ತರುಲತೆಯಬಳ್ಳಿಗೆಮರನಬಿಗಿದಪ್ಪುವಕನಸು
ಹರಿಯುತಿಹನದಿಗೆಸಾಗರಸೇರುವಕನಸು


ಹಾರಡುತಿಹಹಕ್ಕಿಗೆಗೂಡಸೇರುವಕನಸು

ಭೇಟೆಗಾರನಿಗಂತುಹಕ್ಕಿಹೊಡೆಯುವಕನಸು

 

ಮಗುಹೆತ್ತತಾಯಿಗೆಸಾಕಿಸಲಹುವಕನಸು

ಚಿಕ್ಕಕಂದಮ್ಮನದುನಿಶ್ಕಲ್ಮಶದಕನಸು

 

ಹಗಲ್ಗನಸುಇರುಲ್ಗನಸುಸಿಹಿಕನಸುಕಹಿಕನಸು

ನಿಜವಾಗುವುದಂತೆಮುಂಜಾನೆಯಕನಸು

 

ನಮ್ಮನಾಯಕರಿಗೇಕಿಲ್ಲನಾಡಅಭಿವ್ರುದ್ದಿಯಕನಸು

ಅವರೆಲ್ಲಕಾಣುತಿಹರೆಭ್ರಷ್ಟಾಚಾರದಕನಸು

 

ಕೂಲಿಮಾಡುವವನಿಗೆದಿನದಕೂಳಿನಕನಸು

ಕಡುಬಡವನಾದವಗೆಸದಾನೋವಿನಕನಸು

 

ಹದಿಹರೆಯದಲ್ಲಂತುಸದಾಪ್ರೀತಿಯಕನಸು

ಅರವತ್ತನೆವಯಸಿಗರದುಅರಳುಮರಳಿನಕನಸು

 

ಹೆಂಡತಿಯಾದವಳಿಗೆಸದಾಸಂಸಾರದಕನಸು

ಗಂಡನಾದವಗೆಹೆಂಡತಿಆಸೆಯಪುರೈಸೊಕನಸು

 

ಆಧುನಿಕಯುಗದಲ್ಲಿಹಣದವ್ಯಾಮೋಹದಕನಸು

ನೀವೆಲ್ಲಕಾಣಿರೈಪ್ರೀತಿಭಾಂಧವ್ಯದಕನಸು

 

ಯುವಕಯುವತಿಯರೆಕಾಣಿರಿಭಾವೈಕ್ಯದಕನಸು

ನನಸಾಗಿಸಿಹಿರಿಯರಸುಂದರನಾಡಕಟ್ಟುವಕನಸು

 

ನಾವೆಲ್ಲಕಾಣೋಣಜಾತ್ಯಾತೀತತೆಯಕನಸು

ಹೊಡೆದೊಡಿಸೋಣಮೂಡಅಜ್ನಾನದಕನಸು

 

ಎಲ್ಲರುಕಾಣಿರಿಒಳ್ಳೆನಾಡಭವಿಷ್ಯದಕನಸು

ಹಾರೈಸುವೆನನಸಾಗಲುನಿಮ್ಮಒಳ್ಳೆಯಕನಸು