ಕಾರ್ಗತ್ತಲ ಕಾಲ್ ಸೆಂಟರ್ಸ್! (ನನ್ನ ವೈಯಕ್ತಿಕ ಅನುಭವ)
ಭೂತಕಾಲದ ನನ್ನ ಆತುರ ದುಡುಕು ನನ್ನನು ಎಷ್ಟರ ಮಟ್ಟಿಗೆ ಅಸಹಾಯಕನನ್ನಾಗಿ ಮಾಡಿತ್ತೆಂದರೆ ನಾನು ಯಾವ ಕೆಲಸಕ್ಕಾದರೂ ರೆಡಿ ಎಂಬಂತೆ ಮಾಡಿತ್ತು. ಪರಿಸ್ಥಿತಿಗೆ ಅನುಕೂಲವಾದಂತೆ ನನಗಾಗ ನನ್ನದೇ ಆದ ಹೊಸ ಬದುಕು ಪ್ರಾರಂಭವಾಗಿ! (ಬದುಕು ಕಟ್ಟಿಕೊಳ್ಳಲಾಗ...