serious ಕವಿತೆಯ genius ಕವಿ
"ಕ್ಲಾಸಿಕಲ್ ಕಥಾನಕದ ಕಾರ್ಕೋಟಕ ಕಹಿ ಸತ್ಯಗಳು ಒ೦ದೊ೦ದಾಗಿ ಬಿಡಿಸಿಕೊಳ್ಳತೊಡಗಿದವು serious ಕವಿತೆಯ genius ಕವಿ ಹಿಗ್ಗ ತೊಡಗಿದ ಲೇಖನಿಗೆ ಮಧುಮಗನ ಮೊದಲ ರಾತ್ರಿಯ ಗಮ್ಮತ್ತು ಪ್ರಾಪ್ತವಾಗಿತ್ತು.... ಕವಿತೆಯ ಓಘ , ಬಾಳಿನ ವೇಗವನ್ನು ಮೀರಿತ್ತು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
"ಕ್ಲಾಸಿಕಲ್ ಕಥಾನಕದ ಕಾರ್ಕೋಟಕ ಕಹಿ ಸತ್ಯಗಳು ಒ೦ದೊ೦ದಾಗಿ ಬಿಡಿಸಿಕೊಳ್ಳತೊಡಗಿದವು serious ಕವಿತೆಯ genius ಕವಿ ಹಿಗ್ಗ ತೊಡಗಿದ ಲೇಖನಿಗೆ ಮಧುಮಗನ ಮೊದಲ ರಾತ್ರಿಯ ಗಮ್ಮತ್ತು ಪ್ರಾಪ್ತವಾಗಿತ್ತು.... ಕವಿತೆಯ ಓಘ , ಬಾಳಿನ ವೇಗವನ್ನು ಮೀರಿತ್ತು...
ಯಾರ ಒಲವಿಗೆ, ಯಾವ ಸೆಳವಿಗೆ? ಕವಿಯಾದವನು ನಾನು?? ಕಾವ್ಯ ಹೊಸೆದ ಸವ್ಯನುಲಿವ ದಿವ್ಯಾರ್ಥದ ಘನತೆಗೇ? ಕತ್ತಲಲ್ಲಿ ಪ್ರೀತಿ ತು೦ಬಿ ಬೆಳಕನೀವ ಹಣತೆಗೇ? ಕ೦ಟದಿ ಜನಿಸಿ ಮೈಮನ ತಣಿಸಿ ಹಾಡಾಗುವ ಆಸೆಗೇ? ಕಣ್ಣ೦ಚಲಿ ನಿ೦ತ ಮನದಾಳದ ಮಾತು ನನಸಾಗುವ ಕನಸಿಗೇ...