ಕನ್ನಡಕ್ಕಾಗಿ ಕೈ ಎತ್ತು

ಅ೦ದರು ಹಿರಿಯರು.

ಬಲಗೈ mouse ಮೇಲೆ

ಎಡಗೈ keyboard ಮೇಲೆ ಇರಲು 

ಏನೆತ್ತಬೇಕೋ ಗೊತ್ತಾಗದೇ

confusion ನ ಕೈಗೊ೦ಬೆಯಾದವರು

ಯುವಕರು...!!!!

-ಸಾತ್ವಿಕ್ ಹ೦ದೆ