ನಿನ್ನ ಮನಕೆನ್ನ ಮನವನರ್ಪಿಸಿ
ಎನ್ನ ಮನಕೆ ನಿನ್ನಾಹ್ವಾನಿಸಿ
ನಿನ್ನನೆ ಯೆನ್ನೆದೆಗರ್ಭದಿ ದೇವತೆಯಾಗಿರಿಸಿ
ನಿನ್ನ ಬರುವಿಗೆ ಕಾತರಿಸಿ
ಆಂತರ್ಯದಿ ನಿನ್ನೊಡನಾಟವ ಹಂಬಲಿಸಿ
ನಿ ಸಿಕ್ಕಾದರು ಸಿಗದಾದರೂ ನಿನ್ನನೆ ಪ್ರೀತಿಸಿ
ನಿನ್ನೊಲವ ಹೂ ಮುಡಿದು ನಾನಾಗುವೆ ಮಣ್ಣಾಗಿ
ಮನಸೇ i love you ..!!!!!!!!!!!!!
ಪ್ರತಿಕ್ರಿಯೆ (1)