ಜಾರಿ ಬಿದ್ದೆಯಲ್ಲೆ ಜಾಣೆ ಪ್ರೀತಿಗೆ
ಮಿಂಚು ಬಡಿಯಿತೋ , ಇಲ್ಲ ಸಿಡಿಲು ಹೊಡೆಯಿತೋ, ಕಣ್ಣೆವೆಗಳೇಕೆ ನೆಲ ನೋಡುತಿವೆ ಮೈ ಏಕೆ ಬಿಸಿಯಾದಂತೆ ತೋರುತಿದೆ ಕೆನ್ನೆಗಳೇಕೆ ರಂಗೇರಿವೆ,ಎದೆಯ ಬಡಿತ ಜೋರಾಯಿತೇಕೆ ಕಣ್ ತುಂಬಿದ ಚಂದ್ರನ ಮರಳಿ ಕಾಣುವ ಕಾತುರ ಕಿವಿ ತುಂಬಿದ ದನಿಯ ಮತ್ತೆ ಆಲಿಸುವ ಆತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
roopablrao
ಮಿಂಚು ಬಡಿಯಿತೋ , ಇಲ್ಲ ಸಿಡಿಲು ಹೊಡೆಯಿತೋ, ಕಣ್ಣೆವೆಗಳೇಕೆ ನೆಲ ನೋಡುತಿವೆ ಮೈ ಏಕೆ ಬಿಸಿಯಾದಂತೆ ತೋರುತಿದೆ ಕೆನ್ನೆಗಳೇಕೆ ರಂಗೇರಿವೆ,ಎದೆಯ ಬಡಿತ ಜೋರಾಯಿತೇಕೆ ಕಣ್ ತುಂಬಿದ ಚಂದ್ರನ ಮರಳಿ ಕಾಣುವ ಕಾತುರ ಕಿವಿ ತುಂಬಿದ ದನಿಯ ಮತ್ತೆ ಆಲಿಸುವ ಆತ...
ನನ್ನ ಮಗಳು ಬೆಳೆಯುತ್ತಿದ್ದಾಳೆ . ಹಾಗೆ ಅವಳ ಕುತೂಹಲ, ಎಲ್ಲವನ್ನೂ ತಿಳಿಯಬೇಕೆಂಬ ಹಂಬಲವೂ. ಕೆಲವೊಮ್ಮೆ ಅವಳು ಕೇಳಿವ ಪ್ರಶ್ನೆಗಳಿಗೆ ನಾನು ಉತ್ತರಿಸುವ ರೀತಿ ಅವಳಿಗೆ ಅರ್ಥವೇ ಆಗೋದಿಲ್ಲ ಒಂದಷ್ಟು ಪ್ರಶ್ನ್ಗೆಗಳು ನಲ್ಲಿಯಿಂದ ನೀರು ಯಾಕೆ ಕೆಳಗೆ...
ನಾನಾಗ ಎಂಟೋ ಒಂಬತ್ತು ವಯಸಿನವಳಿರಬೇಕೇನೊ ಆಗಲೆ ಮೊದಲ ಬಾರಿ ಫೋನ್ ನಲ್ಲಿ ಮಾತಾಡಿದ್ದು ಅದೂ ೨ ರೂ ಕಾಯಿನ್ ಹಾಕಿ ಮಾಡೋದು. ಅದೇನೋ ನಂಗೆ ದೊಡ್ಡ ಮಾಯೆಯಂತೆ ಕಂಡಿತ್ತು ನಾವು ಮಾತಾಡೋದು ಅದು ಹೇಗೆ ಅಲ್ಲೆಲ್ಲೋ ಕೇಳುತ್ತೆ. ಅಂತ ಅನ್ನಿಸ್ತಿತ್ತು ಅ...
ಕಾಣದದಾವುದೋ ಲೋಕದಿಂ ಬಂದಿಳಿದಂತೆ ಅದಾರೋ ಎದೆಗೊರಗಿಸಿಕೊಂಡಂತೆ ಮತ್ತಾರೋ ಮೊಲೆಯೂಡಿಸಿದಂತೆ ಮಲಗಿದ್ದಂತೆ ಆಡಿದಂತೆ ಬೆಳೆದಂತೆ ನಡುವಲ್ಲಿ ಯಾರ್ಯಾರೋ ಬಂದು ಹೋದಂತೆ ಹೋದವರಾರೆಂದು ತಿಳಿವ ಮುನ್ನವೇ ಬಂದವರ ಎಣಿಕೆ ಸಿಗದೆ ಒದ್ದಾಡಿದಂತೆ ಪ್ರೀತಿಗಾಗಿ...
ಅರವತ್ತಕ್ಕೆ ಅರಳು ಮರಳು ಅಂತಾರೆ, ಅದು ಐವತ್ತಾಯ್ತು, ನಲವತ್ತಾಯ್ತು, ಮುವತ್ತೂ ಆಗ್ಲಿ ಬಿಡಿ ಆದರೆ ಇಪ್ಪತ್ತರ ನಡುವಲ್ಲಿನ ನಮಗ್ಯಾಕೆ ಬಂತು ಅಡರಿಕೊಂಡಿತು ಈ ಮರೆವಿನ ಕಾಯಿಲೆ ಅನ್ನೋದೇ ತಿಳೀತಿಲ್ಲ ಅದೇನೋ ಸುಮಾರು ವರ್ಷದಿಂದ ಎಲ್ಲಾ ಮರೀತಿದೀನಿ....
ಈ ವಿಷಯ ಅರ್ಥವೇ ಆಗುವುದಿಲ್ಲ ಅಲ್ಲಿಯವರೆಗೂ ಇದ್ದ ಕದ್ದು ಕದ್ದು ನೋಡುವ ಕಾತುರ, ಕಣ್ನಲ್ಲೇ ಏನೇನೋ ಹೇಳುವ ತುಂಟತನ, ಒಂದು ಕಿರುನಗೆಗಾಗಿ,ಗಾಳಿಯಲ್ಲಿ ಬರುವ ಸಿಹಿ ಮುತ್ತಿಗಾಗಿ ಗೋಗರೆತ, ಪ್ರೀತಿ, ವಿರಹ ಇವೆಲ್ಲಾ ಎಲ್ಲಿ ಹೋಗುತ್ತವೆ ? ಕೇವಲ ಮದುವ...
ಜನವರಿ ಒಂದನೇ ತಾರೀಖಿಗೆ ಹೊರನಾಡಿಗೆ ಹೊರಡಬೇಕೆಂದಿದ್ದೇವೆ. ಹತ್ತಿರದ ರೈಲ್ವೇ ಸ್ಟೇಷನ್ ಶಿವಮೊಗ್ಗ ಅಥವ ಶಿವಮೊಗ್ಗ (ಕಡೂರಿನಿಂದ ಚಿಕ್ಕಮಗಳೂರಿಗೆ ಹತ್ತಿರವಾಗುತ್ತದೆ). ಆದರೆ ಹೊರನಾಡಿಗೆ ಹತ್ತಿರದ ಸ್ಥಳ ಯಾವುದು ಶಿವಮೊಗ್ಗ ಅಥವ ಚಿಕ್ಕಮಗಳೂರಾ? ಎ...
Computer science students ಯಾರಾದರೂ ಇದ್ದರೆ , ಗೊತ್ತಿದ್ದರೆ ಈ ಮೇಲಿನವುಗಳಿಗೆ ಉತ್ತರ ಕೊಟ್ತು ಉಪಕರಿಸಿ. ಈಗಾಗಲೆ ಗೂಗಲ್ ಸರ್ಚ್ ಮಾಡಿಯಾಗಿದೆ ಆದರೂ ಸಿಕ್ಕಿಲ್ಲ.
ಪತ್ರಿಕಾ ವಿಮರ್ಶೆ ಚೆನ್ನಾಗಿದೆ ಎಂದ ಯಾವ ಚಿತ್ರವೂ ಚೆನ್ನಾಗಿಲ್ಲ . ಅಕ್ಸಿಡೆಂಟ್ ಮೇಲೆ ಭಾರಿ ನಿರೀಕ್ಷ್ತೆ ಇಟ್ಟುಕೊಂಡು ಹೋಗಿ ಡಿಸ್ ಅಪಾಯಿಂಟ್ ಆಯ್ತು. ಆದ್ದರಿಂದ ಸಂಪದದ ವಿಮರ್ಶಕರೇ ನಿಮ್ಮ ಪ್ರಕಾರ ಈಗ ಬಿಡುಗಡೆಯಾಗಿರುವ ಚಿತ್ರಗಳಲ್ಲಿ ತುಂಬಾ...
ನಾನೂ ಸೈಕಲ್ ಕಲಿಯಬೇಕು ಅನ್ನಿಸಿದ್ದು ಬಹುಷ: ಸುಮಾರು ೧೦ ನೇ ವಯಸ್ಸಿನಲ್ಲಿ. ಆಗ ನಮ್ಮ ಮನೆಯಲ್ಲಿ ಸೈಕಲ್ ಕೊಡಿಸುವುದಿರಲಿ, ಯೋಚಿಸಲೂ ಆಗದಂತಹ ಪರಿಸ್ಥಿತಿ. . ನಮ್ಮಪಕ್ಕದ ಮನೆಯವರ ಬಳಿ ಎರೆಡು ಕುರಿಗಳಿದ್ದವು. ಬೇಸಿಗೆಯ ರಜಾ ಅನ್ನಿಸುತ್ತೆ
ಇದು ನನ್ನ ಅನುಭವ. ಬಹುಷ: ಮರಳಿ ಯತ್ನವ ಮಾಡು ಎನ್ನುವುದೂ ಇರಬಹುದು ಇದನ್ನ ಯಾಕೆ ಹೇಳುತಾ ಇದೀನಿ ಅಂದ್ರೆ