ಚಾರು ನೀ ನ್ಯಾರು...?
ಯಾಕೋ ಮನಸ್ಸು ಹೆಪ್ಪುಗಟ್ಟಿದೆ.ಕನಲುವ ಭಾವ ಕಾತರಿಸುತ್ತಿವೆ.ಮೂಡಿ ಮರೆಯಾಗೋಳು ಯಾಕೋಶಾಶ್ವತವಾಗಿರೋ ಸೂಚನೆ ನೀಡಿದ್ದಾಳೆ... ಬಿಸಿಲು ಬಿದ್ದಿದೆ. ಮನಸ್ಸಕರಗಲುಅಸಾಧ್ಯವಾಗಿದೆ. ಮಳೆಗಾಲ ನೋಡಿ.ಅವಳು ಆಗೊಮ್ಮೆ. ಈಗೊಮ್ಮೆಕಣ್ಣ್ಮುಂದೆ ಬರುತ್ತಾಳೆ. ಮನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
rjewoor
ಯಾಕೋ ಮನಸ್ಸು ಹೆಪ್ಪುಗಟ್ಟಿದೆ.ಕನಲುವ ಭಾವ ಕಾತರಿಸುತ್ತಿವೆ.ಮೂಡಿ ಮರೆಯಾಗೋಳು ಯಾಕೋಶಾಶ್ವತವಾಗಿರೋ ಸೂಚನೆ ನೀಡಿದ್ದಾಳೆ... ಬಿಸಿಲು ಬಿದ್ದಿದೆ. ಮನಸ್ಸಕರಗಲುಅಸಾಧ್ಯವಾಗಿದೆ. ಮಳೆಗಾಲ ನೋಡಿ.ಅವಳು ಆಗೊಮ್ಮೆ. ಈಗೊಮ್ಮೆಕಣ್ಣ್ಮುಂದೆ ಬರುತ್ತಾಳೆ. ಮನ...
ಅವತ್ತು ರಾತ್ರಿ. ಹಾಗಂತ ಮಧ್ಯ ರಾತ್ರಿ ಅನ್ಕೋಬೇಡಿ. ಅದು 8 PM. ಎರಡು ಪೆಗ್ ಇಳಿಸಿ ಸ್ವರ್ಗಕ್ಕೆ ಮೊದಲ ಸ್ಟಪ್ ಇಡೋ ವೇಳೆ. ಆದ್ರೆ, ಅವತ್ತು ಕುಡಿಯೋ ಮನಸ್ಸು ಇರಲಿಲ್ಲ. ಕುಡಿದು ತೂರಾಡೋ ಇರಾದೇನೂ ಬಂದಿರಲಿಲ್ಲ.ಮನೆಗೆ ಕಡೆಗೆ ಬರುವ ದಾವಂತ. ಬಸ್...
ಕವಿತೇನೋ..ಕವಿತಾನೋ.ಯಾರೂ ಬರುತ್ತಿಲ್ಲ. ಎಲ್ಲರೂಎಲ್ಲಿ ಸತ್ತು ಹೋದ್ರೋ.. ಕಲ್ಪನಾ ಇನ್ನೂ ಕೈಕೊಟ್ಟಿಲ್ಲ. ಈಕೆಸದಾ ನನ್ನಲ್ಲಿಯೇ ಇರುತ್ತಾಳೆ.ಯಾಕೆ..? ಈ ಸತ್ಯ ಇನ್ನೂತಿಳಿದಿಲ್ಲ. ಮೋಸ್ಟ್ಲಿ ಹೃದಯದೊಡ್ಡದು ಅಂತ ಉಳಿದಳೋಏನೋ.. ಹಾ!!! ದೊಡ್ಡ ಹೃದಯಅ...
ಬೆಳ್ಳಿ ತೆರೆ ಮೇಲೆ ...ಅಪ್ಪ-ಮಗಳ ಸಂಭಾಷಣೆ...ಬರೀ ಮಾತು. ಮುಖ ಕಾಣೋದಿಲ್ಲ...ಅಪ್ಪನಿಗೆ ಮಗಳು ಕತೆ ಹೇಳು ಅನ್ನೋ ಮಾತಿನ ಶಬ್ದವದು. ಅಷ್ಟೆ. ಮಗಳಿಗೆ ಕಾರ್ಟೂನ್ ನೋಡು ಅಂತಾನೆ. ಮಗಳು ದುಬ್ಬಾಲು ಬೀಳುತ್ತಾಳೆ. ಆಗ ಅಪ್ಪನ ಬಾಯಿಂದ ಹೊರ ಬರೋ ಮೊದಲ...
ಅವಳೇ ಇವಳು ಇವಳೇ ಅವಳು ನೀನೆ ನನ್ನವಳು... ಒಲವಿನ ರಾಗಕ್ಕೆ ಮೊಹದ ಜಾಲಕ್ಕೆಮುನ್ನುಡಿ ಬರೆದವಳುನೀನೆ ನನ್ನವಳು... ಮೊಹದ ಮೊಹಕ್ಕೆಚೆಲುವಿನಾ ನೋಟಕ್ಕೆನೀನೆ ಆದವಳು..ಅವಳೇ ನೀನು ನೀನೆ ಅವಳುನೀನೆ ನನ್ನವಳು -ರೇವನ್
******ಸಮಯ ಸಿಕ್ಕಿದೆ ಒಲವ ನಿವೇದಿಸಲು ಆದರೆ, ಹೃದಯ ಸಾಲದು ಇನ್ನೊಂದು ಪ್ರೀತಿಭರಿಸಲು ಪ್ರೀತಿಗೆ ಹಲವು ಮುಖ ಒಮ್ಮೆ ಅವಳಲ್ಲಿ ಇನ್ನೊಮ್ಮೆಇವಳಲ್ಲಿ ಕಾಣಿಸುತ್ತದೆಅವಳಿಗೂ ಅಷ್ಟೆ ಒಮ್ಮೆ ನನ್ನಲ್ಲಿಇನ್ನೊಮ್ಮೆ ಅವನಲ್ಲಿ ****** ದೂರದಲ್ಲಿ ಕೋಗಿಲೆ...
ಇವು ಹೇಳದೆ ಉಳಿದ ಸಾಲುಗಳು. ಆಗಾಗ ಮನಸ್ಸಿನಲ್ಲಿ ಉಳಿದು ಕಾಡಿವೆ. ಬರೆಯೋ ಪ್ರತಿ ಸಾಲಲ್ಲೂ ಇಣುಕಿವೆ. ಈಗ ಒಟ್ಟಾಗಿ ಬರೆದಿದ್ದೇನೆ. ಇನ್ನೂ ಹಲವು ಸಾಲುಗಳು ಬಾಕಿಯಿವೆ. ಅವುಗಳನ್ನೂ ಬರೆಯುವೆ. ಸದ್ಯಕ್ಕೆ ಇವುಗಳನ್ನ ಓದಿ ಏನಾದ್ರೂ ಹೇಳಬೇಕು ಅನಿಸಿದ...
ಹಾಡೊಂದು ಬರೆಯುವೆ ಪಲ್ಲವಿ ನೀನಾಗ ಬಾರದೇ ಒಲವೊಂದು ಮೂಡಿದೆ. ಪ್ರೇಯಸಿ ನೀನಾಗ ಬಾರದೆ ಯಾರಿಗೆ ಹೇಳೋದು ಇನ್ಯಾರಿಗೆಕೇಳೋದು ನೀನೊಬ್ಬಳೇ ಅಲ್ಲವೇನನ್ನ ಪ್ರೇಮ ಕವಿತೆಒಮ್ಮೆ ನೀ ಬಂದು ಕಲ್ಪನೆಮೂಡಿಸಿದರೆ ಸಾಕು ಚರಣತಾನೆ ಹೊಳೆಯುತ್ತದೆ ಹಾಡೊಂದು ಬರೆಯ...
___LINK_OPEN_href="http://2.bp.blogspot.com/-k0_rNNfc4lQ/Tj4s415Wv9I/AAAAAAAAAz4/AMyICRTLAbY/s1600/untitled.bmp"___ ಗುಲ್ಜಾರ್ ಕವಿತೆ ನನಗೆ ತುಂಬಾ ಇಷ್ಟ. ಅದೆಂತಹ ಕಲ್ಪನೆ. ಅದೆಂತಹ ಪ್ರಸ್ತುತಿ. ಒಂದೇ ಕವಿತೆ ಕೇಳಿದ್ರೆ...
ನವಿಲು ಗರಿ ಕಳಚಿ ಬಿದ್ದಿದೆ ಗಾಳಿಗೆ ಗರಿಯು ಅ ಕಡೆ ಈ ಕಡೆ ಹಾರುತ್ತಿದೆ. ಬಾ ಗೆಳತಿ ನವಿಲು ಗರಿ ಬಿದ್ದಿದೆ... ಕನಸೂ ಅರಳುತ್ತಿದೆ. ಮನಸ್ಸು ನಲಿಯುತ್ತಿದೆ. ಬಾ ಗೆಳತಿ ನವಿಲು ಗರಿ ಕರೆಯುತ್ತಿದೆ. ನವಿಲು ಗರಿಯ ಬಣ್ಣ ಬದುಕು ಕಟ್ಟು ಆಸೆ ಮೂಡಿಸುತ...
ದುಷ್ಟ ಕನ್ನಡದ ಸಿನಿಮಾ. ತಮಿಳು ಫೀಲ್ ಕೊಡ್ತದೆ. ಪರುತಿವೀರನ್ ಚಿತ್ರ ಗೊತ್ತಿರಬೇಕಲ್ಲ. ಅದರಲ್ಲಿಯ ಆ ಹಾರಾಟ ಇಲ್ಲೂ ಇದೆ. ಸಂಭಾಷಣೆಯಲ್ಲಂತೂ ಕೂಗಾಡ ಜಾಸ್ತಿ. ಹಾಡುಗಳು ಖುಷಿ ಕೊಡ್ತವೆ. ಛಾಯಾಗ್ರಹಣ ಚೆಂದಗಿದೆ. ಕತೆ ಓಕೆ. ಎಸ್.ನಾರಾಯಣ್ ಪುತ್ರ ಮ...
ಕನ್ನಡ ಕನ್ನಡ ಕನ್ನಡ.ಮನಸ್ಸು ಈಗ ವಿಶ್ವ ಕನ್ನಡ...ಆಡುವ ಭಾಷೆ ಕನ್ನಡ.ಆದ್ರೂ ಬರಲ್ಲ ನೆಟ್ಟಗೆಕನ್ನಡ...ಮಾತು..ಮಾತಲ್ಲಿ ಇಂಗ್ಲೀಷ್ಪ್ರವೇಶ. ಅದಕ್ಕೆ ಹೇಳೊದುನಾ...ಕಂಗ್ಲೀಷಿಗ..ಕಂಗ್ಲೀಷಿಗ...ಸ್ಪಷ್ಟ ಕನ್ನಡ ಕಲಿಯೋ ಆಸೆ.ಆದ್ರೂ ಬಿಡ್ತಿಲ್ವೆ ಇಂಗ್...