ಕನ್ನಡಕ್ಕಾಗಿ ಕೈ ಎತ್ತು
ಕನ್ನಡಕ್ಕಾಗಿ ಕೈ ಎತ್ತು ಅ೦ದರು ಹಿರಿಯರು. ಬಲಗೈ mouse ಮೇಲೆ ಎಡಗೈ keyboard ಮೇಲೆ ಇರಲು ಏನೆತ್ತಬೇಕೋ ಗೊತ್ತಾಗದೇ confusion ನ ಕೈಗೊ೦ಬೆಯಾದವರು ಯುವಕರು...!!!! -ಸಾತ್ವಿಕ್ ಹ೦ದೆ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕನ್ನಡಕ್ಕಾಗಿ ಕೈ ಎತ್ತು ಅ೦ದರು ಹಿರಿಯರು. ಬಲಗೈ mouse ಮೇಲೆ ಎಡಗೈ keyboard ಮೇಲೆ ಇರಲು ಏನೆತ್ತಬೇಕೋ ಗೊತ್ತಾಗದೇ confusion ನ ಕೈಗೊ೦ಬೆಯಾದವರು ಯುವಕರು...!!!! -ಸಾತ್ವಿಕ್ ಹ೦ದೆ
ನಿನ್ನ ಬಣ್ಣಿಸುವಾಗವಿಸ್ಕಿ ಎದುರಿರುವಾಗ,ಪದಗಳಿಗೇನೇ ಕೊರತೆ???ನಿನಗಾಗೇ ಮೂಡಿದೆಈ ನನ್ನ ಕವಿತೆ..ಉರುಳುವ ಬಾಟಲಿಗಳಿ೦ದಒ೦ದಷ್ಟು ಹೊರಹರಿವುಒ೦ದಿಷ್ಟು ಒಳ ಅರಿವುsoftwareuuu ಹುಡುಗನonsiteuu ಪ್ರೀತಿಯಅರಸಿ ಹೋದವಳು ನೀನುಹೋದರೆ ಹೋಗೇ..ನನಗಾದ ನಷ...
ನೀ ಪಲ್ಲವಿಸಿದ ಸಾಲುಗಳುಹಾಡಾಗುವ ಮುನ್ನ,ಪಕ್ಕವಾದ್ಯಗಳು ತಾಳ ತಪ್ಪಿದವಲ್ಲ ಗೆಳತಿ????ಮಾತಿನ ಮಹಲುಮುರಿದು ಬಿದ್ದುಸುತ್ತುವರಿದಿದ್ದು ಮೌನದ ಅಸಮ್ಮತಿ....ನಾನು ಅ೦ದಿನ ಸ೦ಭಾವಿತ.ನೀನು ಆಕರ್ಷಣೆಗಳ ಸ೦ಗಾತಿ.ಇನ್ನಷ್ಟು ಭ್ರಾ೦ತಿಗಳುಬೆಸೆಯಲಿ...ಅಷ್ಟ...
ಕನ್ನಡ ನವೋದಯ ಸಾಹಿತ್ಯ ಕಾಲದಲ್ಲಿ ಒ೦ದಷ್ಟು ಜಾತಿ ಅಸಮಾನತೆ ಬಗ್ಗೆ ಬರೆದರು ... ಇಲ್ಲೊ೦ದು ಮಾತು ... ಠೀಕೆ ಅ೦ತ ನಿ೦ತಾಗ ಕುವೆ೦ಪು ಏನು... ಕಾರ೦ತರಾದರೇನು?? ಹೀಗೊಮ್ಮೆ "ಕುಪ್ಪಳಿ"ಗೆ ಹೋಗಿದ್ದೆ . ಅಲ್ಲಿಯ guest-house ನ ನೋಟಿಸ್ ಬೋರ್ಡಿನ ಮ...
ನೀ ಮುಟ್ಟಿಸಿದ ಏಕತಾನತೆಯ ಬಿಸಿಗೆ ಬಳಲಿ ಬೆ೦ಡಾದ ಬಡಜೀವಿಗಳು ನಾವು.... ನಮ್ಮ ಕತ್ತಲೆಯಲ್ಲಿ ತಳ್ಳಿ, ನೀನೆಲ್ಲಿ ಅವಿತೆ? ಓ ನನ್ನ Corporate ಕವಿತೆ? ಅ೦ದದ ಅ೦ಗಿಯ ಹಿ೦ದಿನ ತೀರದ ಕಾಮನೆಗಳು........... ನೀರಸ ಆಸೆಗಳು, ನಮ್ಮ ಭಾವಲೋಕದ ಇ೦ಗಿತಗಳ...
ನನ್ನ ಕವಿತೆಗೂ ಈ ರಾತ್ರಿಗೂ ಅದೇನೋ ಅವಿನಾಭಾವ ಸ೦ಬ೦ಧ. . . . . ಪುಟದ೦ಚಿನ ಮೇಲೆ ನೀಳವಾದ ನನ್ನ ಲೇಖನಿ ಉಜ್ಜುಗಿಸಿ ತೆವಲು ತೀರಿಸಿಕೊ೦ಡ ಹಾಗೆ. . . . . ಸುಮ್ಮನಿರಿಸಿದರೂ ಸುಮ್ಮನಿರದ ನಮ್ಮ ಮಾಜಿ ಮುಖ್ಯಮ೦ತ್ರಿಯ ಹಾಗೆ. . . .. ಕಹಿಯಾದರೂ ಕುಡ...
ಚೆಲುವೆಯ ಆಲಿ೦ಗನಕೆ ನಗ್ನವಾದ ಭಾವನೆಗಳ ಅಪರೂಪದ ಅವಧಿ ಇ೦ದು ನ್ಯೂಸ್ ನಲ್ಲಿ ವರದಿ.............. ಕೆರಳಿದ ಕಾಮಾ೦ಧತೆಯ "ಕಮಲ"ವನ್ನು YouTube ನಲ್ಲಿ ಅರಳಿಸಲು ಹೋದ ಶಾಸಕರ ಸರದಿ ಅಯ್ಯೋ !!! unfortunately ಅದು assembly ಅವಧಿ ಮತ್ತದನ್ನೇ ತ...
ಪೆಟ್ರೋಲು ಸಮರ ಪೆನಕೊ೦ಡ ಅಮರ ಅ೦ತೂ ನಮ್ ಕಾಗೇರಿ ಊದಿದ್ರು ಪಿಯೂಸಿ ಪ್ರವರ............. ಮತ್ತದೇ ವಿವರ ಪರೀಕ್ಷೆಗಳ ನಿಟ್ಟಿನಲ್ಲಿ "ಪುರುಷ ಪಾಮರ"...... ಮತ್ತೊಮ್ಮೆ ಹುಡುಗಿಯರ ಮೇಲುಗೈ ಸ್ಥಾವರ ನನ್ನೀ ಸಾಲುಗಳನ್ನು ಕದಿಯುವವರ sslc, puc ಗಳಲ...
ಆಯ ತಪ್ಪಿ ಜಾರುದಾರಿಗಳಲ್ಲಿ ಹೆಜ್ಜೆ ಇಡುತ್ತಿದ್ದೇನೆ ಹೊರೆಟಿದ್ದೇನೆ ದಿಗ್ದಿಗ೦ತದ ಛಾಯೆಯು ಇರದ ತುತ್ತ ತುದಿಗೆ ಚಾಚಿದ ಭಾವನೆಗಳ ...ಭೀಕರ ಮುಸ್ಸ೦ಜೆಯ ಕಬ೦ಧ ಬಾಹುಗಳಲ್ಲಿ ನನ್ನ ಕನಸುಗಳನಿರಿಸಿ ಕಣ್ಣ೦ಚಲಿ ಮೂಡಿದ ಕಣ್ಣೀರನೊರೆಸಿ ನಾ ಹೊರೆಟಿದ್ದೆ...
ಆ ಕಲ್ಪನಾತೀತ ಸ್ಪರ್ಷಕ್ಕೆ ನಾ ಏನ ಹೇಳಲಿ? ಬಾನುಲಿಯ ನಿನಾದದ೦ತೆ ತೇಲಿ ಬ೦ದು ನನ್ನೆದೆಯ ಬಾ೦ದಳದಿ ಸುರುಳಿ ಸುತ್ತಿದ ಹಾಗೆ ಮೆಲ್ಲುಲಿಯ ತುಟಿಯ ಆಕಾಶವಾಣಿಯ, ಮುತ್ತಿಟ್ಟು ನಿಲ್ಲಿಸಿದ ಹಾಗೆ ನಾವು ಹುಡುಗರೇ ಹೀಗೆ ಉತ್ತರಗಳೇ ಇಲ್ಲದ ಪ್ರಶ್ನೆಪತ್ರಿಕ...
ಕೆಲಸವಿಲ್ಲದ ಅಭಿಯ೦ತರನ ಕಿಮ್ಮತ್ತು ನನ್ನದು..... ನಡುರಾತ್ರಿಯ ಈ ಭಾವನೆಯ ಉತ್ಕರ್ಷಕೆ ಏನೆನ್ನಲೇ ಗೆಳತಿ??? ಮಾಯೆಯೋ? ಮರುಳೋ? ಪುಟಿದೇಳುವ ಚೆ೦ಡಿನ೦ದದಿ ನ್ಯೂಟನ್ ಕ೦ಡ ಮೂರನೇ ತಿರುಳೋ? ಸಮಾನಾ೦ತರದಿ ಆದ ಕೀಲಿಮಣೆಯ ಕೀಟಲೆಗೆ ಇ೦ಬನಿತ್ತು ಸಹಕರಿಸಿ...
ರೌರವ ಮೌನದ ನಿಗೂಢ ಜಗತ್ತಿನ ಸತ್ಯ ಕಥೆ ಕಣ್ಣ ಮು೦ದಿದೆ ಮೌನದ ಭೀಕರತೆಗೆ ನನ್ನೊಳಗಿನ ರಕ್ತ ಮಾ೦ಸ ಖ೦ಡಗಳೆಲ್ಲ ಆಹುತಿ ಆಗಿದ್ದಾಗಿದೆ... ನುಗ್ಗಿ ಬರುವ ತಿಮಿ೦ಗಲಗಳು ನು೦ಗುವ ಸುಲಭೋಪಾಯದಿ ಸ೦ತುಷ್ಟರಾಗದೆ, ಅಸಹಜ ಔದಾರ್ಯವನ್ನು ತೋರಿವೆ. ನಾನು ಅಷ್ಟ...