ಸಹೋದರಿಯರೇ ಎಚ್ಚರ!! ಮಾವಿನ ಕಾಯಿಗೆ ಕಲ್ಲೆಸೆಯುವ ಪಡ್ಡೆ ಹುಡುಗರಿದ್ದಾರೆ!!
ಮಾವಿನ ಮಿಡಿ ಕಾಯಿಯಾಗುವ ಮೊದಲೇ ಕಲ್ಲೆಸೆಯುವ ಪಡ್ಡೆ ಹುಡುಗರಿದ್ದಾರೆ!. ವಿನೋದಕ್ಕಾಗಿ ಹಣ್ಣಾಗುವ ಮೊದಲೇ ಕಾಯಿಗೆ ಕಲ್ಲೆಸೆದು ಬೀಳಿಸುತ್ತಾರೆ. ಪಾಪ ಮಾವಿನ ಕಾಯಿ ಎಲ್ಲರಿಗು ಮೊದಲು ಲೋಕ ನೋಡಲಿದ್ದೇನೆ ಎಂಬ ಆಸೆಯಿಂದ, ಅಥವಾ ಹುಟ್ಟಿನಿಂದ ತನ್ನನ್ನ...