ಜನ್ಮನೀಡುವಾಗತಾಯಿಗೆಆದಂತನೋವು
ಕಂದಮ್ಮನದನಿಕೇಳಿಆಯಿತುನಲಿವು
ಮೊದಲದಿನಶಾಲೆಯಲಿಕಂದಮ್ಮನಿಗೆನೋವು
ಎರಡಕ್ಷರಕಲಿತಮೇಲೆಸಂಭ್ರಮದನಲಿವು
ಕಲ್ಲುಮುಳ್ಳಿನಹಾದಿಕಾಲಿಗೆತಂದನೋವು
ಹಾದಿಮುಟ್ಟಿದಮೇಲೆಮನದಲಾಯಿತುನಲಿವು
ಹಿರಿಯರಬುದ್ದಿವಾದಮನಕೆಹಿರಿತದನೋವು
ಅದರಫಲಫಲಿಸಿದಾಗತಂದಹೆಮ್ಮೆಯನಲಿವು
ಸಂಗಾತಿಯಬರುವಿಕೆಗೆತಪತಪಿಸಿದಂತನೋವು
ಅರ್ಧಾಂಗಿಯಆಗಮದಿದಾಂಪತ್ಯದನಲಿವು
ಸಂಸಾರದಸಾಗರದಿಏಳುಬೀಳಿನನೋವು
ಮನೆಮಕ್ಕಳಾಪ್ರೀತಿತರುವುದುನಲಿವು
ವಿಭಕ್ತಕುಟುಂಬಗಳಿಂದಆಗುತ್ತಿರುವನೋವು
ಮತ್ತೆಕಾಣುವುದೆಂದೋಅವಿಭಕ್ತಕುಟುಂಬದನಲಿವು
ಸಕಲಜೀವರಾಶಿಗಳಿಗುಂಟುಸಾವೆಂಬನೋವು
ಉದಯಿಸುವುದುಮತ್ತೊಮ್ಮೆಹುಟ್ಟೆಂಬನಲಿವು
ಜಗದೊಳೆಲ್ಲರಿಗುಂಟುನೋವು-ನಲಿವು
ಅದಕೆಎಲ್ಲರುಕಾಣಿನೋವಲ್ಲುನಲಿವು
ಸಕು
ಪ್ರತಿಕ್ರಿಯೆ (1)