ಮುಖವಾಡ ಧರಿಸಿದ ಹೇಡಿ ನಾ
ಮುಖವಾಡ ಧರಿಸಿರುವೆ ನಾ ಮೇಲಿನ ಮುಖ ಅಪರಿಚಿತ ಒಳಗೆ ನಡೆದಿದ್ದೆಲ್ಲಾ ಚಿರಪರಿಚಿತ ಹೇಡಿ ನಾ , ವಿಷ ಸತ್ಯದ ಅರಿವಿದ್ದೂ ಬಾಯಿ ಬಿಡಲಾರದ ಮತಿಗೇಡಿ ನಾ ವಿಷ ಸತ್ಯ ಗಂಟಲಲ್ಲಿ ಸುಡುತಿದೆ ಹೊರ ಹೋಗಲಾರದೆ ಒಳ ನುಂಗಲಾರದೆ ಕಣ್ಣೀರಾಚೆ ಅಡಗಿದ ಸಾವಿರ ನಿಜ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
roopablrao
ಮುಖವಾಡ ಧರಿಸಿರುವೆ ನಾ ಮೇಲಿನ ಮುಖ ಅಪರಿಚಿತ ಒಳಗೆ ನಡೆದಿದ್ದೆಲ್ಲಾ ಚಿರಪರಿಚಿತ ಹೇಡಿ ನಾ , ವಿಷ ಸತ್ಯದ ಅರಿವಿದ್ದೂ ಬಾಯಿ ಬಿಡಲಾರದ ಮತಿಗೇಡಿ ನಾ ವಿಷ ಸತ್ಯ ಗಂಟಲಲ್ಲಿ ಸುಡುತಿದೆ ಹೊರ ಹೋಗಲಾರದೆ ಒಳ ನುಂಗಲಾರದೆ ಕಣ್ಣೀರಾಚೆ ಅಡಗಿದ ಸಾವಿರ ನಿಜ...
ಜೀವನವೇ ಇಷ್ಟು, ಇರುವವರೆಗೆ ಹೊನ್ನು ಹಣ ಮಣ್ಣು ಎಂದು ಕಿತ್ತಾಟ ಕಾದಾಟ ಸತ್ತಮೇಲೆನಿದೆ ಬರೀ ಮಣ್ಣು ಸಾಯುವವರೆಗೂ ದೊಡ್ಡ ಮನುಷ್ಯ ಸತ್ತ ಮೇಲೆ ಬರಿಯ ಕಳೆ ಬರ ಹೀಗೆ ಆಲೋಚನೆಗಳು ಮೂಡಿ ವೈರಾಗ್ಯ ತುಂಬಿ , ಜೀವನ ನಶ್ವರ ಆತ್ಮ ಶಾಶ್ವತ, ಇನ್ನೇಕೆ ಆಸ್ತ...
ಊರೆಲ್ಲಾ ಬಣ ಬಣ ಎಂದೆನಿಸುತಿದೆ. ಅವರು ಕಟ್ಟಿಸಿದ ದೇವಸ್ಥಾನಕ್ಕೆ ಹೋದರೂ ಮನಸ್ಸು ಭಾರವಾಗಿ ಅಲ್ಲಿ ಹೆಚ್ಚು ಹೊತ್ತು ನಿಲ್ಲಲೂ ಆಗದೆ ಕಾಲೆಳೆದುಕೊಂಡು ಬರುವಂತಾಗುತ್ತಿದೆ. ಕಣ್ಣು ಮುಚ್ಚಿದರೆ ಅವರ ಮಾತು, ರೂಪ ಕಣ್ತುಂಬಿ ಅಂಕಲ್ ಬಂದು ಬಿಟ್ಟರೇನೋ...
ಇವತ್ತು ಮದ್ಯಾಹ್ನ ಬೇಗ ಹೋಗಿದ್ದರಿಂದ ಅಮ್ಮನ ಜೊತೆ ಸ್ವಲ್ಪ ಮಾತಾಡಲು ಸಮಯ ಸಿಕ್ಕಿತು\ ಆವಾಗ ಹೆಚ್ಚು ಚರ್ಚಿತವಾಗದ ಮಹಾಭಾರತದ ಕೆಲವು ಬಿಡಿ ಕಥೆಗಳ ಬಗ್ಗೆ ಮಾತು ನಡೆಯಿತು ಅದರಲ್ಲಿ ಅಶ್ವತ್ತಾಮನ ಕತೆಯೂ ಒಂದು ಪಾಂಡವ ಪುತ್ರರನ್ನು ಕೊಂದದಕ್ಕಾಗಿ ದ...
ನೆನ್ನೆ ಒಬ್ಬರು ಫೋನ್ ಮಾಡಿದ್ದರು. ಫೋನ್ ನಲ್ಲಿ ಮಾತಾಡುತ್ತಲೆ ಅದು ಯಾವುದೋ ನಾರ್ತ್ ಇಂಡಿಯಾದಿರಬಹುದೆಂದಕೊಂಡೆ. ತಮ್ಮ ಹೆಂಡತಿಗೆ ಇಂಗ್ಲೀಷ್ ಕಲಿಸಬೇಕೆಂದು ಕೋರಿದರು. ದ್ವನಿಯಲ್ಲಿಯೇ ಸಾಕಷ್ಟು ದರ್ಪವಿರುವುದು ತಿಳಿಯಿತು.ಕೆಲವರ ಮಾತೆ ಈ ರೀತಿ ಇ...
ಇತ್ತೀಚಿಗೆ ನೈತಿಕತೆಯ ಪ್ರಶ್ನೆ ಮೂಡುತ್ತಿದೆ ನೈತಿಕತೆಯ ನೈತಿಕತೆಯನ್ನೇ ಪ್ರಶ್ನಿಸಿಸಲಾಗುತ್ತಿದೆ ಸಂಸ್ಕೃತಿಯ ಬಗ್ಗೆ ಭಾಷಣಾ ಬಿಗಿಯುವರ ನಡುವಲ್ಲಿಯೇ ಸಂಸ್ಕೃತಿಯ ಮೂಲ ಅರ್ಥವನ್ನೇ ಬುಡ ಸಮೇತ ಕಿತ್ತು ಹಾಕುವವರ ದಂಡೂ ಹೆಚಾಗುತ್ತಿದೆ.
ಹೋಗಲೇ ಬೇಕಿದೆ ದೂರ ಸಂಗಾತಿ ಮರೆತು ನಾ ತೋರಿದೆಲ್ಲಾ ಪ್ರೀತಿ ಅವರಿಗೂ ಬೇಕಿದೆ ನಿನ್ನದೇ ಶೃತಿ , ಭಾರದ ಮನಸಿನಿಂದ ಒಮ್ಮೆ ನಿನಗೆ ವಿದಾಯ ಬಾಳತಿರುವಿನಲ್ಲೊಮ್ಮೆ ನಿನ್ನ ಪರಿಚಯವಾಯ್ತು ,ನನಗಾಗಲೆ ಮತ್ತೊಬ್ಬರೊಡನೆ ಬಂಧನವಾಗಿತ್ತು ಆದರೂ ನಿನ್ನಾಕರ್ಷ...
ಸದಸ್ಯ್ರರುಗಳೆ ನಿಮ್ಮಲ್ಲಿ ಯಾರಿಗಾದರೂ ಈ ರೀತಿ ಮೇಲ್ ಬಂದಿದೆಯೇ >. ಕನ್ನಡ ಮಿತ್ರರೇ ಆನ್‍ಲೈನಲಿ ಕನ್ನಡದಲ್ಲಿ ಮಾತಾಡಬೇಕು, ಬರೆಯಬೇಕು, ಓದಬೇಕು, ಕತೆ ಕಾದಂಬರಿ ಓದಬೇಕು ಎಂಬೆಲ್ಲಾ ಆಸೆಗಳು ಎಲ್ಲಾ ಕನ್ನಡಿಗರಲ್ಲೊ ಇದ್ದಿದ್ದೆ ಅದಕ್ಕೆ ಒಂದು ವೇದ...
ನಿನ್ನನ್ನ ಏನೆಂದು ಕರೆಯಲಿ ಗೆಳೆಯನೆನ್ನಲು ನೀ ಗೆಳೆಯನಲ್ಲ ನಲ್ಲನೆನ್ನಲು ನೀ ನಲ್ಲನಲ್ಲ ಸಂಗಾತಿ ಎನ್ನಲೂ ಮನಸ್ಸು ಬರುತ್ತಿಲ್ಲ ಪಯಣಿಗಳಿಗೆ ಸಾಥ್ ನೀಡಿದವನೆಂದು ಹೇಳಲೇ ಸರಿ ನೀನು ಒಳ್ಳೆಯವನೆಂದೆ ಇಟ್ಟುಕೊಂಡರೂ ಇಂದು ನಾ ನಿನ್ನ ರೇಖೆ ದಾಟಲೇ ಬೇಕ...
ನೆನ್ನೆ ರಾತ್ರಿ ಎಂಟುಘಂಟೆಗೆ ನಾನು ನನ್ನ ಮಗಳು ಮತ್ತ್ತೊಬ್ಬ ಹುಡುಗಿ ಪುಷ್ಪಾ ಗಾರೇಪಾಳ್ಯದಿಂದ ಬರುತ್ತಿದ್ದೆವು. ರಾತ್ರಿಯಾದ್ದರಿಂದ ಸ್ಕೂಟೀನ ನಿಧಾನವಾಗಿಯೇ ಚಾಲಿಸುತ್ತಿದ್ದೆ ಪುಷ್ಪಕ್ ಬಸ್ಸೊಂದು ಹಿಂದೆ ಬರುತ್ತಿತ್ತು. ಕನ್ನಡಿಯಲ್ಲಿ ಅದನ್ನು...
ಇವತ್ತು TOI ನ ಎರೆಡನೇ ಪೇಜಿನಲ್ಲಿ ಬಿ.ಎಸ್.ಎನ್.ಎಲ್ ನಿಂದ ಒಂದು ಜಾಹೀರಾತು ಕೇವಲ 2999ಗೆ ಬುಕ್ ಮಾಡಿ ಎಂಬುದು ಕುತೂಹಲಗೊಂಡು ಅವರು ಕೊಟ್ಟಿರುವ ಕಸ್ಟಮರ್ ಸರ್ವೀಸ್ ನಂಬರ್‌ಗೆ ಫೋನ್ ಮಾಡಿದರೆ ನಮಗೇನು ವಿಷಯ ಗೊತ್ತಿಲ್ಲ ಎಂಬ ಉತ್ತರ . ಹಾಗೆ ಮೂರ...
ಎಲ್ಲರಿಗೂ ಗೊತ್ತಿರುವ ಜೋಕೇ ಆದರೂ ಇದರಿಂದ ನನ್ನ ಮಾತನ್ನು ಶುರು ಮಾಡುತ್ತೇನೆ ಕರೆಂಟ್ ಹೋಗಿರುತ್ತೆ ಕೆ.ಇ.ಬಿ ಆಫೀಸಿಗೆ ಒಂದು ಫೋನ್ ಬರುತ್ತೆ "ಇನ್ನೊಂದು ಸ್ವಲ್ಪ ಹೊತ್ನಲ್ಲಿ ಕರೆಂಟ್ ಬರ್ದೇ ಇದ್ರೇ ಸುಮ್ನೆ ಇರಲ್ಲ" ಆ ಕಡೆಯ ದ್ವನಿ "ಏನ್ರಿ ಏನ್...