ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶೋಭಾ ಉಡುಪ‌
ಶ

ಶೋಭಾ ಉಡುಪ‌

Shobha Kaduvalli

೫೨ ಲೇಖನಗಳು ೧,೦೫,೬೫೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಖಾರದ ಸಾರು (ಮದುವೆ ಮನೆ ಸಾರು)

ಜನ ೧೯ ಅಡುಗೆ ೧೭,೬೮೫ ವೀಕ್ಷಣೆ

ಸಾರಿನ ಪುಡಿ : ಮಾಡುವ ವಿಧಾನ : ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ (ಇಂಗನ್ನು ಬಿಟ್ಟು) ಕೆಂಪಗಾಗುವಂತೆ ಹುರಿಯಿರಿ. ಬಾಣಲೆ ಕೆಳಗಿಳಿಸಿದ ನಂತರ ಇಂಗನ್ನು ಹಾಕಿ ಒಮ್ಮೆ ಮೊಗ...

ಮೊಸರನ್ನ

ಜನ ೧೮ ಅಡುಗೆ ೩,೧೩೦ ವೀಕ್ಷಣೆ

ಅಗಲ ಬಾಯಿಯ ಪಾತ್ರೆಯಲ್ಲಿ 2 ½ ಕಪ್ ನೀರು ಹಾಕಿ ಒಲೆಯ ಮೇಲಿಡಿ. ನೀರು ಕುದಿ ಬಂದ ನಂತರ ಅಕ್ಕಿಯನ್ನು ಹಾಕಿ. ಅಕ್ಕಿ ಅರೆ ಬೆಂದಾಗ ಒಂದು ಕಪ್ ಹಾಲನ್ನು ಹಾಕಿ ಪುನಃ ಕುದಿಸಿ. ಅಕ್ಕಿ ಪೂರ್ತಿ ಬೆಂದ ನಂತರ ಕೆಳಗಿಳಿಸಿ. (ಹಾಲು ಪೂರ್ತಿ ಇಂಗಿರಬೇಕು)....

ಬಾಳಕದ ಮೆಣಸಿನಕಾಯಿ (ವಿಧಾನ 1)

ಜನ ೧೭ ಅಡುಗೆ ೧,೩೫೭ ವೀಕ್ಷಣೆ

ಹಸಿ ಮೆಣಸಿನಕಾಯಿಯನ್ನು ತೊಳೆದು ಶುಭ್ರವಾದ ಬಟ್ಟೆಯ ಮೇಲೆ ಹರಡಿ. ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಉದ್ದಿನಬೇಳೆ, ಮೆಂತೆ ಮತ್ತು ಜೀರಿಗೆಯನ್ನು ಹಾಕಿ ಕೆಂಪಗಾಗುವಂತೆ ಹುರಿಯಿರಿ. ಬಾಣಲೆ ಇಳಿಸಿದ ನಂತರ ಇಂಗು ಹ...

ಕಿಸ್ಕಾರು ಹೂವಿನ ತಂಬುಳಿ

ಜನ ೧೬ ಅಡುಗೆ ೫೭೮ ವೀಕ್ಷಣೆ

ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಕಾದ ನಂತರ ಜೀರಿಗೆ, ಒಣ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಕೊನೆಯಲ್ಲಿ ಕಿಸ್ಕಾರು ಹೂವಿನ ದಳಗಳನ್ನು ಹಾಕಿ ಬಾಡಿಸಿ. ನಂತರ ತೆಂಗಿನ ತುರಿಯೊಂದಿಗೆ ರುಬ್ಬಿ. ರುಬ್ಬಿದ ಚಟ್ನಿಯನ್ನು ಒಂದು ಪುಟ್ಟ ಪಾತ್ರೆ...

ಉದ್ದಿನ ಹಿಟ್ಟಿನ ಗೊಜ್ಜು

ಜನ ೧೨ ಅಡುಗೆ ೭೮೪ ವೀಕ್ಷಣೆ

ಉದ್ದಿನ ಬೇಳೆಯನ್ನು ತೊಳೆದು ಒಂದು ಘಂಟೆ ನೆನೆಸಿ. ಶುಂಠಿಯನ್ನು ಸಣ್ಣಗೆ ತುಂಡು ಮಾಡಿಟ್ಟುಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ನೆನೆದ ಬೇಳೆಯನ್ನು ನೀರು ಬಸಿದು ನುಣ್ಣಗೆ ರುಬ್ಬಿ. ರುಬ್ಬಿದ ಹಿಟ್ಟಿಗೆ ಹುಳಿ ಮೊಸರು, ಹ...

ತೆಳಿ ಸಾರು (ಅನ್ನದ ಗಂಜಿ ಸಾರು)

ಜನ ೧೧ ಅಡುಗೆ ೧,೭೬೯ ವೀಕ್ಷಣೆ

ಹಸಿ ಮೆಣಸಿನಕಾಯಿಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಅನ್ನ ಮಾಡುವಾಗ ಸ್ವಲ್ಪ ನೀರು ಜಾಸ್ತಿ ಹಾಕಿ ಗಂಜಿ ಬಸಿದಿಟ್ಟುಕೊಳ್ಳಿ. ಗಂಜಿ ತಣ್ಣಗಾದನಂತರ ಅದಕ್ಕೆ ಹುಳಿಮೊಸರು, ಕಾಯಿಹಾಲು ಮತ್ತು ಹೆಚ್ಚಿಟ್ಟುಕೊಂಡ ಹಸಿಮೆಣಸಿನ ಕಾಯಿಯನ್ನು ಹಾಕಿ. ಈ ಮ...

ಅವರೇ ಕಾಳಿನ ಹುರಿಗಾಳು

ಜನ ೧೦ ಅಡುಗೆ ೧,೫೪೮ ವೀಕ್ಷಣೆ

ಹಿತುಕಿದಹಿತುಕಿದ ಅವರೇ ಕಾಳನ್ನು ಶುಭ್ರವಾದ ತೆಳು ಬಟ್ಟೆಯ ಮೇಲೆ ಹರಡಿ ಗಾಳಿಯಲ್ಲಿ ಆರ ಹಾಕಿ. ನೀರೆಲ್ಲ ಆರಿದನಂತರ ತೆಗೆದಿಟ್ಟು ಕೊಳ್ಳಿ. ಒಣ ಕೊಬ್ಬರಿಯನ್ನು 1 ಇಂಚಿನಷ್ಟು ಉದ್ದಕ್ಕೆ ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ . ಅವರೇ ಕಾಳು, ಹುರಿಗಡಲೆ...

ವೆಜಿಟೆಬಲ್ ಪುಲಾವ್

ಜನ ೦೮ ಅಡುಗೆ ೩,೧೪೭ ವೀಕ್ಷಣೆ

ಚಕ್ಕೆ, ಲವ‌oಗ‌, ಜಾಪತ್ರೆ ಮತ್ತು ಗೋಡ‌oಬಿಯನ್ನು 1 ಘ‌oಟೆ ನೀರಿನಲ್ಲಿ ನೆನೆಸಿಡಿ. (ನೆನೆಸದಿದ್ದರೆ ಒಗ್ಗರಣೆ ಮಾಡುವಾಗ‌ ಕರಟಿ ಹೋಗುತ್ತದೆ) ಬೆಳ್ಳುಳ್ಳಿಯನ್ನು ಬಿಡಿಸಿಟ್ಟು ಕೊಳ್ಳಿ. ಪುದಿನ‌ ಸೊಪ್ಪನ್ನು ಬಿಡಿಸಿಕೊoಡು ಚೆನ್ನಾಗಿ ತೊಳೆದು ಶುಭ...

ಆತ್ಮಕ್ಕೆ ಸಾವಿಲ್ಲ

ಜನ ೦೭ ಚರ್ಚಾವೇದಿಕೆ ೭,೬೪೬ ವೀಕ್ಷಣೆ

ಆತ್ಮಕ್ಕೆ ಸಾವಿಲ್ಲ‌, ಆತ್ಮವು ಪ್ರತಿ ಜನ್ಮದಲ್ಲೂ ಹೊಸ‌ ಹೊಸ‌ ಶರೀರಗಳನ್ನು ಧರಿಸುತ್ತದೆ ಎನ್ನುತ್ತಾರೆ.. ಆದರೆ ಒoದು ಜನ್ಮದಲ್ಲಿ ಆ ಶರೀರ‌ ಮಾಡಿದ‌ ಪಾಪ‌ ಕರ್ಮಗಳಿಗೆ ಅದೇ ಜನ್ಮದಲ್ಲಿ ಶಿಕ್ಷೆದೊರಕುವುದು ಸರಿಯಲ್ಲವೇ? ಯಾವುದೋ ಶರೀರ‌ ಮಾಡಿದ‌ ಪ...

ಪಾಯಸ‌

ಜನ ೦೪ ಲೇಖನ ೧,೧೭೯ ವೀಕ್ಷಣೆ

ಅಮ್ಮಮ್ಮನಿಗೆ ಹುಶಾರಿಲ್ಲ‌ ಎoದು ಟೆಲಿಗ್ರಾo ಬ‌oದ‌ ಕಾರಣ‌ ಅಮ್ಮ‌ ನನ್ನ‌ ತಮ್ಮನನ್ನು ಕರೆದುಕೊoಡು ಊರಿಗೆ ಹೋಗಿದ್ದರು. ಹಾಗಾಗಿ ಮನೆಯಲ್ಲಿ ನಮ್ಮದೇ ರಾಜ್ಯಭಾರ‌. ಅಪ್ಪನ‌ ಮಾರ್ಗದರ್ಶನದಲ್ಲಿ ಮಾಮೂಲಿ ಅಡುಗೆ, ತಿoಡಿಗಳನ್ನೇನೋ ಮಾಡುತ್ತಿದ್ದೆವು...

ನನ್ನ ಮೊದಲ ಅಡುಗೆ

ಜನ ೦೩ ಲೇಖನ ೧,೮೯೨ ವೀಕ್ಷಣೆ

ನಾನಾಗ 7 ನೆಯ ಕ್ಲಾಸೋ ಅಥವಾ 8 ನೆಯ ಕ್ಲಾಸೋ ನನಗೆ ಸರಿಯಾಗಿ ನೆನಪಿಲ್ಲ.. ನನ್ನ ಅಮ್ಮ ಒಳಗಿಲ್ಲದ ಕಾರಣ ಅಡುಗೆ ಕೆಲಸ ನನ್ನ ಪಾಲಿಗೆ ಬಂದಿತ್ತು. ನಮ್ಮದು ಒಟ್ಟು ಕುಟುಂಬವಾದರೂ ಚಿಕ್ಕಿ ಮತ್ತು ಅವರ ಮಕ್ಕಳೆಲ್ಲ ಬೇಸಿಗೆ ರಜೆಗೆ ಊರಿಗೆ ಹೋಗಿದ್ದೂ ಸಹ...

ಬದನೆಕಾಯಿ ಉಪ್ಪು ಗೊಜ್ಜು

ಜನ ೦೨ ಅಡುಗೆ ೨,೦೧೩ ವೀಕ್ಷಣೆ

ಬದನೆಯನ್ನು ಗ್ಯಾಸ್ ಸ್ಟೌ ಮೇಲಿಟ್ಟು ಕಾಯಿಸಿ. (ಹಿoದೆಲ್ಲ‌ ನಮ್ಮ‌ ಊರಿನಲ್ಲಿ ಒಲೆಯ‌ ಕೆoಡದ‌ ಮೇಲಿಟ್ಟು ಕಾಯಿಸುತ್ತಿದ್ದರು). ಚೆನ್ನಾಗೆ ಬೆoದ‌ ಬದನೆ ತಣ್ಣಗಾದ‌ ನ‌oತರ‌ ಮೇಲಿನ‌ ಸಿಪ್ಪೆಯನ್ನು ಸುಲಿದು ತೆಗೆದು ಒಳಗಿನ‌ ತಿರುಳನ್ನು ಬಿಡಿಸಿಕೊಳ...