ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರೂಪ
ರ

ರೂಪ

roopablrao

೨೫೯ ಲೇಖನಗಳು ೫,೦೬,೧೪೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಊಹಿಸಿ ಯಾಕೆ ಆಂತ

ಜೂನ್ ೦೩ ಚರ್ಚಾವೇದಿಕೆ ೬,೫೧೯ ವೀಕ್ಷಣೆ

ಒಂದು ಟ್ರೈನ್ ನಲ್ಲಿ ಟಿಕೇಟ್ ತೆಗೆದುಕೊಳ್ಳದವರಿಗೆ ದಂಡ ವಿಧಿಸುತ್ತಿದ್ದರು ಸೀರೆ ಉಟ್ಟವಳಿಗೆ 200 ರೂ ಚೂಡಿದ್ದಾರವಳಿಗೆ 100 ರ್೦೦ ಮಿಡಿಯವಳಿಗೆ 50 ರೂ ಮಿನಿಯವಳಿಗೆ 25 ರೂ ಅವಳ ಪಕ್ಕದವಳಿಗೆ ಮಾತ್ರ ಏನೂ ಇಲ್ಲ ಯಾಕೆ?

ಲೈನಿಕ್ಸ್ ಬೇಕಿದೆ ತುರ್ತು ಅಗತ್ಯ

ಜೂನ್ ೦೨ ಚರ್ಚಾವೇದಿಕೆ ೬,೯೬೦ ವೀಕ್ಷಣೆ

ಲೈನಿಕ್ಸ್ ಸಿಡಿ ಬೇಕಿದೆ ಅಥವ ಕೊಂಡಿ ಕೊಟ್ಟರೂ ಆದೀತು. ಆದರೆ ಡೌನ್ ಲೋಡ್ ಟೈಮ್ ಬಗ್ಗೆ ವರಿ. ನಾನು ಹುಡುಕುತ್ತಾ ಇದೀನಿ ಅಂದು ಲೈನಿಕ್ಸ್ ಹಬ್ಬ ತಪ್ಪಿಸಿಕೊಂದಿದ್ದರ ಫಲ ಇದು :)

ಜವರಾಯನಿಗಿಲ್ಲ ಕರುಣೆ ಒಂದಿನಿತೂ

ಜೂನ್ ೦೨ ಪುಟ ೪೩ ವೀಕ್ಷಣೆ

ನಡುಬೀದಿಯಲ್ಲಿ ನಿಂತ ಅವಳು ಗಿರಾಕಿಗಾಗಿ ಅತ್ತಿತ್ತ ನೋಡುತ್ತಿದ್ದರೂ ಮನಸಿನ ಕಣ್ಣಿನ ಮುಂದೆ ಮಾತ್ರ ಹಸಿವು ಎಂದು ಅಳುತ್ತಿದ್ದ ತನ್ನ ಕಂದನ ಚಿತ್ರವೇ ಕುಣಿಯುತ್ತಿತು. ಯಾರದರೂ ಸಿಕ್ಕರೆ ಸಾಕು ಕಾಸು ತೆಗೆದುಕೊಂಡು ಮೊದಲು ಮಗುವಿಗೆ ಇಡ್ಲಿ ಕೊಡಿಸಿ...

ಹೆಣ್ಣಿಗೆ ರೂಪ ಮುಖ್ಯವೋ ಗುಣವೋ

ಜೂನ್ ೦೨ ಚರ್ಚಾವೇದಿಕೆ ೩,೧೯೦ ವೀಕ್ಷಣೆ

ನೋಡಿ ಎಷ್ಟು ವಿಚಿತ್ರ ಮೂರುವರ್ಷದ ಹಿಂದೆ ನಾನೆ ವಧುವಾಗಿ ಈ ತಮಿಳ್ಗನ್ನಡಿಗರ ಮನೆಗೆ ಬಂದಿದ್ದೆ. ಈಗ ನಾನೆ ನಮ್ಮ ಮೈದುನನ(ಇವರ ಚಿಕ್ಕಮ್ಮನ ಮಗ)ನಿಗೆ ಹೆಣ್ಣು ನೋಡಬೇಕಾಗಿ ಬಂದಿದೆ. ಅವರಿಗೆ ನನ್ನ ರೀತಿ ಕನ್ನಡದ ಹುಡುಗೀನೆ ಬೇಕಿದೆಯಂತೆ. :) ಸರಿ ಯ...

ಈಶ ಯಾರು?

ಮೇ ೨೯ ಚರ್ಚಾವೇದಿಕೆ ೩,೬೩೩ ವೀಕ್ಷಣೆ

ಈಶ ಈಶ್ವರಾನೆ? ಅಥವ ಈಶ ವಿಷ್ಣುವೆ? ಈ ಹಾಡಿನಲ್ಲಿ " ಈಶ ನಿನ್ನ ಚರಣಾ ಭಜನೆ ಆಸೆಯಿಂಡ ಮಾಡುವೆ " ಕೃಷ್ಣನ್ನನ್ನು ಉದ್ದೇಶಿಸಿ ಹೇಳಿದ್ದಾರೆ

ಕನ್ನಡದೊಂದು ಆಟ ಆಡೋಣ ಬನ್ನಿ

ಮೇ ೨೮ ಚರ್ಚಾವೇದಿಕೆ ೮,೯೯೮ ವೀಕ್ಷಣೆ

ಇವತ್ತು ಮಳೆ ಬರ್ತಾ ಇದ್ದಾಗ ಬೇಡ ಬೇಡ ಅಂದ್ರೂ ನನ್ನ ಬಾಲ್ಯದ ಆಟ ನೆನೆಪಾಗುತ್ತಿದೆ. ಮಳೆ ಬಂತೆಂದರೆ ಸ್ಸಕು ನಮ್ಮ ಅಮ್ಮನ ಮಾಡಿಕೊಡ್ತಿದ್ದ ಬಿಸಿ ಬಿಒಸಿ ಬಜ್ಜಿ ತಿನ್ಕೊಂಡು ಕಾಫಿ ಸವೆದುಕೊಂಡು ಒಂದಾಟ ಆಡ್ತಿದ್ದ್ವಿ. ಪದ ಗುರುತಿಸೋ ಆಟ ಅದು ಅಂತಹ...

ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?

ಮೇ ೨೮ ಚರ್ಚಾವೇದಿಕೆ ೭,೫೯೦ ವೀಕ್ಷಣೆ

ನಮ್ಮ ಸಿಸ್ಟಮ್ ನೆಟ್‍ಗೆ ಕನೆಕ್ಟ್ ಆಗಿದೆ ಅಲ್ಲಿ ನಮ್ಮ ಪತಿರಾಯರು ಯಾವುದೋ ಫೈಲ್ ಬೇಕೆಂದು ಹೇಳಿದರು can he access the file in the my system by giving http:// and IP Address. actually I tried the same here but it is as...

ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ

ಮೇ ೨೬ ಚರ್ಚಾವೇದಿಕೆ ೨,೬೭೫ ವೀಕ್ಷಣೆ

ಈ ದೇವರು ಅಂತ ನಾವೆಲ್ಲಾ ಹೇಳ್ತೀವಿ ಹಿಂದುಗಳ (ನಾವು ) ದೇವರುಗಳು ಕ್ರಿಷ್ಣ ರಾಮ ರಾಘವೇಂದ್ರ , ಆಂಜನೇಯ ಮತ್ತಿತರರು ಯಾಕೆ ನಮ್ಮ ದೇಶದಲ್ಲೇ ಹುಟ್ಟಿದರು. ಯಾಕೆ ಅಮೇರಿಕಾನಲ್ಲೋ ಅಥವ ಆಸ್ಟೇಲಿಯಾನಲ್ಲೋ ಹುಟ್ಟಲಿಲ್ಲ ಹಾಗೆ ಕ್ರೈಸ್ತರ ಹಾಗೂ ಇನ್ನಿತರ...

ವರ ಪರೀಕ್ಷೆ

ಮೇ ೨೬ ಪುಟ ೬೦ ವೀಕ್ಷಣೆ

ಅವಳ ಕಾತುರತೆ ಹೆಚ್ಚಾಗುತ್ತಿತ್ತು. ಹೃದಯದ ಬಡಿತ ಅವಳಿಗೆ ಕೇಳುತ್ತಿತ್ತು. ಅವನು ಬರುವನಿದ್ದ ಇಂದು . ಅಪ್ಪನ ಜೊತೆ ಮೊದಲ ಬೇಟಿ ಅವನದು. ನೆನ್ನೆಯೇ ಉಸುರಿದ್ದಳು " ಅಪ್ಪ ನಾನು ಒಬ್ಬರನ್ನು ಪ್ರೀತಿಸ್ತಾ ಇದೀನಿ ಅವರು ನಮ್ಮ ಥರ ಶ್ರೀಮಂತರಲ್ಲ . ಬಡ...

ಪ್ರೀತಿ ಕೈ ಜಾರಿದಾ ಕ್ಶಣ

ಮೇ ೨೦ ಬ್ಲಾಗ್ ೧,೯೫೮ ವೀಕ್ಷಣೆ

"ಹೆ ಡಿಡ್ ಯು ಗೆಟ್ ದ ಡಿಸಪ್ಲೇ? " ಎಕ್ಸಾಮಿನರ್ ಬಂದು ಕೇಳಿದಾಗ ಭೂಮಿ ಬಾಯ್ಬಿಡಬಾರದೆ ಅನ್ನಿಸಿತು. ಪಿ. ಸಿ ಸರ್ವೀಸಿಂಗ್ ಲ್ಯಾಬ್ ಅದು . ಏನು ಮಾಡಿದರೂ ಡಿಸ್ಪ್ಲೇ ಬರುತ್ತಿರಲಿಲ್ಲ "ನೊ ಸರ್" "ಸಾರಿ ಯುವರ್ ಟೈಮ್ ಈಸ್ ಓವರ್ . ಯು ಕ್ಯಾನ್ ಸಿಟ್...

ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?

ಮೇ ೧೩ ಬ್ಲಾಗ್ ೨,೪೨೯ ವೀಕ್ಷಣೆ

ನನಗೆ ಈ ಅಚ್ಚ ಕನ್ನಡ , ಸಂಸ್ಕೃತ ಕನ್ನಡ ಮುಂತಾದವುಗಳ ಬಗ್ಗೆ ಸಂಪದದಲ್ಲಿ ಓದಿಯಾದ ಮೇಲೆ ತಿಳಿದಿದ್ದು . ಅಲ್ಲಿಯವರೆಗೆ ನಾವಡುವ ನುಡಿಯೆ ಶುದ್ದ ಕನ್ನಡ ನುಡಿ ಅಂತ ತಿಳಿದ್ದಿದೆ ಆಗ ನನಗೆ ಮೂಡಿದ ಪ್ರಶ್ನೆ ಏನೆಂದರೆ ಬರೀ ಅಂತರ್ಜಾಲದಲ್ಲಿ ಜಾಲಿಸುವವ...

ಅಮ್ಮನ ದಿನ

ಮೇ ೧೨ ಬ್ಲಾಗ್ ೧,೩೫೨ ವೀಕ್ಷಣೆ

ನೆನ್ನೆ ಪೇಪರ ಓದಲಿಲ್ಲ. ಗಡಿಬಿಡಿಯಲ್ಲಿ ನೆನಪೂ ಬರಲಿಲ್ಲ ಆದರೂ ಯಾವುದೋ ಕೆಲಸದ ಮೇಲೆ ಜಯನಗರಕ್ಕೆ ಹೋಗಿ ಬರುವಾಗ ಅಮ್ಮನ ಮನೆಗೆ ಹೋಗಬೇಕಾಗಿ ಬಂತು. ಸಮಯ ಅನ್ನುವುದು ಬಹಳ ಕಟುಕ ಒಂದು ಘಂಟೆ ಒಂದು ನಿಮಿಷದಂತೆ ಮುಗಿದುಹೋಗಿತ್ತು "ಅಮ್ಮ ನಾವು ಹೋಗ್ಬ...