ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಲನಚಿತ್ರ

ಚಲನಚಿತ್ರ

೧೮ ಲೇಖನಗಳು

3 idiots

ಸಂಧ್ಯಾ ದರ್ಶಿನಿ ಜನ ೧೯ ಬ್ಲಾಗ್ ೧,೦೨೫ ವೀಕ್ಷಣೆಗಳು

ನಾನು 3 idiots ಚಲನಚಿತ್ರವನ್ನ ನೋಡಿದೆ. ಇದರ ಬಗ್ಗೆ ಬಹಳಷ್ಟು ಹೊಗಳಿಕೆಯ ಮಾತುಗಳು ಎಲ್ಲಾ ಮೀಡಿಯಾಗಳಲ್ಲಿ ಈಗಾಗಲೇ ಬಂದಿದೆ. ಇದ್ರಲ್ಲಿ ಕೆಲವು ವಿಶ್ಯಗಳು ನಿಜವಾಗ್ಲೂ ನಮಗೆ, ಅಂದ್ರೆ ಕನ್ನಡಿಗರಿಗೆ ಅನ್ವಯವಾಗುತ್ತವೆ. ಆ...

ಅರ್ಥ

ವಿನುತ ಎಮ್.ವಿ. ನವೆಂ ೦೫ ಬ್ಲಾಗ್ ೩,೫೭೯ ವೀಕ್ಷಣೆಗಳು

ಭಾರತದ ಸಾಮಾನ್ಯ ಕುಟುಂಬಗಳಲ್ಲಿ ಆರ್ಥಿಕ ಕಾರಣಗಳಿಂದ ಹುಟ್ಟುತ್ತಿರುವ ಸಣ್ಣ ಜಗಳಗಳು ಮನೆಯಲ್ಲಿರುವ ಮಕ್ಕಳ ಮನಸ್ಸುಗಳಲ್ಲಿ ಗೊಂದಲಗಳನ್ನು ಏಳಿಸುತ್ತಿವೆ. ಮನೆಯಲ್ಲಿ ನೆಮ್ಮದಿ ಕಾಣದ ಮಕ್ಕಳು ಹಿಂಸೆಯಲ್ಲಿ ಆನಂದ ಕಾಣುವಂತಹ...

ಹಳೇ ಪಾತ್ರೆ..... ಹಳೇ ಕಬ್ಬುಣ..... ಹಳೇ ಪೇಪರ್ .....

ಯಶವಂತ್ ಕುಮಾರ್ ಎಸ್.ಬಿ ಫೆಬ್ರ ೦೬ ಬ್ಲಾಗ್ ೩,೨೩೧ ವೀಕ್ಷಣೆಗಳು

ಹಳೇ ಪಾತ್ರೆ..... ಹಳೇ ಕಬ್ಬುಣ..... ಹಳೇ ಪೇಪರ್ ತರ ಹೋಯಿ... ಈ ಪ್ರೀತೀ.... ಈ ಪ್ರೇಮಾ..... ಎಲ್ಲ ಬೇಜಾರ್‍ ಕಣ ಹೋಯಿ... ಚಂದಿರನ ತೂಕಕೆ ಇಡು... ಸಂಜೇನ ಸೇಲಿಗೆ ಬಿಡು.... ಭೂಮಿನ ಬಾಡಿಗೆ ಕೊಡು..... ಸಾಕು.......

ರಾಗ ಅಭೇರಿ - ಮೊದಲ ಕಂತು

ಹಂಸಾನಂದಿ ಫೆಬ್ರ ೦೨ ಬ್ಲಾಗ್ ೩,೫೭೦ ವೀಕ್ಷಣೆಗಳು

ಯಾವುದೇ ರಾಗಗಳ ಬಗ್ಗೆ ಬರೆದು ಬಹಳ ದಿನಗಳಾಯಿತು ಅನ್ನಿಸಿತು. ಅದಕ್ಕೇ ಇರಲಿ ಅಂತ ಅಭೇರಿ ರಾಗದ ಬಗ್ಗೆ ಶುರು ಮಾಡ್ತಿದ್ದೇನೆ.<br><br>

ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?

ರೂಪ ಡಿಸೆಂ ೧೮ ಬ್ಲಾಗ್ ೩,೦೭೩ ವೀಕ್ಷಣೆಗಳು

ಕೆಲವು ಚಿತ್ರಗಳಿರುತ್ತವೆ. ಯಾವುದೊ ಕಾರಣಕ್ಕೆ ನಮಗೆ ತುಂಬಾ ಅಚ್ಚುಮೆಚ್ಚಿನದಾಗಿರುತ್ತದೆ. ನೋಡಿದ ಕೆಲವು ದಿನಗಳಿರಬಹುದು, ಅಥವ ತಿಂಗಳುಗಳಿರಬಹುದು ಇನ್ನೂ ಕೆಲವು ವರ್ಷಾನುಗಟ್ಟಲೆಯೂ ಮನದಲ್ಲೇ ಇರಬಹುದು

ಮರೆಯದ ಹಾಡುಗಳು

umesh desai ಡಿಸೆಂ ೦೭ ಬ್ಲಾಗ್ ೨,೯೪೫ ವೀಕ್ಷಣೆಗಳು

ಪಿ.ಸುಶೀಲಾ ನಾ ಮೆಚ್ಚಿದ ಗಾಯಕಿ. ಅವರು ಅಸಂಖ್ಯಾತ ಕನ್ನಡ ಹಾಡು ಹಾಡಿದ್ದಾರೆ... ನನಗೆ ತೀರ ಆಪ್ತವಾದ ನಾಲ್ಕು ಹಾಡುಗಳ ಬಗ್ಗೆ ಹೇಳುವೆ. ೧) " ಯಾವ ಜನ್ಮದ ಎಳೆಯೊ ಕಾಣೆನು....." ಚಿತ್ರ ’ಮಹಾತ್ಯಾಗ’. ಈ ಹಾಡು ಬ...

"ಬನ್ನಿ ಬ್ರೆಜಿಲ್ಲಿಗೆ ಪಾರಾಗೋಣ"

ಅನಿವಾಸಿ ಜೂನ್ ೦೨ ಬ್ಲಾಗ್ ೧,೫೫೩ ವೀಕ್ಷಣೆಗಳು

ಹೈಡ್ರೋಜನ್ ಬಾಂಬ್ ಬಗ್ಗೆ ಆತಂಕ ಪಡಬೇಕೆಂದು ಜಪಾನೀಯರಿಗೆ ಹೇಳಿಕೊಡಬೇಕಾಗಿಲ್ಲ. ಹಿರೋಷಿಮಾ-ನಾಗಾಸಾಕಿಯ ಅನುಭವ ಮುಟ್ಟದೇ ಇರುವ, ಪ್ರತಿವರ್ಷ ಅದರ ನೆನಪಿಗೆ ಒಳಗಾಗದೇ ಇರುವ ಜಪಾನಿಯರೇ ಇರಲಿಕ್ಕಿಲ್ಲ. ಅಂತಹ ದೇಶದಲ್ಲಿ ಅಕಿ...

ಮರಗಳ ನಡುವೆ

ಅನಿವಾಸಿ ಡಿಸೆಂ ೨೦ ಬ್ಲಾಗ್ ೧,೫೬೭ ವೀಕ್ಷಣೆಗಳು

[http://farm3.static.flickr.com/2329/2125588280_b100783290_o.jpg|ದೊಡ್ಡ ಚಿತ್ರಕ್ಕೆ ಇಲ್ಲಿ ಚಿಟಕಿಸಿ]

ಮಾತಾಡ್ ಮಾತಾಡ್ ಮಲ್ಲಿಗೆ

keshav ನವೆಂ ೧೧ ಬ್ಲಾಗ್ ೨,೫೧೯ ವೀಕ್ಷಣೆಗಳು

ಮಲ್ಲಿಗೆ ಇಂಗ್ಲೆಂಡಿನಲ್ಲೂ ಮಾತಾಡಿತು!ಜೊತೆಗೆ ನಾಗತಿಹಳ್ಳಿಯವರೂ ಮಾತಾಡಿದರು!! ಹಾಡುಗಳನ್ನೆಲ್ಲ (ಒಂದನ್ನು ಬಿಟ್ಟು)ಕತ್ತರಿಸಿ, ಇಂಗ್ಲೀಷ್ ಅನುವಾದಗಳನ್ನು (subtitles) ಸೇರಿಸಿ, ಕನ್ನಡಿಗರು-ಯು.ಕೆಯವರು ಇಂಗ್ಲೆಂಡಿನ ರ...

ಕೋಗಿಲೆ ಹಾಡಿದೆ ಕೇಳಿದೆಯಾ?

ಹಂಸಾನಂದಿ ಆಗಸ್ಟ್ ೨೨ ಬ್ಲಾಗ್ ೫,೪೬೯ ವೀಕ್ಷಣೆಗಳು

ಇತ್ತೀಚೆಗೆ ಎಸ್.ಜಾನಕಿಯವರು ಚಿತ್ರ ರಂಗದಲ್ಲಿ ಹಿನ್ನಲೆಗಾಯಕಿಯಾಗಿ ಐವತ್ತು ವರ್ಷಗಳನ್ನು ಪೂರೈಸಿರುವ ಬಗ್ಗೆ ಹಲವೆಡೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಯಾವುದೇ ಕಾರ್ಯಕ್ಷೇತ್ರದಲ್ಲಿ ಆದರೂ ಇದು ಮಹತ್ಸಾಧನೆಯೇ. ಸುಮಾರು ಇಪ...

ಬರ್ಗ್‌ಮನ್‌ನ 'ವಿಂಟರ್‍ ಲೈಟ್'

ಅನಿವಾಸಿ ಆಗಸ್ಟ್ ೦೪ ಬ್ಲಾಗ್ ೩,೭೬೬ ವೀಕ್ಷಣೆಗಳು

ಬರ್ಗ್‌ಮನ್ ತೀರಿಕೊಂಡ ಸುದ್ದಿ ಕೇಳಿ ಅವನ ವಿಂಟರ್‌ಲೈಟ್ ಮತ್ತೆ ನೋಡಿದೆ. ೮೧ ನಿಮಿಷದ ಅವಧಿಯ ಚಿತ್ರ. ವಾಸ್ತವ ಜಗತ್ತಿನ ಮೂರು ಗಂಟೆಗಳಲ್ಲಿ ತೆರೆದುಕೊಳ್ಳುವ ಪಾತ್ರಗಳು, ಮಾನಸಿಕ ಹೊಯ್ದಾಟ, ಧಾರ್ಮಿಕವಲ್ಲದ ಧರ್ಮದ ಬಗೆಗಿನ...

ಮೀರಾ ಮಾಧವ ರಾಘವ ಚಿತ್ರದ ಹಾಡುಗಳು

ಅರುಣ್ ಹೆಗಡೆ ಜುಲೈ ೧೮ ಬ್ಲಾಗ್ ೨,೬೧೫ ವೀಕ್ಷಣೆಗಳು

<font size="4">ಟಿ. ಎನ್. ಸೀತಾರಾಂ ನಿರ್ದೇಶನದ ಬಹು ನಿರೀಕ್ಷಿತ <strong>ಮೀರಾ ಮಾಧವ ರಾಘವ </strong>ಚಿತ್ರದ ಹಾಡುಗಳು ಹಂಸಲೇಖರವರ ಸಾರಥ್ಯದಲ್ಲಿ ಸೊಗಸಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು...

ಮುಂಗಾರುಮಳೆ ಮತ್ತು ದ್ವೀಪ

keshav ಜುಲೈ ೧೫ ಬ್ಲಾಗ್ ೫,೮೫೧ ವೀಕ್ಷಣೆಗಳು

ಕಳೆದೆರೆಡು ವಾರ ಕನ್ನಡದ ಬ್ಲಾಗುಗಳೆನ್ನೆಲ್ಲ ನನ್ನ ಗೂಗಲ್ ರೀಡರ್ ನಲ್ಲಿ ಚಂದಾ ಮಾಡಿ, ಮತ್ತೆ ನನ್ನ ಬ್ಲಾಗಿನಲ್ಲಿ ಲಿಂಕ್ (___LINK_OPEN_href="http://kannada-nudi.blogspot.com/2007/06/blog-post_21.html"...

ಚೆಲುವಿನ ಚಿತ್ತಾರ....

ಅರುಣ್ ಹೆಗಡೆ ಜೂನ್ ೨೫ ಬ್ಲಾಗ್ ೧,೮೨೭ ವೀಕ್ಷಣೆಗಳು

ಚೆಲುವಿನ ಚಿತ್ತಾರ - ಇದು ಸತ್ಯ ಕಥೆ, ತಮಿಳು ನಾಡಿನ ತಿರುಚ್ಚಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳೂ ಜೀವಂತ ಎಂಬ ಮಾಹಿತಿಯೊಂದಿಗೆ ಎಸ್. ನಾರಾಯಣ್ ಚೆಲುವಿನ ಚಿತ್ತಾರವನ್ನು ಬರ...

73-ಶಾಂತಿ ನಿವಾಸ - ಒಂದು ಸುಂದರ ಅನುಭವ!

ಅರುಣ್ ಹೆಗಡೆ ಜೂನ್ ೨೫ ಬ್ಲಾಗ್ ೩,೬೫೭ ವೀಕ್ಷಣೆಗಳು

73- ಶಾಂತಿ ನಿವಾಸ - ಸುದೀಪ್ ನಿರ್ದೇಶನದ ಎರಡನೇ ಚಿತ್ರ. ಹೃಷೀಕೇಶ್ ಮುಖರ್ಜಿಯವರ "ಬಾವರ್ಚಿ" ಚಿತ್ರವನ್ನು ಕನ್ನಡ ಪರದೆಯ ಮೇಲೆ ಹೇಗೆ ತಂದಿದ್ದಾರೋ ಎಂಬ ಸಣ್ಣ ಭಯದ ನಡುವೆಯೇ ಚಿತ್ರಮಂದಿರ ಪ್ರವೇಶಿಸಿದೆ... ಆರಂಭದಲ್ಲೇ ಒ...

ಪಲ್ಲಕ್ಕಿ ಚಿತ್ರದಲ್ಲಿ ಇರುವ ಉತ್ತಮ ಅಂಶಗಳು..

ಪ್ರವೀಣ್ ಜೂನ್ ೧೭ ಬ್ಲಾಗ್ ೧,೮೦೨ ವೀಕ್ಷಣೆಗಳು

ಬಹು ನಿರೀಕ್ಷಿತ ಪ್ರೇಮ್ ಚಿತ್ರ ಪಲ್ಲಕ್ಕಿಯನ್ನು ಹಿಂದಿನ ಯಶಸ್ವಿ ಚಿತ್ರಗಳ ದೃಷ್ಟಿಯಲ್ಲಿ ನೋಡಿದರೆ ಸಾಮನ್ಯ ಚಿತ್ರ ಅನಿಸಬಹುದು, ನಿರ್ದೇಶಕ ನರೇಂದ್ರ ಬಾಬು ಚಿತ್ರದಲ್ಲಿ ಹೊಸತೇನು ಕೊಟ್ಟಿಲ್ಲ ಎಂದು ಎಲ್ಲರಿಗೂ ಚಿತ್ರ ನ...

ಸವಿನೆನಪುಗಳು ಬೇಕು ... ಸವಿಯಲೇ ಬದುಕು...

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೫ ಬ್ಲಾಗ್ ೨,೩೧೧ ವೀಕ್ಷಣೆಗಳು

ಮಲೆನಾಡು ಅರಣ್ಯ ಪ್ರದೇಶ . ಗುಂಡಿನ ಸದ್ದು . ಹಕ್ಕಿಗಳು ಹಾರಿ ಹೋಗುವವು . ಒಂದು ಹೆಣ ನೋಡಿದೆ ಎಂದು ಗುಲ್ಲಾಗಿ ಪೋಲಿಸರು ಬಂದು ನೋಡುತ್ತಾರೆ . ಹೆಣ ನಾಪತ್ತೆ . ಮುಂದೆ ?