ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರೂಪ
ರ

ರೂಪ

roopablrao

೨೫೯ ಲೇಖನಗಳು ೫,೦೬,೧೪೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

"ಬದುಕೋ ಆಸೇನೆ ಹೊರಟು ಹೋಗಿದೆ"

ನವೆಂ ೦೫ ಪುಟ ೩೩ ವೀಕ್ಷಣೆ

"ಬದುಕೋ ಆಸೇನೆ ಹೊರಟು ಹೋಗಿದೆ" ಹಾಗಂತ ಆ ಹುಡುಗ ನನ್ನ ಮುಂದೆ ಕಣ್ಣೀರಿಡುತ್ತಿದ್ದರೆ ನನಗೆ ನನ್ನ ___LINK_OPEN_href="/article/8530" target="_blank" title="ಸಾಯಬೇಕೆನಿಸಿದ ಕ್ಷಣದ"___ಸಾಯಬೇಕೆನಿಸಿದ ಕ್ಷಣದ ಹಳೆಯ ನೆನಪು. ಆತ ನಮ್ಮ ವ...

ಏನಿಡಲಿ ಹೆಸರಾ?

ಅಕ್ಟೋ ೨೪ ಬ್ಲಾಗ್ ೧,೩೮೪ ವೀಕ್ಷಣೆ

ನೆನ್ನೆ ಭವಾನಿ ಕಂಗನ್(ಜಯನಗರ)ಕ್ಕೆ ಹೋಗಿದ್ದೆ. ಅಬ್ಬ ತುಂಬಾ ರಷ್ ಇತ್ತು. ಅಲ್ಲಿಗೆ ಒಂದು ಹುಡುಗಿ ಬಂದಳು . ನೋಡಿದೊಡನೆ ಮುಸ್ಲಿಮ್ ಎಂದು ತಿಳಿಯುತ್ತಿತ್ತು. ಆಕೆ ಒಂದು ಸೀರೆ ಬಾಕ್ಸ್ ತಂದಿದ್ದಳು . ಮೂರು ಸೀರೆ ಇತ್ತು .

ಮಾತೆ ಮುತ್ತು , ಮಾತೆ ಮೃತ್ಯು

ಅಕ್ಟೋ ೧೮ ಪುಟ ೧,೦೭೧ ವೀಕ್ಷಣೆ

ಸ್ವಲ್ಪ ಹಳೇ ಕಾಲದ ಕತೆ ಅಂತಿಟ್ತ್ಕೊಳಿ ಒಂದೇ ಜಾತಿಯ ಆದರೆ ಇಬ್ಬರ ಬೇರೆ ಬೇರೆ ಪಂಗಡದ ಹುಡುಗ ಹುಡುಗಿ ಹೀಗೆ ಪ್ರೀತಿಯ ಬಲೆಗೆ ಬಿದ್ದರು ಇಬ್ಬರ ಮನೆಯೂ ಒಂದೇ ಬೀದಿಯಲ್ಲಿತ್ತು. ಹುಡುಗನ ಪಂಗಡ M ಆಗಿರಲಿ ಹುಡುಗಿಯ ಪಂಗಡ s ಆಗಿರಲಿ. M ಪಂಗಡದವರಿಗೆ...

ಬೇಸರದ ದಿನ ಜನುಮ ದಿನ

ಅಕ್ಟೋ ೦೪ ಬ್ಲಾಗ್ ೨,೬೫೩ ವೀಕ್ಷಣೆ

ಮದ್ಯರಾತ್ರಿ ೧೨ ಘಂಟೆಗೆ ಮೊಬೈಲ್‌ಗೆ ಮೆಸ್ಸೇಜ್ ಬಂತು . ಯಾರಪ್ಪ ಇಷ್ಟು ಹೊತ್ತಿನಲ್ಲಿ ಮೆಸ್ಸೇಜ್ ಮಾಡಿದವರು ಎಂದು ತೆರೆದು ನೋಡಿದರೆ ನಮ್ಮ ಯಜಮಾನರು. ಹುಟ್ಟಿದ ದಿನದ ಶುಭಾಷಯಗಳನ್ನು ಪಕ್ಕದಲ್ಲೇ ಇದ್ದೂ ಮೆಸ್ಸೇಜ್ ಮಾಡಿದ್ದರು. (ಅದಕ್ಕೆ ಹಿಂದಿನ...

ಹೀಗೆ ಒಂದು ಮಾತುಕತೆ(ಹೆಂಗಳೆಯರ)

ಅಕ್ಟೋ ೦೩ ಬ್ಲಾಗ್ ೨,೦೦೭ ವೀಕ್ಷಣೆ

ನಾನು ಪ್ರತೀ ಶುಕ್ರವಾರ ವೈಭವ ಲಕ್ಷ್ಮಿ ಪೂಜೆ ಮಾಡ್ತೀನಿ ಹಾಗಾಗಿ ಎಂಟು ಮುತ್ತೈದೆಯರನ್ನ ಅರಿಸಿನ ಕುಂಕುಮಕ್ಕೆ ಕರೆಯಬೇಕಾಗುತ್ತದೆ. ಹೋದ ವಾರ ನಡೆದ ಮಾತು ಕತೆ ಗಮನಿಸಿ (ಹೆಸರುಗಳನ್ನು ಬದಲಾಯಿಸಲಾಗಿದೆ) ನಾನು "ಯಾಕೆ ಲೇಟ್ ಆಯ್ತಾ" ಸರೋಜ" ಹೌದು ಮ...

ತುಳಸಿ ಲಿಡಿಯಾ ಆದ ಕತೆ

ಅಕ್ಟೋ ೦೧ ಪುಟ ೩೪ ವೀಕ್ಷಣೆ

ತುಳಸಿಯನ್ನು ನಾನು ಬಹಳ ವರ್ಷದಿಂದ ಬಲ್ಲೆ . ಸುಮಾರು ೮ ವರ್ಷಗಳಿಂದ ಆಕೆ ಆಗಾಗ ಕೆಲಸಕ್ಕಾಗೋ ಅಥವ ಓದಿದ್ದು ಅರ್ಥವಾಗಲಿಲ್ಲ ಎಂಬ ಕಾರಣಕ್ಕೋ ನನ್ನನ್ನು ಭೇಟಿ ಮಾಡುತ್ತಿದ್ದಳು. ಮನೆಯಲ್ಲಿ ಬಹಳ ಬಡತನ, ಜೊತೆಗೆ ಅವಳ ಅತೀ ಸಾಧಾರಣಾ ರೂಪದಿಂದಾಗಿ ಅವಳಿ...

ಗುಲಾಬಿ ಹೂ

ಸೆಪ್ಟೆಂ ೩೦ ಪುಟ ೪೬ ವೀಕ್ಷಣೆ

ಆಕೆ ದಿನಾ ಆ ಬಸ್ ಸ್ಟಾಂಡ್‍ನಲ್ಲಿ ನಿಂತಾಗೊಮ್ಮೆ ಆ ಮನೆಯ ಕಾಂಪೌಂಡ್‌ನಲ್ಲಿ ದಿನಾ ನಿಂತು ಇವಳನ್ನೇ ದಿಟ್ಟಿಸುತ್ತಿದ್ದ ಆ ಚೆಲುವನನ್ನೂ ಅವನ ಪಕ್ಕದಲ್ಲಿ ಇದ್ದ ಹೂವಾಗುತ್ತಿದ ಗುಲಾಬಿ ಮೊಗ್ಗನ್ನು ಕಣ್ಣು ತುಂಬಿಕೊಳ್ಳುತ್ತಿದ್ದಳು. ಆ ಹೂ ಹಾಗು ಆ ಚ...

ಮೊಬೈಲ್ಲ್ಲಿ ಬ್ರೌಸಿಂಗ್‍ನಲ್ಲಿ ಕನ್ನಡ ಕಾಣುವಿಕೆ ಹೇಗೆ

ಸೆಪ್ಟೆಂ ೩೦ ಚರ್ಚಾವೇದಿಕೆ ೬,೫೫೯ ವೀಕ್ಷಣೆ

ನನ್ನ ನೋಕಿಯ N73ಯಲ್ಲಿ ಸಂಪದದ ತಾಣ ತೆರೆದುಕೊಂಡಿತು ಆದರೆ ಕನ್ನಡ ಕಾಣ ಸಿಗಲಿಲ್ಲ ಬರಹ ತಾಣಕ್ಕೆ ಹೋಗಿ ಐ ಎಮ್ ಇ ಅಳವಡಿಸಿಕೊಳ್ಳಲು ಆಗಲಿಲ್ಲ ಯಾರಾದ್ರೂ ಹೇಳುತ್ತೀರಾ?

ಕೊನೆಗೂ ಸಿಕ್ಕ ಜಯ

ಸೆಪ್ಟೆಂ ೩೦ ಬ್ಲಾಗ್ ೧,೩೬೩ ವೀಕ್ಷಣೆ

ಎಲ್ಲಾ ಹೇಗಿದ್ದೀರಾ? ಸಂಪದ ನೋಡದೆ ತುಂಬಾ ದಿನಗಳಾಗಿದ್ದವು , ಸಂಪದ ಗೀಳಿದ್ದರೂ ಈ ದಿನಗಳಲ್ಲಿ ಮನಸಿಗೆ ಏನೂ ಒಂದು ಬಗೆಯ ತೃಪ್ತಿಯಂತೂ ಸಿಕ್ಕಿತು. ನಮ್ಮಲ್ಲಿ ಧನರಾಜ ಎಂಬ ಗುಲ್ಬರ್ಗಾದ ಹುಡುಗನೊಬ್ಬ ಬಿಸಿಎ(BCA)ಗೆ ಸೇರಿದ್ದ.

ಪ್ರಳಯ (ಭೂ) ವರಾಹ ಸ್ವಾಮಿ ( ಕಲ್ಲ ಹಳ್ಳಿ)ಯ ಬಗ್ಗೆ ಗೊತ್ತಿದೆಯಾ?

ಸೆಪ್ಟೆಂ ೧೬ ಚರ್ಚಾವೇದಿಕೆ ೨,೩೭೬ ವೀಕ್ಷಣೆ

ಇತ್ತೀಚಿಗೆ ನಮಗೆ ತಿಳಿದ ಜ್ಯೋತಿಷಿಗಳೊಬ್ಬರ ಸಲಹೆಯಂತೆ ಬೂಕನ ಕೆರೆಯ ಸಮೀಪ ಇರುವ ಪ್ರಳಯ (ಭೂ) ವರಾಹ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೆವು . ೨೦ ಅಡಿ ಉದ್ದದ ಏಕ ಶಿಲಾ ವಿಗ್ರಹ ಅದು ಗೌತಮರಿಂದ ಪ್ರತಿಷ್ಟಾಪಿಸಿದ್ದು ಎಂದು ತಿಳಿದು ಬಂತು ಪುಟ್ಟ ದೇ...

ವೀಣೆ

ಸೆಪ್ಟೆಂ ೧೨ ಬ್ಲಾಗ್ ೧,೧೨೫ ವೀಕ್ಷಣೆ

ಏನೂ ಆಗಿದೆ ತಂತಿ ಹರಿದಿದೆ ಹುಡುಕಲೇ ಬೇಕಿದೆ ಅಪಸ್ವರ ಬರುವ ಮುನ್ನ ತಾಳ ತಪ್ಪಿದೆ , ಕೈ ನಡುಗಿದೆ ಹುಡುಕಲೇ ಬೇಕಿದೆ ಶೃತಿ ಜಾರುವ ಮುನ್ನ ಅಸ್ತೆಯಿಂದಲಿ ನಾನೆ ತಂದ ವೀಣೆ ಪ್ರೀತಿಯಿಂದಲಿ ನುಡಿಸಿದಂತ ವೀಣೆ ನಡುಗಿಸಿತಿಂದು ಏಕೆ ನನ್ನೇ ನುಡಿಯದೆ ಪ್...

ಸಾಧನೆ ಎಂಬ ಮರೀಚೀಕೆಯ ಬೆನ್ನುಹತ್ತಿ

ಸೆಪ್ಟೆಂ ೦೧ ಪುಟ ೪೧ ವೀಕ್ಷಣೆ

"ರೂಪಕ್ಕ ನಾವು ಅರುಣೋದಯ ಯುವಕ ಯುವತಿಯರ ಸಂಘ ಅಂತ ಒಂದು ಸಂಘ ಮಾಡಿದೀವಿ . ಅದರ ಉದ್ಘ್ಹಾಟನೆ ಮುಂದಿನ ತಿಂಗಳು ಜೊತೆಗೆ ನಿಮಗೆ ಒಂದು ಅವಾರ್ಡ್ ಕೊಡೋಣ ಅಂತೀದೀವಿ " ಅರುಣ್ ಹೇಳಿದಾಗ ಕಣ್ಣರಳಿಸಿದೆ ಆತ ನಾನು ಪಿಯುಸಿಯಲ್ಲಿದ್ದಾಗ ಆರನೆ ತರಗತಿಯಲ್ಲಿ...