ಪ್ರೀತಿ...
ಕಳೆದು ಹೋದ ಕ್ಷಣಗಳಿಗೆ... ತುಂಬಿ ಬರುವ ಭಾವಗಳಿಗೆ... ಮರೆತು ಹೋಗುವ ನಿನ್ನ ನೆನಪಿಗೆ.. ಒಂದೇ ಒಂದು ಅರ್ಥ.. ಅದು ಪ್ರೀತಿ... -ರೇವನ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
rjewoor
ಕಳೆದು ಹೋದ ಕ್ಷಣಗಳಿಗೆ... ತುಂಬಿ ಬರುವ ಭಾವಗಳಿಗೆ... ಮರೆತು ಹೋಗುವ ನಿನ್ನ ನೆನಪಿಗೆ.. ಒಂದೇ ಒಂದು ಅರ್ಥ.. ಅದು ಪ್ರೀತಿ... -ರೇವನ್...
ನಿನ್ನದು ಅರ್ಥವಾಗದ ಸೌಂದರ್ಯ... ಇಲ್ಲಿ ಆ ಚಲುವಿಲ್ಲ..ಆದರೂ ಅದೇನೋ ಸೆಳೆತವಿದೆ...ಜಟಿಲ ಕವಿತೆಯ ಹಾಗೆ... ನಿನ್ನದು ಅರ್ಥವಾಗದ ಸೌಂದರ್ಯ... ಇಲ್ಲಿ ಕಣ್ಬೆಳಕಿನ ಚೆಂದನೆಯ ಕಾಂತಿಯಿಲ್ಲ... ಆದರೂ ಒಂದು ಕವಿತೆ ಹುಟ್ಟುತ್ತದೆ... ನಿನ್ನ ಸ್ಪರ್ಶದ...
ನಂಗು ನಗೆ...ನಿಂಗು ನಗೆ... ಮಿಂಚಿ ಹೋಗುವ ನಗೆಗೆ ನಮ್ಮ ಈ ನಗೆ... ನಂಗು ನಗೆ ನಿಂಗು ನಗೆ... ಒಮ್ಮೆ ಹಲ್ಲು ಮಿಂಚಿ ಹೋಗುತ್ತವೆ... ಇನ್ನೊಮ್ಮೆ ಮನಸ್ಸು ಬಿಚ್ಚಿಕೊಳ್ಲುತ್ತದೆ.. ನಂಗು ನಗೆ ನಿಂಗು ನಗೆ... ಅನ್ನೋ ಹಾಗೆ... -ರೇವನ್...
ನೀ ಬರುವ ಮೊದಲೇ ಇದು ಮರೆಯಾಗಿತ್ತು... ನಿನ್ನ ಚೆಲುವಿನ ಹಾಗೆ... ಹೃದಯದಲ್ಲಿ ಇದು ಅರಳುವ ಮೊದಲೇ ಒಂದೇ ಒಂದು ಕ್ಷಣವಾಗಿತ್ತು... ನಿನ್ನ ಪ್ರೀತಿಯ ಹಾಗೆ... ಕಲ್ಪನೆಯ ಈ ಒಂದು ಕ್ಷಣ ಆಗ ಕೇವಲ ಒಂದು ಮಿಡಿತವಾಗಿತ್ತು...ನಿನ್ನ ಮೋಹ ನನ್ನೆದೆಯಲಿ ಕ...
ವಾಯಲಿನ್ ನುಡಿಸುತ್ತಿದೆ ನಿನ್ನ ನೋವ ನನ್ನ ಹೃದಯದಲ್ಲಿ... ಆದರೂ ಕಣ್ಣ ಹನಿ ನಿಲ್ಲದು... ವಾಯಲಿನ್ ಅಳುತ್ತಿದೆ ನಿನ್ನ ನೆನೆ,ನೆನೆದು...ದು:ಖದಲ್ಲಿ. ಆದರೂ ಬತ್ತದು ನಿನ್ನ ನೋವು. ವಾಯಲಿನ್ ರೋಧಿಸುತ್ತಿದೆ ನಿನ್ನ ಪ್ರೀತಿಯಲ್ಲಿ. ಆದರೂ ಮರೆಯಲಾಗದ...
ನುಡಿಯದ ಮೌನ ಸಾಲಾಯಿತು... ಮಿಡಿದ ಹೃದಯ ಸ್ತಬ್ಧವಾಯಿತು... ಆದ್ರೆ, ನಿನ್ನ ನೋವು ಎಂದೂ ನನ್ನದಾಗಲಿಲ್ಲ. - ರೇವನ್...
ಆದ್ರೆ. ತುಂಬಾನೆ ಪ್ರಾಕ್ಟಿಕಲ್. ಆದಾಗ್ಯೂ ಅವಳು ಎಂದೂ ಬರದ ಅದಾರನ್ನೋ ನೆನೆಯುತ್ತಾಳೆ. ಆದರೂ ಅವಳು ಮಾತುಗಾರ್ತಿ... ಅವಳು ನಿಜಕ್ಕೂ ಬುದ್ದಿವಂತೆ. ಆದ್ರೆ, ಅದರಿಂದ ಎಲ್ಲರ ಮೇಲೂ ಹರಿಹಾಯುತ್ತಾಳೆ. ಆದ್ರೆ, ತಕ್ಷಣವೇ ಅವಳ ಮನದ ಮೂಲೆಯಲ್ಲಿ ಪಾಪದವ...
ಏಕೆ..? ನನ್ನ ಪ್ರೀತಿಯ ಹುಡುಗಿ..ಆ ಕತ್ತಲಲ್ಲಿ ಮರೆಯಾದದ್ದು.. ಪ್ರತಿ ಕ್ಷಣವೂ ಅವಳು ನನ್ನ ಬಾಹುಬಂದನದಲ್ಲಿ ಇರುತ್ತಿದ್ದಳು. ಆದರೆ, ಇಂದು ಒಂದೇ ಒಂದು ನೋಟವೂ ಬೀರದೆ ಹೋದದ್ದೇಕೆ..? ಅವಳಿಗೆ ನನ್ನ ಪ್ರೀತಿ ಬೇಸರವಾಯಿತೇ..? ಹಾಗಾದ್ರೆ ಅವಳಿಗೆ ಹ...
ನಿನ್ನ ಹೃದಯ ಗೂಡಿನಲ್ಲಿ ಎನ್ನ ಉಸಿರಿಗೆ ನೆಲೆ ಇರಲಿ. ನಿನ್ನ ಪ್ರೀತಿಗಾಗಿ ಎನ್ನ ಪ್ರಾಣ ಪಕ್ಷಿ ಹಾರಿಹೋಗಲಿ.. ಈ ಸಾಲುಗಳು... ಹಿಂದಿ ಶಾಯರಿಯೊಂದರ ಕನ್ನಡ ತರ್ಜುಮೆ. ಆಮೀರ್ ಖಾನ್ ನಟನೆಯ ’ಫನಾ’ ಚಿತ್ರದಲ್ಲಿ ನೀವು ಈ ಶಾಯರಿಯನ್ನ ಕೇಳಿರಬಹುದು....
ಕೊಟ್ಟ ಪುಸ್ತಕದಲ್ಲಿ ಕೇವಲ ಅವಳದೇ ನೆನಪುಗಳು. ಅದು ಅಕ್ಷರ ರೂಪದಲ್ಲಿ ಅರಳಿದ ಒಂದು ಸುಂದರ ಪ್ರೇಮ ಕಾವ್ಯ. ಸೆಳೆದ ಪ್ರೀತಿಗೆ ಪ್ರೇಮದ ಆಲಾಪ... ಆದರೆ... ಅವಳ ನೆನಪು... ಅವಳ ಚಂದ... ಅವಳ ನೋಟ.. ಅವಳ ನಗೆ... ಅವಳ ಒಂದೇ ಒಂದು ಚುಂಬನ.. ಈ ಪುಸ್ತ...
She is beauty of love. Heart filled with her love. She is beauty of love. Mirror felts worry when she smiles a lot. She is beauty of love. She is the light of life. Worry the pain of darkness. She is...
ಓ... ನಿರ್ಮಲ ಭಾವವೇ, ನೀನೆಷ್ಟು ಕೋಮಲಾ. ನಿನ್ನ ಮುಟ್ಟಲಿಚ್ಚಿಸಿದರೆ, ಮುದುಡುತ್ತಿರುವೆ. ಓ... ನಿರ್ಮಲ ಭಾವವೇ ನೀನೆಷ್ಟು..... ನೆನೆದಾಗ ಬರದಿರುವೇ, ನೆನೆಯದಿದ್ದಾಗ ತಲೆ ಏರುವೆ. ಓ... ನಿರ್ಮಲ ಭಾವವೇ, ನಿನೆಷ್ಟು ಚೆಂಚಲ. - ರೇವನ್...