ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶೋಭಾ ಉಡುಪ‌
ಶ

ಶೋಭಾ ಉಡುಪ‌

Shobha Kaduvalli

೫೨ ಲೇಖನಗಳು ೧,೦೫,೬೫೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೀರೇ ಕಾಯಿ ಸಿಪ್ಪೆಯ ಚಟ್ನಿ

ಫೆಬ್ರ ೨೮ ಅಡುಗೆ ೨,೨೬೪ ವೀಕ್ಷಣೆ

ದಪ್ಪ ತಳವಿರುವ ಬಾಣಲೆಗೆ ಎಣ್ಣೆ ಹಾಕಿ ಸ್ಟೌ ಮೇಲಿಡಿ. ಎಣ್ಣೆ ಬಿಸಿಯಾದ ನಂತರ ಉದ್ದಿನ ಬೇಳೆ ಹಾಕಿ ಹುರಿದು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ. ನಂತರ ಬಾಣಲೆಗೆ ಬ್ಯಾಡಗಿ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಅರ್ಧ ಹುರಿದಾದಾಗ ಹೀರೇಕಾಯಿ ಸಿಪ್ಪೆ ಹಾ...

ಹೊಂಬೆಳಕು (ಭಾಗ – 3)

ಫೆಬ್ರ ೨೮ ಬ್ಲಾಗ್ ೭೮ ವೀಕ್ಷಣೆ

ಪದ್ಮನಾಭ ಮತ್ತು ನೇತ್ರ ಇಬ್ಬರೇ ಮಕ್ಕಳು ದೊಡ್ಡಮ್ಮನಿಗೆ. ನೇತ್ರಳಿಗಿಂತ ಕಿರಿಯವ ಒಬ್ಬ ಇದ್ದ. ಆದರೆ ಅವನು ನಾಲ್ಕು ವರ್ಷಗಳ ಹಿಂದೆ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಕ್ಕೆ ಬಲಿಯಾಗಿದ್ದ. ದೊಡ್ಡಪ್ಪ ತಮ್ಮ ಜೀವಿತ ಕಾಲದಲ್ಲಿ ಕಷ್ಟ ಪಟ್ಟು ದುಡಿದು...

ಹೊಂಬೆಳಕು (ಭಾಗ – 2)

ಫೆಬ್ರ ೨೭ ಬ್ಲಾಗ್ ೯೭ ವೀಕ್ಷಣೆ

“ಸವಿತಾ... ಸವಿತಾ...” ಯಾರೋ ದೂರದಿಂದ ಕರೆಯುತ್ತಿರುವಂತೆನಿಸಿ ಬೆಚ್ಚಿ ಕಣ್ಣು ತೆರೆದವಳಿಗೆ ಎಲ್ಲಿರುವೆನೆಂಬುದು ಅರಿವಾಗಲು ಕೆಲವು ಕ್ಷಣಗಳೇ ಬೇಕಾಯಿತು. ದೊಡ್ಡಮ್ಮ ಕೆಳಗಿನಿಂದ ಕರೆಯುತ್ತಿದ್ದರು. ವಾಚ್ ನೋಡಿದರೆ ಘಂಟೆ 2 ತೋರಿಸುತ್ತಿತ್ತು. ಕೆ...

ಹೊಂಬೆಳಕು (ಭಾಗ 1)

ಫೆಬ್ರ ೨೬ ಬ್ಲಾಗ್ ೬೯ ವೀಕ್ಷಣೆ

ಬ್ರಹ್ಮಾವರ....ಬ್ರಹ್ಮಾವರ....ಬೇಗ ... ಬೇಗ ಇಳೀರಿ..” ಕಂಡಕ್ಟರನ ಏರು ಧ್ವನಿಗೆ ಬಸ್ಸಿನಲ್ಲಿದ್ದರೂ ಬೆಳಗಿನ ಸಕ್ಕರೆ ನಿದ್ರೆಯಲ್ಲಿದ್ದವಳಿಗೆ ಎಚ್ಚರವಾಯಿತು. ನನ್ನ ಪಕ್ಕದಲ್ಲಿ ಕುಳಿತಿದ್ದ ಸಹ ಪ್ರಯಾಣಿಕಳು ಎದ್ದು ತನ್ನ ಲಗ್ಗೆಜನ್ನೆಲ್ಲ ತೆಗೆದ...

ಪಳದ್ಯ

ಫೆಬ್ರ ೧೬ ಅಡುಗೆ ೧,೨೬೩ ವೀಕ್ಷಣೆ

ಅಕ್ಕಿಯನ್ನು ತೊಳೆದು ನೆನೆಸಿಡಿ. ತರಕಾರಿಯನ್ನು ಹೆಚ್ಚಿಕೊಂಡು ಬೇಯಿಸಿಕೊಳ್ಳಿ. ನೆನೆಸಿದ ಅಕ್ಕಿ, ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಇವುಗಳನ್ನೆಲ್ಲ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್...

ಕದೊಳ್ಳಿ

ಫೆಬ್ರ ೧೫ ಬ್ಲಾಗ್ ೭೩ ವೀಕ್ಷಣೆ

ನಮ್ಮ ಪುಟ್ಟ ಊರು, ಆಹಾ! ಅದೆಂಥ ಚೆಂದದ ಊರು! ಹಸಿರು ಸುರಿಯುತಿಹುದು ಎಲ್ಲೆಲ್ಲು ಕಾಡು, ಮರೆಸುವುದು ಮೈ ಮನ ಬನಸಿರಿಯ ನಾಡು! ಎತ್ತ ನೋಡಿದರತ್ತ ಸುತ್ತೆಲ್ಲ ಕಾನು, ಇಣುಕಿ ನೋಡಲು ರವಿ ತಿಣುಕಾಡುತಿಹನು! ಬನಸಿರಿಯ ನಡುವಿಹುದು ನಮ್ಮ ಸುಂದರ ಗೂಡು,...

ಟೊಮ್ಯಾಟೋ ಕಾಯಿಯ ಚಟ್ನಿ

ಫೆಬ್ರ ೦೮ ಅಡುಗೆ ೯೩೩ ವೀಕ್ಷಣೆ

ಟೊಮ್ಯಾಟೋ ಕಾಯಿಯನ್ನು ತೊಳೆದು ಕತ್ತರಿಸಿಟ್ಟುಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಮಧ್ಯಕ್ಕೆ ಸೀಳಿಕೊಳ್ಳಿ. ಸಣ್ಣ ಬಾಣಲೆಗೆ ಎಣ್ಣೆ ಹಾಕಿ ಸ್ಟೌ ಮೇಲಿಡಿ. ಎಣ್ಣೆ ಬಿಸಿಯಾದ ನಂತರ ಟೊಮ್ಯಾಟೋ ಮತ್ತು ಹಸಿ ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ. ಕೊನೆಯಲ್ಲಿ...

ಬೇಸನ್ ಲಾಡು

ಫೆಬ್ರ ೦೭ ಅಡುಗೆ ೨,೫೬೩ ವೀಕ್ಷಣೆ

ಗೋಡಂಬಿಯನ್ನು ಹದವಾಗಿ ಹುರಿಯಿರಿ. ಗೋಡಂಬಿ ಮತ್ತು ಬಾದಾಮಿಯನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿಟ್ಟುಕೊಳ್ಳಿ. ಏಲಕ್ಕಿಯನ್ನು ಪುಡಿ ಮಾಡಿಟ್ಟುಕೊಳ್ಳಿ. ಸಕ್ಕರೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಗೆ ತುಪ್ಪ...

.....ಸರಿಯಾಗಿ ಹೇಳ್ತಾಳ?

ಫೆಬ್ರ ೦೭ ಬ್ಲಾಗ್ ೧೦೮ ವೀಕ್ಷಣೆ

"ಮಮ್ಮೀ ಇವತ್ತು ಡ್ಯಾಡಿ ನನಗೆ ಕಿಸ್ ಮಾಡಲೇ ಇಲ್ಲ" ಮೋನಿಯ ಪುಟಾಣಿ ಮಗ ಅಮ್ಮನಿಗೆ ವರದಿ ಒಪ್ಪಿಸಿದ, ಸಪ್ಪೆ ದನಿಯಲ್ಲಿ. "ನೀನು ಬಹುಶಃ ಟೇಬಲ್ಸ್ ಸರಿಯಾಗಿ ಹೇಳಲಿಲ್ಲ, ಅದಕ್ಕೆ ಡ್ಯಾಡಿ ಕಿಸ್ ಮಾಡಲಿಲ್ಲ ಅನ್ನಿಸುತ್ತೆ ಪುಟ್ಟಾ" ಪದ್ದಿ ಮಗನನ್ನು ಮ...

ಪಾಲಕ್ ಸೊಪ್ಪಿನ ಸೂಪ್

ಫೆಬ್ರ ೦೬ ಅಡುಗೆ ೩,೦೩೩ ವೀಕ್ಷಣೆ

ಪಾಲಕ್ ಸೊಪ್ಪನ್ನು ತೊಳೆದು ಬೇಯಿಸಿಟ್ಟುಕೊಳ್ಳಿ. ಸಣ್ಣ ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಲವಂಗ, ಚಕ್ಕೆ ಹಾಕಿ ಹುರಿಯಿರಿ. ಕೆಳಗಿಳಿಸುವ ಮೊದಲು ಹಸಿ ಮೆಣಸಿನ ಕಾಯಿ ಹಾಕಿ ಬಾಡಿಸಿ. ಹುರಿದ ಮಸಾಲೆ, ಈರುಳ್ಳಿ ಮತ್ತು ಬೇಯಿಸಿದ ಪಾಲಕ್ ಸೊಪ್ಪನ್ನ...

ಸಂಪದ

ಫೆಬ್ರ ೦೬ ಬ್ಲಾಗ್ ೮೭ ವೀಕ್ಷಣೆ

ಅಡಿಕ್ಟಾಗಿದ್ದೆ ಫೇಸ್ ಬುಕ್ಕಿಗೆ, ಸೆಳೆದೆ ನಿನ್ನತ್ತ ಅದು ಹೇಗೆ? ಅದಾವ ಮಾಯದಲಿ ಕಂಡೆ ನೀ ನನ್ನ ಕಣ್ಣಿಗೆ? ಹಗಲು ರಾತ್ರಿಗಿಲ್ಲ ಭೇದ, ನಿನ್ನದೇ ಧ್ಯಾನ ಮನಸಿಗೆ! ಗೆಳತಿ ನೆಟ್ಟರೆ ದೃಷ್ಟಿ ನಿನ್ನಲ್ಲಿ, ಮೂಡುವುದು ನಸು ನಗು ಮೊಗದಲ್ಲಿ! ಮರೆಯುವೆ...