ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸರ್ವೇಶ್ ಕುಮಾರ್ ಎಂ ವಿ (ಸಕು)
ಸ

ಸರ್ವೇಶ್ ಕುಮಾರ್ ಎಂ ವಿ (ಸಕು)

Sarvesh Kumar M V

೧೨ ಲೇಖನಗಳು ೯,೮೯೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕೆಲವು ಸತ್ಯಗಳು

ಅಕ್ಟೋ ೨೯ ಉಲ್ಲೇಖಗಳು ೮೯೦ ವೀಕ್ಷಣೆ

ಸಮಸ್ಯೆ ಜನರು ತಮ್ಮ ಮನೆಯಲ್ಲೇ ಚಿಂತಿಸಬೇಕಾದ ನೂರಾರು ಸಮಸ್ಯೆಗಳಿದ್ದರೂ ಪಕ್ಕದ ಮನೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಏಕೆ ಸಮಯ ವ್ಯಯಿಸುತ್ತಾರೆ. ಮಾಡ್ರನ್ ಪ್ರೀತಿ ಇಂದು ತನ್ನನ್ನು ಪ್ರೀತಿಸುವ ಹುಡುಗ/ಹುಡುಗಿ ನಾಳೆ ಇನ್ನೊಬ್ಬರ ಗಂಡ/ಮಡದಿ ಅತಿಥಿ...

ಸಾಧನೆ

ಅಕ್ಟೋ ೨೯ ಕವನ ೯೧೫ ವೀಕ್ಷಣೆ

ಬುವಿಯ ಮೇಲಿನ ಜೀವ-ನಿರ್ಜೀವಗಳನ್ನು ಕೆದಕಿ ವಿವಿಧ ಸೊಂಶೋಧನೆಗಳನ್ನು ನಡೆಸಿ ಯಾಂತ್ರೀಕರಣಗೊಳಿಸಿ ಪಾರಿತೋಷಕಗಳನ್ನು ಗಳಿಸಿ ನೈಸರ್ಗಿಕತೆಯನ್ನು ಅಳಿಸಿ, ಜೀವಸಂಕುಲವನ್ನು ಅಳಿವಿನಂಚಿಗೆ ಕೊಂಡೊಯ್ಯುತ್ತಿರುವ ನಮ್ಮ ವಿಜ್ಞಾನದ್ದೂ ಒಂದು ಸಾಧನೆಯೇ? ಪು...

ಪ್ರೇಮ ಪುಷ್ಪ

ಅಕ್ಟೋ ೨೯ ಕವನ ೫೩೯ ವೀಕ್ಷಣೆ

ಹೃದಯ ಬಡಿತವ ಮಿಡಿಸಿ ಮನದ ಆಳವ ಥಳಿಸಿ ಪರಿಮಳದ ಮಕರಂದವ ಸೂಸಿ ನನ್ನ ಸೆಳೆದ ಪ್ರೇಮ ಪುಷ್ಪವು ನೀನು ನಿನ್ನ ಸುವಾಸನೆಯ ಬೆನ್ನತ್ತಿ ನಿನ್ನ ಅಂದವ ಕಣ್ತುಂಬಿ ಮುತ್ತಿಕ್ಕಿ ಮಕರಂದವ ಹೀರಲು ಹಲುಬುತಿಹ, ಪ್ರೇಮಿ ದುಂಬಿ ನಾನು ಕಾಡು-ಮೇಡು ಅಲೆದರೂ ನದಿ ತ...

ಕೆಲವು ನುಡಿಗಳು

ಅಕ್ಟೋ ೨೯ ಕವನ ೧,೫೩೪ ವೀಕ್ಷಣೆ

ಜೀವನ ಹುಟ್ಟಿದಾಗ ನಲಿವಿನ ಸೂತಕ ಸತ್ತಾಗ ನೋವಿನ ಸೂತಕ ಈ ಹುಟ್ಟು-ಸಾವಿನ ನಡುವೆ ಸೂತಕವಲ್ಲದ ನೋವು-ನಲಿವಿನ ಸಾಧಕ-ಬಾಧಕ ಇಷ್ಟೇ ಅಲ್ಲವೇ ಜೀವನ! ಸೌಂದರ್ಯ ಸೃಷ್ಟಿಯ ಪ್ರತಿ ಸೌಂದರ್ಯವನ್ನು ನಿಮ್ಮ ಕಣ್ಣುಗಳಲ್ಲಿ ನೋಡಿ ಆನಂದಿಸಿ. ಆದರೆ ಪ್ರತೀ ಸೌಂದರ...

ಒಂದು ಸಂಜೆ

ಮಾರ್ಚ್ ೦೫ ಕವನ ೬೦೭ ವೀಕ್ಷಣೆ

ಒಂದು ಬೇಸಿಗೆಯ ಸಂಜೆ ಮರದಡಿ ಕುಳಿತಿರಲುಪ್ರಕೃತಿಯ ಅಭೂತ ವಿಸ್ಮಯ ನನ ಮನವ ಕಾಡಿರಲುಯಾರು ಸೃಷ್ಟಿಸಿದರು ಈ ಭೂಮಂಡಲವನುಏಕೆ ಸೃಷ್ಟಿಸಲಿಲ್ಲ ಬೇರೆ ಗ್ರಹಗಳಲ್ಲಿ ಈ ಜೀವ ಸಂಕುಲವನು?ಮರ-ಗಿಡ ಬೆಟ್ಟ-ಗುಡ್ಡ ನದಿ ತೊರೆ ವಿಶಾಲ ಸಮುದ್ರನೆಲ-ಜಲ ಪ್ರಾಣಿ-ಪಕ...

ಮಾಗಿಯ ಮುಂಜಾವು

ಮಾರ್ಚ್ ೦೫ ಕವನ ೪೦೫ ವೀಕ್ಷಣೆ

ಜಿನುಗುವ ಹಿಮಮಣಿ ಕಣವುಕೊರೆಯುವ ಮಾಗಿಯ ಚಳಿಯುಮೂಡಣದಿ ಮೂಡಿರಲು ಬೆಳಕಿನ ಹೊಂಬಣ್ಣಕರಗಿ ನೀರಾದವು ಹಿಮಮಣಿ ಸೊಕಲು ರವಿಕಿರಣಹಕ್ಕಿಗಳು ಗರಿ ಬಿಚ್ಚಿ ಹಾರುತಿರೆ ಆಗಸದಿಚಳಿ ಮೆಟ್ಟಿ ಹಾಡುತಿರೆ ಚಿಲಿಪಿಲಿ ಕಲರವದಿನದಿ ತಣ್ಣನೆ ಓಡುತಲಿತ್ತು ಜುಳು ಜುಳು...

ಓ ನೆನಪೇ.....

ಅಕ್ಟೋ ೧೪ ಕವನ ೬೩೮ ವೀಕ್ಷಣೆ

ಓ ನೆನಪೇ..... ಬಾರದಿರು ಎಂದಾಗ ಬರುವ ನೀನು ಬಾ..... ಎಂದಾಗ ಬರಲೊಲ್ಲೆಯೇಕೆ ... ? ವಿಕ್ರಮನ ಹಿಂದಿರುವ ಬೇತಾಳನಂತೆ ನನ್ನ ಹಿಂದೆ ನೀ ಅಲೆಯುವೆಯೇಕೆ....? ಬಿಡುವಿರದ ಸಮಯದಲ್ಲೂ ಬೆಂಬಿಡದೆ ನೀ ಭಾವನೆಗಳ ನೆಪದಲ್ಲಿ ಬಂದೆನ್ನ ಕುಟುಕುವೆಯೇಕೆ....?...

ಅಲ್ಲ‍ಇಲ್ಲ‌

ಅಕ್ಟೋ ೧೩ ಕವನ ೪೨೨ ವೀಕ್ಷಣೆ

ಕವನ ಬರಿಯೋರೆಲ್ಲ ಕವಿಗಳಲ್ಲಗುಂಡು ಹಾಕೋರೆಲ್ಲ ಕುಡುಕರಲ್ಲವಯಸ್ಸಾದೊರೆಲ್ಲ ದೊಡ್ದೋರಲ್ಲಹುಡುಗೀರ ಹಿಂದೆ ಬೀಳೋರೆಲ್ಲ ಪಟಿಂಗರಲ್ಲನೀನ್ ಏನು ಚಿಂತೆ ಮಾಡಬೇಡ ಯಾಕಂದ್ರೆ ನಾನಿನ್ನೂ ನಿನ್ನ ಪ್ರಿಯತಮನೂ ಅಲ್ಲ ಗಂಡಾನೂ ಅಲ್ಲನೇರ ಮಾತು ಅಡೋರೆಲ್ಲ ಒಳ್ಳೆ...

ಪ್ರೀತಿ

ಅಕ್ಟೋ ೧೦ ಕವನ ೯೦೫ ವೀಕ್ಷಣೆ

ಪ್ರೀತಿ ಪ್ರಕೃತಿಯ ಸುಂದರ ಕಲ್ಪನೆ,,,ಪ್ರೀತಿ ಮನಸ್ಸಿನ ಅತ್ಯಂತ ಮಧುರವಾದ ಭಾವನೆ...ಪ್ರೀತಿ ಮನಸ್ಸಿಗೆ ಸಿಹಿಯಾದ ಯಾತನೆ....ಪ್ರೀತಿಸಿದ ಮೇಲೆ ಮಾಡಬಾರದು ಯೋಚನೆ,,,,ಯಾಕೆ ಅಂದ್ರೆ ಪ್ರೀತಿ ಹುಟ್ಟುವುದು ನೀಡದೆ ಸೂಚನೆ....ಅವಳ ನೆನಪು ಬರುತ್ತಿದೆ...

ಕನಸು

ಅಕ್ಟೋ ೦೮ ಕವನ ೬೩೧ ವೀಕ್ಷಣೆ

ಕನ್ನಡ ತಾಯೆ

ಅಕ್ಟೋ ೦೮ ಕವನ ೭೨೬ ವೀಕ್ಷಣೆ

ನಮ್ಮಮ್ಮ ಕನ್ನಡತಿ ಅವಳಮ್ಮ ಭಾರತಿಕೋಟಿ ನಮನಗಳು ನಿನ ಚರಣದಲಿ ತಾಯೆಖನಿಜ ಸಂಪತ್ತಿನ ರಾಶಿ ನಿನ್ನ ಒಡಲಲಿ ತಾಯೆಶ್ರೀಗಂಧ ಫಲ ಪುಷ್ಪ ನಿನ್ನ ಮಡಿಲಲಿ ತಾಯೆಗಿರಿ ಶೃಂಗ ಪರ್ವತಗಳು ನಿನ ಮುಕುಟದಲಿ ತಾಯೆಹಸಿರ ವನಸಿರಿ ನದಿಗಳು ನಿನಗೆ ಹೊದಿಕೆಯು ತಾಯೆಕೋ...