ಪುಸ್ತಕನಿಧಿ - 'ಕಲ್ಯಾಣ' ಡೈಜೆಸ್ಟ್‌ನ 1962 ರ ಏಪ್ರಿಲ್ ಸಂಚಿಕೆ
ಇದು ಕೂಡ archive.org ತಾಣದಲ್ಲಿದೆ. ಇದರಲ್ಲಿ ನಾನು ಗಮನಿಸಿದ ವಿಷಯಗಳು ಮೂರು .. ೧) ಗಂಗಾ ನದಿಯನ್ನು ಸ್ವರ್ಗದಿಂದ ಭಗೀರಥನು ಭೂಮಿಗೆ ಇಳಿಸಿದ ಬಗ್ಗೆ ಪುರಾಣಗಳಲ್ಲಿ ಕೇಳಿದ್ದೇವೆ. ಆದರೆ ಈ ಗಂಗಾ ನದಿಯ ಉಗಮ ಸ್ಥಾನದಲ್ಲಿ ಹುಟ್ಟಿದ ಅನೇಕ ನದಿಗಳು...