ತಪ್ಪಾ ? ಪ್ರೀತ್ಸೋದ್ ತಪ್ಪಾ?
ಇಲ್ಲಿವರೆಗೆ ಪ್ರೇಮಿಗಳಿಗೆ ಕೇವಲ ಹೆತ್ತವರ ಪೊಲೀಸರ ಕಾಟ ಮಾತ್ರ ಇತ್ತು ಇದೀಗ ರಾಮಸೇನೆಯ ಸರದಿ. ಅಲ್ಲಾ ವ್ಯಾಲೆಂಟೈನ್ಸ್ ಡೇ ದಿನ ಮಾತ್ರ ಪ್ರೇಮಿಗಳು ಜೊತೆಯಾಗಿ ಕಂಡರೆ ಕೂಡಲೇ ಮದುವೆ ಮಾಡಿಸುವ ಪೌರೋಹಿತ್ಯಕ್ಕೆ ಮುಂದಾಗಿರುವುದು ಏಕೆ? ಇನ್ನಿತರ ದಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
roopablrao
ಇಲ್ಲಿವರೆಗೆ ಪ್ರೇಮಿಗಳಿಗೆ ಕೇವಲ ಹೆತ್ತವರ ಪೊಲೀಸರ ಕಾಟ ಮಾತ್ರ ಇತ್ತು ಇದೀಗ ರಾಮಸೇನೆಯ ಸರದಿ. ಅಲ್ಲಾ ವ್ಯಾಲೆಂಟೈನ್ಸ್ ಡೇ ದಿನ ಮಾತ್ರ ಪ್ರೇಮಿಗಳು ಜೊತೆಯಾಗಿ ಕಂಡರೆ ಕೂಡಲೇ ಮದುವೆ ಮಾಡಿಸುವ ಪೌರೋಹಿತ್ಯಕ್ಕೆ ಮುಂದಾಗಿರುವುದು ಏಕೆ? ಇನ್ನಿತರ ದಿ...
ಆ ಹುಡುಗ ಒಳ್ಳೆ ಸ್ಮಾರ್ಟ್ ಆದವ . ಆಗಿನಿಂದ ಹುಡುಕುತ್ತಲೇ ಇದ್ದ. ಅವಳೂ ಅಷ್ಟೇ ಚಂದದ ಮುದ್ದಿನ ಬೆಡಗಿ . ಕಾಯುತ್ತಲೇ ಇದ್ದಳು. ಇಬ್ಬರೂ ಜನುಮದ ಜೋಡಿಯಲ್ಲಿನ ಜೋಡಿಗಳು ಸಂತೆಯಲ್ಲಿ ಹುಡುಕುತ್ತಾ ಅಲೆಯುತ್ತಿದ್ದಂತೆ ಫೋರಮ್ ನಲ್ಲಿ ಅಲೆಯುತ್ತಿದ್ದರು...
ಅಪ್ಪಾ, ನನಗೆ ಗೊತ್ತು ನನ್ ಪತ್ರ ನೋಡುತ್ತಿದ್ದಂತೆ ಇವಳೇಕೆ ಪತ್ರ ಬರೆದಳು ಎಂದು ಎಲ್ಲರೆದುರಿಗೆ ಹಾರಾಡಿ ಕೊನೆಗೆ ಪತ್ರವನ್ನ ಚಿಂದಿ ಚಿಂದಿ ಮಾಡಿ ಕಸದ ಬುಟ್ಟಿಗೆ ಎಸೀತೀಯಾ . ಆದರೆ ನಿನ್ನ ಕಣ್ಣೀರು ಮಾತ್ರ ಕಟ್ಟೇಯೊಡೆಯೋಕೆ ಕಾಯ್ತಾ ಇರುತ್ತೆ. ಯಾ...
ಇಂದು ಡೀಮ್ಡ್ ವಿವಿಗಳನ್ನು ಅಮಾನ್ಯ ಮಾಡುತ್ತಿದ್ದಾರೆಂಬ ವಿಷಯ ತಿಳಿದ ಕೂಡಲೆ ನನ್ನ ವಿದ್ಯಾರ್ಥಿಗಳಿಂದ ಕರೆಗಳ ಸುರಿಮಳೆ ಮೇಡಮ್ ನನ್ನ ಡಿಗ್ರೀ ವ್ಯಾಲಿಡಿಟಿ ಇದೆಯಾ? ನನಗೆ ಈ ಸರ್ಟಿಫಿಕೇಟ್ಸ್‍ನಿಂದ ಕೆಲ್ಸ ಸಿಗುತ್ತಾ . ನನಗೆ ಬೇರೆ ವಿವಿ ಇಂದ ಮಾಡ...
ಜವಾಬ್ದಾರಿಗಳಿಗೂ (ಯಶಸು) ಸಾಧನೆಗೂ ವಿಲೋಮಾನುಪಾತವಿದೆಯೆ? (ತಿದ್ದು ಪಡಿ ಸುಪ್ರೀತರಿಂದ) ಹೀಗೊಂದು ಪ್ರಶ್ನೆ ಕಾಡಿದ್ದು ನೆನ್ನೆ. ಮದುವೆ ಮಕ್ಕಳು ಗಂಡ ,ಹೆಂಡತಿ ಸಂಸಾರ ನೆಂಟರು ಇಷ್ಟರು ಸ್ನೇಹಿತರು ಇವರುಗಳ ಸಂಖ್ಯೆ ಬೆಳೆಯುತ್ತಿದ್ದಂತೆ ವ್ಯಕ್ತಿ...
ಈ ಕೈಬರಹ (ಹ್ಯಾಂಡ ರೈಟಿಂಗ್) ಎನ್ನುವುದಕ್ಕೂ ನನಗೂ ಆಗೇ ಬರಲಿಲ್ಲ ಕೊನೆಗೂ.ಈಗಲೂ ಆಗ (ಐದನೇ ತರಗತಿ ) ನಮ್ಮ ಗಾಯತ್ರಿ ಟೀಚರ್ ಬೈದಿದ್ದರು " ಅಯ್ಯೋ ನೀನು ಬರೀ ಓದಿದರೆ ಸಾಲದು ಮೂದೇವಿ (ಹಾಗೆ ಬೈಯ್ಯುತ್ತಿದ್ದುದು)ದುಂಡಾಗಿ ಬರೀಬೇಕು. ಇಲ್ಲಾಂದ್ರೆ...
" ಹಾಡು " ಪುಸ್ತಕ ಬಿಡುಗಡೆಯ ಸಮಾರಂಭದ ಬಗ್ಗೆಯ ವರದಿ ಓದುತ್ತಿದ್ದಂತೆ ಕಣ್ಣಲ್ಲಿ ನೀರು ಬಂತು. ತಾನು ನೆನ್ನೆ ಹೋಗಬೇಕಿತ್ತಲ್ಲವೇ? ನೆನ್ನೆ ಕೇಳಿದ್ದಕ್ಕೆ ಸಾಹಿತ್ಯದ ಗಂಧ ಗಾಳಿಯೂ ಇಲ್ಲದ ಗಂಡ ನಕ್ಕು "ಮಾಡೋದಿಕ್ಕೆ ಕೆಲಸ ಇಲ್ಲ .ಅದೇ ಸಮಯಾನಾ ಬೇರ...
ಇನಿಯಾ ಗೋಡೆಗಳೇಕೆ ಏಳುತಿವೆ ನಿನ್ನ ನನ್ನ ನಡುವಲ್ಲಿ? ಇದ್ದ ಗೋಡೆಯನ್ನೊದ್ದು ಒಂದಾದವರಲ್ಲವೇ ನಾವು? ಇನಿಯಾ ಮಧುರ ಮಾತುಗಳೇಕೆ ಅಪೂರ್ಣಗೊಳ್ಳುತ್ತಿವೆ? ಮಾತಿಗೆ ಕಿವಿಯಾಗಿಸಿ ಕಾದವರಲ್ಲವೇ ನಾವು? ಇನಿಯಾ ಹುಣ್ಣಿಮೆಯ ಬೆಳಕೇಕೆ ಅಸಹನೀಯವಾಗುತಿವೆ? ಬ...
ನಾನು ಭೈರಪ್ಪನವರ ಕಾದಂಬರಿಗಳ ಅಭಿಮಾನಿ. ಹೀಗೆ ಓದಿದ ಒಂದು ಕಾದಂಬರಿ ’ಜಲಪಾತ’ ಅದರಲ್ಲಿನ ಮುಖ್ಯ ಕಥಾವಸ್ತು ಅಂತಹದ್ದೇನೂ ಅಬ್ಬಬ್ಬಾ ಅನ್ನಿಸಲಿಲ್ಲವಾದರೂ ಅಲ್ಲಿ ಎರೆಡು ಪಾತ್ರಗಳು ನನಗೆ ಯೋಚಿಸುವಂತೆ ಮಾಡಿತು ಜಲಪಾತದಲ್ಲಿ ನಾಯಕನ ಮನೆಯ ಪಕ್ಕದಲ್ಲ...
೧)ದೂರದಲ್ಲಿ ಕಂಡದ್ದನ್ನು ಬೆಳಕೆಂದು ಭಾವಿಸಿ ಅವಳು ಬಿದ್ದುದು ಬೆಂಕಿಗೆ. ೨) ಪ್ರೀತಿ ಅನ್ನೋದೇ ಇಲ್ಲ ಎಂದು ವಾದಿಸುತ್ತಿದ್ದ ಆಕೆ ಪ್ರೀತಿ ಬಿಟ್ಟರೆ ಬೇರೇನು ಇಲ್ಲ ಎಂಬಂತೆ ಆಗಿರೋದು ಮಾತ್ರ ವಿಚಿತ್ರ . ೩)ಪ್ರೀತಿ ಅನ್ನೋ ಮಾಯೆಯಲ್ಲಿ ಬೀಳೋದೆ ಇಲ್...
ಸಾಮಾನ್ಯಾವಾಗಿ ಯಾರಾದರೂ ಫೋನ್ ಮಾಡಿದರೆ ಹಲೋ ಎನ್ನುವುದೋ ಅಥವ ಎಸ್ ಎನ್ನುವುದೋ ವಾಡಿಕೆ ಅಲ್ಲವೇ? ಆದರೆ ಉತ್ತರ ಭಾರತದ ವಿವಿಗಳಿಗೆ ಜೊತೆಗೆಯಾವುದೇ ಸಂಸ್ಥೆಗಳಿಗೆ ಕರೆ ಮಾಡಿದರೆ ಸಿಗುವ ಉತ್ತರ "ಹಾ ಜಿ, ಬತಾಯಿಯೇ" ಜೊತೆಗೆ ನಮಗೆ ಹಿಂದಿ ಗೊತ್ತಿರಲ...
ನಮ್ಮ ಅಪಾರ್ಟ್‌ಮೆಂಟ್ ಹತ್ತಿರ ಖಾಲಿ ಇದ್ದ ಸೈಟಿನಲ್ಲಿ ಇದ್ದಕಿದ್ದಂತೆ ಮನೆಗಳು ಏಳಲಾರಂಭಿಸಿದವು. ಇಷ್ಟು ದಿನ ಖಾಲಿ ಬಿಟ್ಟಿದ್ದ ಸೈಟು ಇದ್ದಕಿದ್ದಂತೆ ಹತ್ತಾರು ಮನೆಗಳ ಅಡಿಪಾಯಕ್ಕೆ ಸಿದ್ದವಾಗಿರುವುದನ್ನ ಕಂಡು ಅಚ್ಚರಿಯಾಗಿ ವಾಚ್‍ಮನ್‍೬ನ ಕೇಳಿದ...