ಚೆಲುವೆಯ ಆಲಿ೦ಗನಕೆ

ನಗ್ನವಾದ ಭಾವನೆಗಳ

ಅಪರೂಪದ ಅವಧಿ

ಇ೦ದು ನ್ಯೂಸ್ ನಲ್ಲಿ ವರದಿ..............


ಕೆರಳಿದ ಕಾಮಾ೦ಧತೆಯ

"ಕಮಲ"ವನ್ನು YouTube ನಲ್ಲಿ

ಅರಳಿಸಲು ಹೋದ

ಶಾಸಕರ ಸರದಿ

ಅಯ್ಯೋ !!! unfortunately 

ಅದು assembly ಅವಧಿ


ಮತ್ತದನ್ನೇ ತೋರಿಸಿ

ಸಾಕಾಗುವಷ್ಟು ಸಾಧನೆಯ 

ತೆವಲು ತೀರಿಸಿಕೊ೦ಡ

ಟಿ.ವಿ ಚಾನೆಲ್ಲುಗಳ ವರದಿಯ

ತು೦ಬ

ಸವದಿ

ಸವದಿ

ಸವದಿ


ಈ ಸುದ್ದಿಯನ್ನು ಆಸ್ವಾದಿಸುವ ಭರದಿ

ಕಟ್ಟಿಕೊ೦ಡದ್ದೇ ನಮ್ಮ೦ಥವರ ಕಲ್ಪನೆಗಳ ಬುನಾದಿ...........


-ಸಾತ್ವಿಕ್ ಹ೦ದೆ