ಮುಚ್ಚಿಟ್ಟದ್ದು ತನಗೆ !
ಮುಚ್ಚಿಟ್ಟದ್ದು ತನಗೆ ! ಡಾ|| ಅಸದ್ ಗಹಗಹಿಸಿ ನಕ್ಕ. ನನ್ನ ಪ್ರಶ್ನೆ ಅಷ್ಟೊಂದು ಹಾಸ್ಯಾಸ್ಪದವಾಗಿತ್ತೇ ಎಂಬ ಸಂಶಯ ನನ್ನನ್ನೇ ಕಾಡತೊಡಗಿತು. ಲೋ ಪುಳ್‍ಚಾರ್, ಬೇರೆ ಯಾರನ್ನೂ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೬ ಲೇಖನಗಳು
ಮುಚ್ಚಿಟ್ಟದ್ದು ತನಗೆ ! ಡಾ|| ಅಸದ್ ಗಹಗಹಿಸಿ ನಕ್ಕ. ನನ್ನ ಪ್ರಶ್ನೆ ಅಷ್ಟೊಂದು ಹಾಸ್ಯಾಸ್ಪದವಾಗಿತ್ತೇ ಎಂಬ ಸಂಶಯ ನನ್ನನ್ನೇ ಕಾಡತೊಡಗಿತು. ಲೋ ಪುಳ್‍ಚಾರ್, ಬೇರೆ ಯಾರನ್ನೂ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಿ...
ಚಂಚರೀಕ ಅವನು ಏಕ್‍ದಂ ನಿರಾಳವಾಗಿಬಿಟ್ಟಿದ್ದ. ಎದೆಯಮೇಲೆ ಅಮರಿಕೊಂಡಿದ್ದ ಟನ್ನು ತೂಕದ ಬಂಡೆಯೊಂದು ಏಕಾಏಕಿ ಹತ್ತಿಯಂತಾಗಿ ಹಾರಿಹೋದಂತಿತ್ತು ! ಅವಳು ಇವನನ್ನು ನಿರಾಕರಿಸಿ ಬೇರೊಬ್ಬನನ್ನು ಆತುಕೊಂಡಾಗ, ಇವನು ಆಘಾತಕ್...
ಹಿಂದೆಲ್ಲ, ನನಗೆ ಬಸ್ ಅಥವಾ ರೈಲು ಪ್ರಯಾಣ ಅಂದರೆ, ಒಂದು ತರಹ ಖುಷಿ ಆಗ್ತಿತ್ತು. ಯಾಕಂದ್ರೆ, ದಾರಿಯಲ್ಲಿ ಕುಳಿತುಕೊಂಡು ಯಾವ್ದಾದ್ರೂ ಪುಸ್ತಕ ಓದಬಹುದಲ್ಲ ಅಂತ. ರೈಲು ಪ್ರಯಾಣವಾದರೆ ರಾತ್ರಿ ಹೊತ್ತೂ ಕೂಡ ಸ್ವಲ್ಪ ಏನಾದರ...
ಇತ್ತೀಚಿಗೆ ಗೋಪಿನಾಥ ರಾವ್ ಅವರ ಬೇಟಿಯಾಗಿತ್ತು. ಅವರ ಒಂದೆರಡು ಕಥೆಗಳನ್ನು ಹಿಂದೆ ಓದಿದ್ದೆ. ಅದ್ಭುತವಾದ ಕಥೆಗಾರಿಕೆ ಅವರಲ್ಲಿದೆ ಎಂದು ಅರ್ಥಮಾಡಿಕೊಂಡಿದ್ದೆ. ಅವರ ಚೊಚ್ಚಲ ಕಥಾ ಸಂಕಲನ ಸಆರ್ವಭೌಮ ದೂರದ ದುಬೈನಲ್ಲಿ ಬಿಡ...
ನಮ್ಮ ಈ ಆನಂದ ಇದ್ದಾನಲ್ಲ...ಇವನಿಗೆ ಬರೀ ಹೆಣ್ಣು ನೋಡೋದೆ ಕೆಲ್ಸ .ಆದಾಗ್ಯೂ, ವಯಸ್ಸು ಇಪ್ಪತ್ಮೂರು ದಾಟಿದ ಮೇಲೆ ಹೆಣ್ಣು ಹುಡುಕೋಕೆ ಆರಂಭ ಮಾಡಿದ್ದಾನೆ ಈ ಮಹಾನುಭಾವ. ಈ ಶೋಧ ಕಾರ್ಯ ಆರಂಭವಾಗಿ ಮೂರು ವರ್ಷಗಳಾದರೂ ಇವನ ಮ...
ಅವನ ಗರ್ಲ್್ಫ್ರೆಂಡ್ ಅಪ್ರತಿಮ ಸುಂದರಿ. ನೋಡಿದ ಹುಡುಗರೆಲ್ಲಾ 'ವಾವ್!'ಅಂತ ಅನ್ನಲೇ ಬೇಕು. ಎಲ್ಲಾ ಹುಡುಗರು ತನ್ನ ಹುಡುಗಿಯನ್ನೇ ನೋಡ್ತಾರೆ ಅಂತಾ ಅವನಿಗೂ ಗೊತ್ತು. ಅದಕ್ಕೆ ಯಾವಾಗಲೂ ಅವಳು ತನ್ನ ಜೊತೆ ಇದ್ದರೆ ಇತರ ಹ...
ಅವಳು ತುಂಡು ಲಂಗ ತೊಟ್ಟು ಇತರ ಮಕ್ಕಳೊಂದಿಗೆ ಕುಂಟ ಬಿಲ್ಲೆ, ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದ ಹುಡುಗಿ. ಬೇಲಿಯ ಬಳಿ ನೆಟ್ಟ ದಾಸವಾಳದ ಗಿಡದ ಎಡೆಯಿಂದ ಅವ ಅವಳನ್ನೇ ನೋಡುತ್ತಿದ್ದ. ಕಣ್ಣು ಮುಚ್ಚಿ 1,2,3,4.......ಅವಳು...
<P class=character> ಆದರೆ ನನಗೆ ಭ್ರಷ್ಟತ್ವ ಹಿಡಿದಾಗಿತ್ತು.ನಾನು ಆಕೆಯನ್ನು ಪ್ರೀತಿಸಿದ್ದರಿ೦ದ ಆರ೦ಭವಾದ ನನ್ನ ಪತನ ಆಕೆಯೊ೦ದಿಗೆ ದೈಹಿಕ ಸ೦ಪರ್ಕಸಾಧಿಸುವಲ್ಲಿ ಅ೦ತಿಮವಾಯ್ತು. <P class=character>...
ಭಾಗ - 1 : <a href="http://www.sampada.net/blog/brs/30/11/2009/22794">http://www.sampada.net/blog/brs/30/11/2009/22794</A> ಭಾಗ - 2
1998-2000 ನಾನು ಕನ್ನಡ ಎಂ.ಎ. ಮಾಡಿದ್ದು. ಆಗ ನನಗೆ ಬೇಂದ್ರೆ ಮತ್ತು ಜನ್ನ ವಿಶೇಷಕವಿಗಳಾಗಿ ಅಧ್ಯಯನಕ್ಕೆ ಇದ್ದವರು. ಬೇಂದ್ರೆ ಆಧುನಿಕ ಕನ್ನಡದ ವರಕವಿಯಾದರೆ, ಜನ್ನ ಹನ್ನೆರಡನೆಯ ಶತಮಾನದ ಕವಿ. ಎಲ್ಲಕ್ಕಿಂತ ಹೆಚ್ಚಾಗಿ...
ಅವನು ಹೊಸದಾಗಿ ಸೈಕಲ್ ತಗೊಂಡಿದ್ದ . ಹೊಸ ಸೈಕಲ್ ನಲ್ಲಿ ಎಲ್ಲರ ಮುಂದೆ shine ಮಾಡಬೇಕೆಂದು ಒಂದು ರೌಂಡ್ ಹೊರಟ. ಸೈಕಲ್ ನ ಮೇಲಿನ ಗಮನಕ್ಕಿಂತ ಅವನ ಗಮನ ಸುತ್ತ ಮುತ್ತ ಇರುವ ಜನರ ಮೇಲಿತ್ತು. ಎಲ್ಲರೂ ನನ್ನನ್ನೇ ನೋಡುತ್ತಿ...
ಸೋತಾಗಲೆ ಗೆಲುವಿನ ರುಚಿ ಚೆನ್ನಾಗಿ ಗೊತ್ತಾಗುತ್ತದೆ. ಈ ಮಾತನ್ನು ನನಗೆ ಹೈಸ್ಕೂಲಿನಲ್ಲಿದ್ದಾಗ ನಮ್ಮ ಜಿ ಪಿ ಆರ್ ಸಾರ್ ಹೇಳುತ್ತಿದ್ದರು. ಗೆಲುವೆಂಬ ಸೋಪಾನದಲ್ಲೇ ತೇಲಬಯಸುತ್ತಿದ್ದ ನಾನು ಸೋಲೋ ಮಾತಿಗೆ ಅಪವಾದವಾಗಿದ್ದ...
ಶಂಕರಾಚಾರ್ಯರ ಒಬ್ಬ ಶಿಷ್ಯ. ನಿತ್ಯವೂ ಉಳಿದ ಶಿಷ್ಯಯರೊಡನೆ ಮೌನವಾಗಿ ಕುಳಿತುಕೊಳ್ಳುತ್ತಿದ್ದ.ಮಾತೇ ಇಲ್ಲ. ಉಳಿದ ಶಿಷ್ಯರೆಲ್ಲರಿಗೆ ಇವನ ಬಗ್ಗೆ ಅಸಡ್ಡೆ. ಇವನೊಬ್ಬ ಪೆದ್ದನೆಂಬ ಪಟ್ಟ. ಈ ಶಿಷ್ಯನಾದರೋ ಗುರುವಿನ ಮುಂದೆ ಕುಳ...
ಆಕೆ ಈಗಷ್ಟೆ ಅರಳಿದ ಸುಂದರ ಪುಷ್ಪ. ಮುಗ್ಧತೆಯೇ ಮೈವೆತ್ತಿದ ಹುಡುಗಿ. ಪ್ರೀತಿ ಪ್ರೇಮದ ಹಂಬಲಕ್ಕೆ ಬಿದ್ದವಳಲ್ಲ. ಯಾರ ಹೃದಯದ ಬಾಗಿಲನ್ನೂ ಬಡಿದವಳಲ್ಲ. ತನ್ನ ಎದೆಯ ಕದವ ತಟ್ಟಿದವರಿಗೆ ಕದ ತೆರೆದವಳಲ್ಲ. ಕಾಲೇಜಿಗೆ ಒಂದು ಥ...
ಹಲವಾರು ದಿನಗಳ ನಂತರ ಒಂದು ಮರೆಯಲಾರದ ಕಥೆಯ ಬಗ್ಗೆ ಬರೆಯಬೇಕೆನ್ನಿಸಿತು. ___LINK_OPEN_href="/blog/hamsanandi/04/09/2007/5605" target="_blank" title="ನಾಸೀಂ ಬೇಗಂ"___ಕೆಲವು ದಿನಗಳ ಹಿಂದೆ ಅಶ್ವತ್ಥರ ನಾ...