ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರೂಪ
ರ

ರೂಪ

roopablrao

೨೫೯ ಲೇಖನಗಳು ೫,೦೬,೧೪೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪಟ್ಟಿ ಬೆಳೆಯುತ್ತಲೇ ಇದೆ ವರ್ಷದಿಂದ ವರ್ಷಕ್ಕೆ

ಡಿಸೆಂ ೦೨ ಬ್ಲಾಗ್ ೯೦೪ ವೀಕ್ಷಣೆ

ನಾಳೆ ಏನಾದರಾಗಲಿ ವಾಚ್‍ಮೆನ್ನ ಕರೆದು ಬಾಲ್ಕನಿ ಕ್ಲೀನ್ ಮಾಡಿಸಬೇಕು. ಈ ಭಾನುವಾರ ತಲೆ ಮೇಲೆ ಆಕಾಶ ಬೀಳಲಿ ಬಟ್ಟೆ ಜೋಡಿಸಿಡಬೇಕು. ಸೇವಂತಿಗೆ ಗಿಡದ ಸುತ್ತಾ ಇರುವ ಕಳೆ ಕೀಳಬೇಕು.ನಾಳೆಯಿಂದ ವಾಕ್ ಮಾಡಬೇಕು. ಯಶಿತಾನ ಕರಾಟೆ ಕ್ಲಾಸಿಗೆ ಸೇರಿಸಬೇಕು...

ಪ್ರೀತಿ ಇರದ ಹಾಡು ನಿನದು

ಡಿಸೆಂ ೦೧ ಬ್ಲಾಗ್ ೧,೨೫೪ ವೀಕ್ಷಣೆ

ಸಿಹಿ ಇರದ ಜೇನು ನೀನು, ಸವಿ ಇರದ ಹಣ್ಣು ನೀನು ಮಳೆ ಇರದ ಮೋಡ ನೀನು, ಕಣ್ಣಿರದ ಅಂದ ನೀನು ಭಾವವಿರದ ಮಾತು ನೀನು ,ಒಲವಿರದ ಮನಸು ನೀನು ಕಲ್ಲಿಗೂ ಹೋಲಿಸಲು ಮನ ಬಾರದು ಇನ್ನೂ ಜೀವವಿರದ ಶಿಲ್ಪ ನೀನು, ಮಾತಾಡದ ಗೊಂಬೆ ನೀನು ಗೊಂಬೆಯನ್ನು ನಂಬಿ ಕೆಟ್ಟ...

ಕೈ ಬಳೆ ಆಡುತಾ ಘಲ್ ಘಲ್ ಎನ್ನಲು

ನವೆಂ ೩೦ ಪುಟ ೧೪೫ ವೀಕ್ಷಣೆ

"ಅಮ್ಮಾ ನಂಗೆ ಆ ರೆಡ್ ಬಳೆ ಬೇಕು . ಇನ್ನೂ ಒಂದು ಮೂರು ಒಂಬತ್ತು ಬೇಕು "ಎಂದು ಬಳೆ ಹಾಕಿಸಿಕೊಳ್ಲುತ್ತಿದ್ದಳು ನನ್ನ ಮಗಳು ಯಶಿತಾ ಮೊದಲೆಲ್ಲಾ .ಈಗ" ಬಳೆ ಹಾಕ್ಕೊಂಡು ಹೋದರೆ ಮೇಡಮ್ ಬೈತಾರೆ ಎಂದು ಬಿಚ್ಚಿಟ್ಟು ಹೋಗುತ್ತಾಳೆ ಸ್ಕೂಲಿಗೆ. ಹೌದಲ್ವಾ...

"ನ ಸ್ತ್ರೀ ಮೀಸಲಾತಿ ಅರ್ಹತಿ" ಆರ್ಯ ಕೇಸರಿ ಎನ್ನುವ ಮನುವಾದಿ

ನವೆಂ ೨೦ ಪುಟ ೩೫ ವೀಕ್ಷಣೆ

ಇವತ್ತು ಬೆಳಗ್ಗೆ ಟಿವಿ ೯ ನಲ್ಲಿ ಪುರುಷರ ಹಕ್ಕು ರಕ್ಷಣೆ ವೇದಿಕೆಯವರು ಮೇಲಿನ ಘ್ಹೋಷಣೆಗಳೊಂದಿಗೆ ಹೋಮ ಹವನ ಮಾಡಿದರೆಂದು ವರದಿ ನೀಡಿ ಚರ್ಚೆ ನಡೆಸುತ್ತಿದ್ದರು. ಅಬ್ಬಾ ಆ ಆರ್ಯ ಕೇಸರಿ ಎಂಬ ವ್ಯಕ್ತಿಯ ದಾರ್ಷ್ಟವೆಷ್ಟೆಂದರೆ ಹೆಣ್ಣು ಮನೆಯಲ್ಲಿಯೇ...

ಎಲ್ಲಾ ಗುಣಗಳನ್ನು ಹೆಂಡತಿಯರಲ್ಲೇ ಏಕೆ ಹುಡುಕುತ್ತಾರೆ?

ನವೆಂ ೧೯ ಬ್ಲಾಗ್ ೫,೧೧೭ ವೀಕ್ಷಣೆ

ಸಾತ್ವಿಕ್ ಅವರು ಎಂಥಾ ಹೆಂಡತಿ ಬೇಕು ಎನ್ನುವುದಕ್ಕೆ ಸುರೇಶ್‌ರವರು ಈ ಮಾತನ್ನು ಹೇಳಿದ್ದಾರೆ ರೂಪೇಶು ಲಕ್ಷ್ಮೀಶಯನೇಶು ರಂಭಾಕರಣೇಶು ಮಂತ್ರೀಭೋಜ್ಯೇಶು ಮಾತಾಕಾರ್ಯೇಶು ದಾಸಿಕ್ಷಮಯಾ ಧರಿತ್ರೀ ಅದನ್ನು ಓದಿದಮೇಲೆ ನನಗನಿಸಿದ್ದು ಯಾಕೆ ಈ ಎಲ್ಲಾ ಗುಣ...

ಫಲಿತಾಂಶ

ನವೆಂ ೧೮ ಪುಟ ೫೦ ವೀಕ್ಷಣೆ

ಪ್ರಣತಿಯನ್ನು ನೋಡುತ್ತಿರುವಂತೆ ನನ್ನ ಮನದಲ್ಲೇನೋ ಅಪರಾಧಿ ಪ್ರಜ್ನೆ ಹೀಗೇ ಧುಮ್ಮಿಕ್ಕುತ್ತಿದೆ. ಅವಳನ್ನು ಪ್ರೀತಿಸುತ್ತಿದ್ದೇನೆ ನಾನು ಆದರೆ ಅವಳು ನನ್ನನ್ನ ಪ್ರೀತಿಸುತ್ತಿದ್ದಾಳೇಯೇ. ಅವಳು "ಅನಿಲ್ ಐ ರಿಯಲ್ಲಿ ಐ ಲವ್ ಯು "ಅಂದಾಗಲೂ ಹೃದಯ ಹಿಗ...

"ಅಜ್ಜಿ ಸತ್ತರೇ ಏನು ಮಾಡೋದು ಅಕ್ಕ?"

ನವೆಂ ೧೬ ಬ್ಲಾಗ್ ೧,೧೧೬ ವೀಕ್ಷಣೆ

ನೆನ್ನೆ ಬೆಳಗ್ಗೆ ನಮ್ಮ ತಾಯಿ ಇದ್ದಕಿದ್ದ ಹಾಗೆ ಸುಸ್ತಾಗಿ ಮಲಗಿದ್ದರು ನನ್ನ ಮಗಳು ಮತ್ತು ನನ್ನ ಅಕ್ಕನ ಮಗಳು ಇಬ್ಬರೂ ಅಜ್ಜಿಯ ಬಳಿಯೇ ಕೂತು ನೋಡುತ್ತಿದ್ದರು. ನಾನು ಅಮ್ಮನಿಗೆ ಕಾಫಿ ತೆಗೆದುಕೊಂಡು ರೂಮಿಗೆ ಹೋಗಬೇಕಿದ್ದವಳು ಮಕ್ಕಳ್ ಮಾತು ಕೇಳಿಸ...

ನನ್ನ ಲೇಖನಗಳ ಕೊಂಡಿ ಕಾಣುತ್ತಿಲ್ಲ

ನವೆಂ ೧೬ ಬ್ಲಾಗ್ ೮೩೨ ವೀಕ್ಷಣೆ

ನಾನು ಇದುವರೆಗೆ ಸಂಪದದಲ್ಲಿ ಲೇಖನಗಳ ಅಡಿಯಲ್ಲಿ ಹಾಕಿದ ಬರಹಗಳು ಕಾಣುತ್ತಿಲ್ಲ ಅದು ಎಲ್ಲಿದೆ ಎಂದು ಯಾರಾದರೂ ಹೇಳ್ತೀರಾ? ದಯವಿಟ್ಟು ಮುಂಚಿತವಾಗಿಯೇ ಥ್ಯಾಂಕ್ಸ್

ಮುಗ್ಧ ಮನಸಲಿ ಕೋಲಾಹಲ

ನವೆಂ ೧೪ ಬ್ಲಾಗ್ ೧,೬೪೬ ವೀಕ್ಷಣೆ

ನಮ್ಮಅಬಾಕಸ್‌ ಕ್ಲಾಸ್‌ಗೆ ಚಿಕ್ಕವರಿಂದ ಹಿಡಿದು ಒಂಬತ್ತನೇ ತರಗತಿಯವರೆಗೆ ಮಕ್ಕಳು ಬರುತ್ತಾರೆ . ಹುಡುಗರು, ಹುಡುಗಿಯರು ಇದ್ದಾರೆ. ನೆನ್ನೆ ರವಿ ಬಂದು "ಮೇಡಮ್ ರಘು ಚಂದನಾಗೆ ಪ್ರಪೋಸ್ ಮಾಡಿದನಂತೆ . ಅವಳ ಮನೆಯ ಹತ್ತಿರ ಎಲ್ಲಾ ಆಡಿಕೊಂದು ನಗ್ತಾ...

ಗೆಳತಿ ಕಳೆದು ಹೋಗಿ ಹೆಂಡತಿ ಬಂದಿದ್ದಾಳೆ

ನವೆಂ ೧೦ ಪುಟ ೪೨ ವೀಕ್ಷಣೆ

ಭಾನುವಾರ ಎಂದಿನಂತೆ ತಮಿಳಿನ ಸನ್ (ಇರಬೇಕು) ಚಾನೆಲ್ ನಲ್ಲಿ ನೀಯಾ ನಾಯಾ(ನೀನಾ ನಾನಾ ) ಎಂಬ ಚರ್ಚಾ ಅಧಾರಿತ ಪ್ರೋಗ್ರಾಮ್ ಬರುತ್ತಿತ್ತು ಈ ಸಲದ ವಿಷಯ ನನಗೂ ಹಿಡಿಸಿದ್ದರಿಂದ ನೋಡಲು ಕುಳಿತಿದ್ದೆ. ವಿಷಯ ಇದು ಲವ್ ಮಾಡುವಾಗ ಇದ್ದ ಮಧುರ ಅನುಭೂತಿ ಆ...

ಮೌನದ ಮೊರೆ ಹೋಗುತ್ತಾ ಎಲ್ಲರಿಗೂ ಒಂದು ವಿದಾಯ

ಏಪ್ರಿಲ್ ೨೭ ಬ್ಲಾಗ್ ೧,೩೧೧ ವೀಕ್ಷಣೆ

ಹುಡುಕಾಟದಲ್ಲೇ ಅಲೆದಾಟವೇ ? ಅಲೆಯುವಾಗಿನ ಹುಡುಕಾಟವೇ? ಹುಡುಕುವಿಕೆಯಲ್ಲಿನ ಆನಂದವೇ.? ಕಾಣದ ರಹಸ್ಯವ ಒಡೆವ ಆಸೆಯೇ? ತಿಳಿ ತಿಳಿದು ತಳ ಕಾಣದಾ ಕುರುಡೇ? ಕುದಿ ಕುದಿದು ತುದಿ ಕಾಣುವ ಮರುಳೇ? ಕಣ್ ಕಂಡದ್ದು ಮನಗಾಣುವುದಿಲ್ಲವೆಂಬ ಭ್ರಮೆಯೇ? ಮನಗಂಡಿ...

ಮಳೆಯ ನೆಪದಲ್ಲಿ ನನ್ನೊಳಗಿನ ರೂಪ ಬಂದಿದ್ದಳು

ಏಪ್ರಿಲ್ ೨೩ ಬ್ಲಾಗ್ ೧,೧೨೯ ವೀಕ್ಷಣೆ

ಮೊನ್ನೆ ರಾತ್ರಿ ಜಿಟ ಪಟಿ ಮಳೆ ಶುರುವಾಯ್ತು. ಒಂಥರಾ ಒಳ್ಳೇ ವೆದರ್. ಕೂಲ್ ಆಗಿ ತುಂಬಾ ಹಿತ ಆಗ್ತಿತ್ತು "ಮೇಡಮ್ ಮಳೆ ಬರ್ತಿದೆ ಹೇಗೆ ಹೋಗ್ತೀರಾ . ಮಳೆ ನಿಂತ ಮೇಲೆ ಹೋಗಿ" ಎಂದ ರವಿ. ಮಳೆ ಧಾರಾಕಾರವಾಗಿ ಏನೂ ಸುರೀತಿರಲಿಲ್ಲ . ಹನಿ ಹನಿ ಮಳೆಯಲ್ಲ...