ಅಬ್ಬಾ ಒಂದು ಓಟು ಹಾಕಲು ಎಷ್ಟೊಂದು ಕಷ್ಟ!
"ಬೇಗಾ ಬಾ ಓಟು ಹಾಕೋ ಟೈಮ್ ಮುಗಿದು ಹೋಗುತ್ತೆ " ಅಂತ ಇವರು ಆತುರ ಪಡಿಸಿದರು ಎಲ್ಲೋ ಇಟ್ಟಿದ್ದ ಓಟರ್ ಐಡಿ ಕಾರ್ಡ್ ಹುಡುಕಿ ತೆಗೆದುಕೊಂಡೆವು ನನ್ನ ಒಂದೊಂದೂ ಓಟು ಎಷ್ಟು ಅಮೂಲ್ಯ ಎನ್ನುವುದನ್ನು ನೆನೆದುಕೊಂಡು ಬೇಗ ಬೇಗ ಹೊರಟಿದ್ದಾಯ್ತು ಮತ ಕಟ್ಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
roopablrao
"ಬೇಗಾ ಬಾ ಓಟು ಹಾಕೋ ಟೈಮ್ ಮುಗಿದು ಹೋಗುತ್ತೆ " ಅಂತ ಇವರು ಆತುರ ಪಡಿಸಿದರು ಎಲ್ಲೋ ಇಟ್ಟಿದ್ದ ಓಟರ್ ಐಡಿ ಕಾರ್ಡ್ ಹುಡುಕಿ ತೆಗೆದುಕೊಂಡೆವು ನನ್ನ ಒಂದೊಂದೂ ಓಟು ಎಷ್ಟು ಅಮೂಲ್ಯ ಎನ್ನುವುದನ್ನು ನೆನೆದುಕೊಂಡು ಬೇಗ ಬೇಗ ಹೊರಟಿದ್ದಾಯ್ತು ಮತ ಕಟ್ಟ...
ನಾವು ಶನಿವಾರ ಹರಿಹರಕ್ಕೆ ಕೆಲಸದ ಮೇಲೆ ಹೋಗುತ್ತಿದ್ದೇವೆ ಹಾಗೆ ಅಲ್ಲಿ ಯಾವುದಾದರೂ ಪ್ರೇಕ್ಷಣೀಯ ಸ್ಥಳಗಳಿದ್ದರೆ ಮಾಹಿತಿ ಗೊತ್ತಿದ್ದರೆ ಕೊಡಲಾದಿಈತಾ
ಸೋತಾಗಲೆ ಗೆಲುವಿನ ರುಚಿ ಚೆನ್ನಾಗಿ ಗೊತ್ತಾಗುತ್ತದೆ. ಈ ಮಾತನ್ನು ನನಗೆ ಹೈಸ್ಕೂಲಿನಲ್ಲಿದ್ದಾಗ ನಮ್ಮ ಜಿ ಪಿ ಆರ್ ಸಾರ್ ಹೇಳುತ್ತಿದ್ದರು. ಗೆಲುವೆಂಬ ಸೋಪಾನದಲ್ಲೇ ತೇಲಬಯಸುತ್ತಿದ್ದ ನಾನು ಸೋಲೋ ಮಾತಿಗೆ ಅಪವಾದವಾಗಿದ್ದೆ. ಆದರೆ ಎರೆಡನೇ ಸ್ಥಾನದಲ...
"ಅಮ್ಮ ಆಗಿನಿಂದ ಅಪ್ಪನ ಫೋನಿಗೆ ಕಾಲ್ ಮಾಡ್ತಾ ಇದೀನಿ ಸ್ವಿಚ್ ಆಫ್ ಅಂತಾನೆ ಬರ್ತಿದೆ" ರಾಜೀವನ ಧ್ವನಿಯಲ್ಲಿ ಗಾಬರಿ ಕಾಣುತ್ತಿತ್ತು ರಾಯರು ಮನೆ ಬಿಟ್ಟು ಆರು ದಿನವಾಗಿತ್ತು. ರಮ್ಯಾ ಮದುವೆಗೆ ಇನ್ನು ತಿಂಗಳಷ್ಟೆ ಉಳಿದದ್ದು. ವಾರದ ಹಿಂದೆ ಮೈಸೂರಿ...
"ಏನು ಸಾಧಿಸಿದೆ ಆ ಎರೆಡು ದಿನಗಳಲ್ಲಿ?" ನೆನ್ನೆ ರಾತ್ರಿ ನನ್ನ ಮನಸು ಕೇಳಿತು ನೆನ್ನೆ ರಾತ್ರಿ ಮನೆಗೆ ಹೋದಾಗ ೧೦ ಘಂಟೆ.,ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದೆ . ಆಗಲೇ ಮನಸ್ಸು ಕೇಳಿದ್ದು.
ಯಾವಾಗಲೂ ಹಾಗೆ ಮಾಡುತ್ತಿದ್ದೆ ಒಂದಿನಾನೂ ಈ ಟ್ರಾಫಿಕ್ ಪೋಲೀಸರು ಹಿಡಿದಿರಲಿಲ್ಲ ನೆನ್ನೆ ಎಂದಿನಂತೆ ಒನ್ ವೇ ನಲ್ಲಿ ಸ್ಕೂಟಿ ವಿರುದ್ದ ದಿಕ್ಕಿನಲ್ಲಿ ತಂದು ಟರ್ನ್ ಮಾಡಲು ಬರುತ್ತಿದ್ದಂತೆ ಟ್ರಾಫಿಕ್ ಪೋಲೀಸ್ ತಡೆದರು. ಅವರು ನಂಗೆ ಗೊತ್ತಿರೋರೆ....
ನೆನ್ನೆ ಇದ್ದೆಡೆ ಇಂದಿಲ್ಲ ಇಂದಿರುವೆಡೆ ಇರುವುದಿಲ್ಲ ನಾಳೆ ಮನವಿರುವುದಿಲ್ಲ ಒಂದೇ ಕಡೆ . ಇಲ್ಲ ಒಂದೇ ನಡೆ ಭೇಷ್ ಪಕ್ಷಾಂತರಿಗಳನ್ನೂ ಮೀರಿಸುವ ಈ ಬುದ್ದಿಗೆ ಸರಿ ಎಂದುದು ನೆನ್ನೆ , ತಪ್ಪಾಯಿತೆ ನಾಳೆಗೆ ತಪ್ಪಾದುದು ಇಂದು ಒಪ್ಪು ನಾಳೆಗೆ ಗೋಸುಂಬ...
ನೆನ್ನೆ ಆಕೆ ಬಂದಿದ್ದಳು.ಸರಿಯಾಗಿ ಎರೆಡು ವರ್ಷದ ನಂತರ ಆ ಕಹಿ ನೆನಪು ಮನದಿಂದ ಮಾಸುತ್ತಿದ್ದಂತೆ ಹಸಿ ಮಾಡಲು. "ಏನ್ ಮೇಡಮ್ ನಾವಿನ್ನೂ ಎಪ್ಪ ಬದುಕೋದು. ನನ್ಮಗ ಇದ್ರಾದ್ರೂ ನಲ್ಲ ಇರ್ತಿತ್ತು . ನಮ್ಮನ್ನಾದರ್"ಊ ನೋಡ್ಕೋತಿದ್ದ ಈಗ ಕಾಸ್ ಇಲ್ಲೆ ಎನ...
ದೇವರು ನಗುತ್ತಾನೆ ಅಯ್ಯೋ ಮೂರ್ಖ ಮಾನವ ಜಗದಲ್ಲಿ ನಾನಿಲ್ಲ ಎಂದು ವಾದಿಸಿದರೇನು ಫಲ ನಿನ್ನೊಳಗಾ ಭಾವ ಮೂಡಿಸಿದವ ನಾನಲ್ಲವೇ? ಜಗದಾಚಿನ ಲೋಕವ ಹುಡುಕಿ ಏನು ಮಾಡುವೆ ನಿನ್ನದೇ ಬದುಕಿನ ಅಂತರಾಳ ಕಾಣದೇ ನಿನಗೆ ನಿನ್ನೊಂದಿಗ್ರಿರುವವರ ದ್ವೇಷಿಸಿ ಕಾಣದವ...
ಚಿಕ್ಕವಳಿದ್ದಾಗ ಕಣ್ಣಿಗೆ ಕಂಡದ್ದೆಲ್ಲಾ ಸಿಕ್ಕರೆ ಅದೇ ಜೀವನ ಎಂಟನೇ ತರಗತಿಯಲ್ಲಿ ಮೊದಲು ಸ್ಕೂಲಿಗೆ ಹೋಗಿ ಎಸ್.ಎಸ್.ಎಲ್.ಸಿ ಮುಗಿಸಿದರೆ ಅದುವೇ ಜೀವನ ಎಸ್.ಎಸ್.ಎಲ್.ಸಿ ಮುಗಿದ ಮೇಲೆ ಪಿಯುಸಿ ಮುಗಿಸಿದರೆ ಬದುಕು ನಡೆಯುತ್ತದೆ ಪಿ.ಯು.ಸಿಯನಂತರ ಇಂ...
(ಕೃಷ್ಣನ ಕೊರಳಿನಾ ಕರೆಯ ರಚನೆಕಾರರ ಕ್ಷಮೆ ಕೋರಿ) ನೆಚ್ಚಿನಾ ಬ್ಲಾಗನ್ನ ತೆರೆ ವೀಕ್ಷಿಸು ನೆಚ್ಚಿನ ಬ್ಲಾಗನ್ನ ತೆರೆ ತೆರೆ ತೆರೆ ------------------------------ ರಿಂಗಿಸೊ ಫೋನನ್ನು ತೊರೆ ತೊರೆ ಕಡತದ ವಿಷಯಾನಾ ಮರೆ ಮರೆ ಗಣಕದಲಿ ಬ್ಲಾಗನ ತೆ...
ಆತ ಭಾರತದ ಪ್ರಖ್ಯಾತ ಹೆಗ್ಗಣ ಇಲಿ ನಿರ್ಮೂಲನ ಕಂಪನಿಯ ಮೇಲಾಧಿಕಾರಿಯಾಗಿ ನೇಮಕಗೊಂಡ.ಅದು ಕೇಂದ್ರ ಸರಕಾರದ ಅಧೀನದ ಕಂಪನಿ ಅವನಿಗೋ ಎಲ್ಲಾ ಹೆಗ್ಗಣ ಇಲಿಗಳನ್ನೂ ಹೇಳ ಹೆಸರಿಲ್ಲದಂತೆ ಮಾಡಬೇಕೆಂಬುದೇ ಮಹದಾಸೆ.ಸರಕಾರದಿಂದ ಸುತ್ತೋಲೆ ಬಂದಿತ್ತು