ ನಿನ್ನಮರೆಯಲಾಗದ ನಾಟಕ *******...

ನನ್ನವಳು ಈಗ ಚೆಂದ...

ಅಕ್ಟೋ ೧೭ ಕವನ ೭೫೧ ವೀಕ್ಷಣೆ

ಅವಳು ಚೆಂದ. ಅವಳ ಹೃದಯವುಚೆಂದ... ಆರಂಭದಲ್ಲಿ ಏನೂ ಅನಿಸುತ್ತಿರಲಿಲ್ಲ.ಈಗ ಯಾಕೋ, ತುಂಬಾ ಚೆನ್ನಾಗಿಕಾಣಿಸುತ್ತಿದ್ದಾಳೆ. ಇದರ ಗುಟ್ಟೇನು. ಗೊತ್ತಿಲ್ಲ.ಅದು ನನ್ನಗಷ್ಟೇ ಅಲ್ಲ. ಅವಳಿಗೂತಿಳಿದಿಲ್ಲ... ಇದು ಅಂದ, ಚೆಂದದ ಮಾತುಹೃದಯಕ್ಕೆ ಬಂದ್ರೆ, ಅ...