ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರೂಪ
ರ

ರೂಪ

roopablrao

೨೫೯ ಲೇಖನಗಳು ೫,೦೬,೧೪೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?

ಡಿಸೆಂ ೧೮ ಬ್ಲಾಗ್ ೩,೦೭೩ ವೀಕ್ಷಣೆ

ಕೆಲವು ಚಿತ್ರಗಳಿರುತ್ತವೆ. ಯಾವುದೊ ಕಾರಣಕ್ಕೆ ನಮಗೆ ತುಂಬಾ ಅಚ್ಚುಮೆಚ್ಚಿನದಾಗಿರುತ್ತದೆ. ನೋಡಿದ ಕೆಲವು ದಿನಗಳಿರಬಹುದು, ಅಥವ ತಿಂಗಳುಗಳಿರಬಹುದು ಇನ್ನೂ ಕೆಲವು ವರ್ಷಾನುಗಟ್ಟಲೆಯೂ ಮನದಲ್ಲೇ ಇರಬಹುದು

ಸರಿಯಾಗಿ ಹೊಡಿ

ಡಿಸೆಂ ೧೭ ಬ್ಲಾಗ್ ೧,೪೩೮ ವೀಕ್ಷಣೆ

ಮದ್ಯಾಹ್ನ ನನ್ನ ಮಗಳು ಶಟಲ್ ಕಾಕ್ ಆಡುತಿದ್ದಳು . ಇನ್ನೂ ಸರಿಯಾಗಿ ಆಡಲು ಬರುವುದಿಲ್ಲ ನಾನು ಕೂತ್ಕೊಂಡು ಹುರಿದುಂಬಿಸುತ್ತಿದ್ದೆ, ಕೆಲಸದ ಹುಡುಗಿಪುಷ್ಪಾಳ ಜೊತೆ ಆಟ ಆಡುತಿದ್ದಳು. ಯಶೂ ಸರಿಯಾಗಿ ಬ್ಯಾಟ್ ಹಿಡ್ಕೊ ಸರ್ವ್ ಸರಿಯಾಗಿ ಮಾಡು ನಾನು ಹೇ...

ನಡು ರಾತ್ರಿಯಲಿ ಅತ್ತ ಸಮಯ

ಡಿಸೆಂ ೧೬ ಪುಟ ೨೮ ವೀಕ್ಷಣೆ

ಆಗ ಸಮಯ ಸುಮಾರು ೧೧.೩೦ ಇರಬಹುದೇನೊ .ಲ್ಯಾಪ್ಟಾಪ್‌ನಲ್ಲಿದ್ದ ಆ ಸಾಲುಗಳನ್ನು ಓದಿದ ತಕ್ಷಣ ಮನಸಿಗ್ಗೆ ಅದೇನೋ ನೋವು. ಈ ವರೆಗೂ ಹಾಗೆ ಯಾರ ಬಳಿಯಲ್ಲೂ ಕರೆಸಿಕೊಂಡಿರದ ನನಗೆ ಹಾಗೆ ಆಗುವುದು ಸಹಜವೇ ಆಗಿತ್ತು . ಮನೆಯಲ್ಲಿ ಮಗು ಹಾಗು ಅಮ್ಮ ಇಬ್ಬರೂ ಇ...

ಹೀಗೊಂದು ಆಲದ ಮರ ಮತ್ತು ಅದರ ’ವಿಚಾರವಾದಿ’ ಕೊಂಬೆಗಳು

ಡಿಸೆಂ ೧೬ ಪುಟ ೩೫ ವೀಕ್ಷಣೆ

ಒಂದು ದೊಡ್ಡ ಆಲದಮರ. ಲಕ್ಷಾಂತರ ವರ್ಷಗಳಿಂದ ಬೆಳೆದಂತಹ ಮರ ಸುಮಾರು ಕವಲಾಗಿ ಒಡೆದ ಮರ.ಆ ಮರ ಸುಮಾರು ವ್ಯಕ್ತಿಗಳು ತಮ್ಮ ಅನುಭವ ಮೂಸೆಯಿಂದ ವಿಚಾರಗಳನ್ನು ಆಯ್ದು ಅಳವಡಿಸಿದಂತಹ ಮರ. ಮುಂದೇ ಕವಲಾಗಿ ಒಡೆದರೂ ಮರದ ಬೇರು ಒಂದೇ ಇತ್ತು ಮರದ ಕೊಂಬೆಗಳೆ...

ಏನ್ರಿ ಇದು ? ನಮ್ಮ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕುಸಿಯುತ್ತಿದೆಯೇ?

ಡಿಸೆಂ ೦೮ ಬ್ಲಾಗ್ ೨,೩೩೯ ವೀಕ್ಷಣೆ

ಪ್ರತಿಸ್ಟಿತವೆಸ್ನಿಸಿಕೊಂಡ ದೊಡ್ಡ ಐಟಿ ಕಂಪೆನಿಯಲ್ಲಿ ಅಲ್ಲಿನ ಉನ್ನತ ಹುದ್ದೆಯಲ್ಲಿನ ಅಧಿಕಾರಿಗಳನ್ನು ಒಂದಷ್ಟು ತಿಂಗಳು ಮನೆಗೆ ಕಳಿಸಿದ್ದಾರಂತೆ. ಯಾರಿಗೂ ಹೇಳಬಾರದೆಂದು ತಾಕಿತು ಸಹ ಮಾಡಿದ್ದಾರೆ. ಹಾಗಾಗಿ ಆ ಕಂಪೆನಿಯ ಹೆಸರನ್ನು ಹಾಕುತ್ತಿಲ್ಲ

ಈ ಫೋಟೋದಲ್ಲಿ ನಿಮಗೇನು ಕಾಣುತ್ತದೆ

ಡಿಸೆಂ ೦೮ ಬ್ಲಾಗ್ ೨,೦೬೬ ವೀಕ್ಷಣೆ

ಈ ಫೋಟೊ ಬೆಲಗೂರಿನ ಹನುಮಂತ ದೇವಸ್ಥಾನದ ಬಳಿಯಲ್ಲಿದ್ದ ಕಟೌಟ್ನಿಂದ ತೆಗೆದದ್ದು . ಇದರಲ್ಲಿ ಒಂದು ಕೌತಕವಿದೆ ಏನು ಹೇಳಿ? ನಿಮ್ಮಗಳ ಅನಿಸಿಕೆಯ ಬಳಿಕ ಸರಿಯಾದ ಉತ್ತರ ಹೇಳ್ತೀನಿ

ರಾಕೆಟ್, ಟೆಲಿಸ್ಕೋಪ್ ಸಂಶೋಧನೆಯಾಗುವ ಮುಂಚೆಯೇ ಭಾರತೀಯರಿಗೆ ತಿಳಿದ್ದಿದ್ದವೇ?

ಡಿಸೆಂ ೦೪ ಪುಟ ೩೮ ವೀಕ್ಷಣೆ

ಹಳೇಬೀಡಿನ ಶಿಲ್ಪವೊಂದರಲ್ಲಿ ಟೆಲಿಸ್ಕೋಪಿನ ಬಳಕೆ ಇದೆ ಇದು ಕಟ್ಟಲ್ಪಟ್ಟಿದ್ದು 12ನೇ ಶತಮಾನದಲ್ಲಿ ಆದರೆ ಟೆಲಿಸ್ಕೋಪಿನ ಸಂಶೋಧನೆಯಾಗಿದ್ದೇ 17ನೇ ಶತಮಾನದ ಆರಂಭದಲ್ಲಿ ಲಿಂಕ್ ನೋಡಿ http://en.wikipedia.org/wiki/Telescope ಹಾಗಿದ್ದಲ್ಲಿ ಭಾ...

ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ

ಡಿಸೆಂ ೦೩ ಪುಟ ೫೧ ವೀಕ್ಷಣೆ

ನಮ್ಮ ತಾಯಿಯ ಅಜ್ಜಿಯ ಊರು ಈ ಕಣಕಟ್ಟೆ. ಅಲ್ಲಿನ ದೇವಿ ದುಗ್ಗಮ್ಮನನ್ನು ನೋಡಲು ಹೊರಟಿದ್ದಾದರೂ ನಮ್ಮ ಮುತ್ತಜ್ಜಿಯ ಊರು , ಅಲ್ಲಿನ ನಮ್ಮ ಅಜ್ಜಿಯ ಮನೆ,ಎಲ್ಲವನ್ನೂ ನೋಡುವ ಆಸೆಯೇ ನಮ್ಮಲ್ಲಿ ಹೆಚ್ಚಾಗಿದ್ದು ಸುಳ್ಳಲ್ಲ.

ಮಕ್ಕಳ ಹಾಡು

ಡಿಸೆಂ ೦೨ ಪುಟ ೧೨೦ ವೀಕ್ಷಣೆ

ನನ್ನ ಮಗಳಿಗೆ ಇಂಗ್ಲೀಷ್ ರೈಮ್ಸ್ ಅನ್ನು ಕನ್ನಡಕ್ಕೆ ಅನುವಾದಿಸಿ ಹೇಳ್ಬೇಕು ಆಗ ಹೊಳೆದ ಕೆಲವು ಸಾಲುಗಳು ಪುಟ್ಟಿ ಜೊತೆ ಇತ್ತೊಂದು ಕುರಿಮರಿ ಅದರ ಆಟ ಏನ್ಹೇಳ್ತೀತಿರಿ ರೀ ಬಣ್ಣ ಅದರದು ಬಿಳುಪು ಕಣ್ಣ್ಣು ಫಳ ಫಳ ಹೊಳಪು ಎಲ್ಲಿಗೋದ್ರೂ ಪುಟ್ಟಿ , ಅವ...