ಇವತ್ತು TOI ನ ಎರೆಡನೇ ಪೇಜಿನಲ್ಲಿ
ಬಿ.ಎಸ್.ಎನ್.ಎಲ್ ನಿಂದ ಒಂದು ಜಾಹೀರಾತು
ಕೇವಲ 2999ಗೆ ಬುಕ್ ಮಾಡಿ ಎಂಬುದು
ಕುತೂಹಲಗೊಂಡು ಅವರು ಕೊಟ್ಟಿರುವ ಕಸ್ಟಮರ್ ಸರ್ವೀಸ್ ನಂಬರ್ಗೆ ಫೋನ್ ಮಾಡಿದರೆ
ನಮಗೇನು ವಿಷಯ ಗೊತ್ತಿಲ್ಲ ಎಂಬ ಉತ್ತರ . ಹಾಗೆ ಮೂರು ಕಡೆಗೆ ಫೋನ್ ಮಾಡಿದರೂ ಅದೇಉತ್ತರ
ಕೊನೆಗೆ ವೆಬ್ಸಟ್ ತೆರೆದರೆ ಅಲ್ಲೂ ಅದರ ಬಗ್ಗೆ ಯಾವುದೇ ಚಕಾರವಿಲ್ಲ
ಯಾವುದಾದರೂ ಹೊಸ ಆಫರ್ ಕೊಟ್ಟಾಗ ಅದರ ಬಗ್ಗೆ ಕಸ್ಟಮರ್ ಸಪ್ಪೋರ್ಟ್ಗ್ಗೆ ಮಾಹಿತಿ ಕೊಡಬೇಕೆಂಬ ಕನಿಷ್ಟ
ತಿಳುವಳಿಕೆಯೂ ಬಿ.ಎಸ್.ಎನ್.ಎಲ್ಗೆ ಇಲ್ಲವೆಂಬುದು ವಿಷಾದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
(ಸಂಪದದ ಎಲ್ಲಾರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು)
ಮೂರ್ತಿ ಪೂಜೆ ಬೇಕೆ ಬೇಡವೇ?
ಭಾರತದಲ್ಲಿ ಕ್ರಿಸ್ತ ಶಕದ ಬಳಕೆಯೇ ಏಕೆ ಮತ್ತು ಹೇಗೆ ಬಂದಿತು
ಜಾಹಿರಾತು ಇದ್ರೇನೆ ಒಳ್ಳೇದು!
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)