ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶೋಭಾ ಉಡುಪ‌
ಶ

ಶೋಭಾ ಉಡುಪ‌

Shobha Kaduvalli

೫೨ ಲೇಖನಗಳು ೧,೦೫,೬೫೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪ್ರಥಮ‌ ವಿಮಾನ‌ ಯಾನ‌

ಜನ ೦೨ ಲೇಖನ ೨,೧೯೨ ವೀಕ್ಷಣೆ

ನಾನು ಮೊದಲ‌ ಬಾರಿ ಉತ್ತರ‌ ಭಾರತ ಪ್ರವಾಸ‌ 2008 ಅಕ್ಟೋಬರ್ ತಿoಗಳಿನಲ್ಲಿ ಕೈಗೊoಡಿದ್ದೆ. ಅದುವರೆವಿಗೂ ಬೆoಗಳೂರನ್ನು ಬಿಟ್ಟು ಒಬ್ಬಳೇ ಎಲ್ಲಿಗೂ ಹೋಗದವಳು ಅಷ್ಟು ದೂರ‌... ಸಾವಿರಾರು ಮೈಲಿ ಹೊರಟಿದ್ದೆ. ಪ್ರಥಮ ಬಾರಿಯಾದ್ದರಿoದ‌ ತುoಬಾ ಹೆದರಿಕ...

ಕೊತ್ತ‌oಬರಿ ಸೊಪ್ಪಿನ‌ ಚಟ್ನಿ

ಡಿಸೆಂ ೨೯ ಅಡುಗೆ ೬೯೮ ವೀಕ್ಷಣೆ

ಕೊತ್ತ‌))oಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಶುಭ್ರವಾದ‌ ತೆಳು ಬಟ್ಟೆಯ‌ ಮೇಲೆ ಹರಡಿ. ನೀರು ಪೂರಾ ಹೋದ‌ ನ‌oತರ‌ ಬಿಡಿಸಿ ಸಣ್ಣದಾಗೆ ಹೆಚ್ಚಿಟ್ಟುಕೊಳ್ಳಿ. ಒಣ‌ ಕೊಬ್ಬರಿಯನ್ನು ತುರಿದಿಟ್ಟುಕೊಳ್ಳಿ. ನ‌oತರ‌ ಮೇಲೆ ಹೇಳಿದ‌ ಎಲ್ಲಾ ಪದಾರ್ಥಗಳನ್ನ...

ಕೈಲಾಸ‌ ಮಾನಸ‌ ಸರೋವರ‌ ಯಾತ್ರೆಯ‌ ಬಗೆಗೆ ವಿವರ‌ ಬೇಕು

ಡಿಸೆಂ ೨೯ ಲೇಖನ ೧,೦೪೨ ವೀಕ್ಷಣೆ

ಮಾನ್ಯರೇ, ಸ‌oಪದದ‌ ಸದಸ್ಯತ್ವ‌ ದೊರಕಿದುದು ಸ‌oತೋಷದ‌ ಸ‌oಗತಿ. ಧನ್ಯವಾದಗಳು. ಕೈಲಾಸ‌ ಮಾನಸ‌ ಸರೋವರ‌ ಯಾತ್ರೆ ಕೈಗೊಳ್ಳುವವರು ಓದಲೇಬೇಕಾದ‌ ಪುಸ್ತಕ‌ ಎoಬ‌ ಹಣೆ ಪಟ್ಟಿಯೊoದಿಗೆ ಜಯಲಕ್ಷ್ಮಿ ಪಾಟೀಲರ‌ ಪ್ರತಿಕ್ರಿಯೆ ಓದಿದೆ. ಪುಸ್ತಕದ‌ ಹೆಸರು ಮ...

ಒoದು ಪ್ರಶ್ನೆ

ಡಿಸೆಂ ೨೯ ಲೇಖನ ೫೭೭ ವೀಕ್ಷಣೆ

ಮಾನ್ಯರೇ, ಸ‌oಪದದಲ್ಲಿ ಬರೆದ‌ ನ‌oತರ‌ ಅದನ್ನು ಪ್ರಕಟಿಸಲು ತಿಳಿಯುತ್ತಿಲ್ಲ‌. ತಿಳಿಸುವಿರಾ? ಶೋಭಾ