ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಹಾಭಾರತದಲ್ಲೂ ಸಂಪುಟದಲ್ಲಿ ಖಾತೆ ಹಂಚಿಕೆ ಅತೃಪ್ತಿ!

ಆಗಸ್ಟ್ ೧೨ ಬ್ಲಾಗ್ ೬೮ ವೀಕ್ಷಣೆ

ಮಹಾಭಾರತದ ಧರ್ಮರಾಜನ ಕಾಲದಲ್ಲೂ ಸಂಪುಟ ರಚನೆಯ ಸಮಯದಲ್ಲಿ ಖಾತೆ ಹಂಚಿಕೆ ಬಗ್ಗೆ ಅತೃಪ್ತಿಯೇ ? ಇದು 1958 ರಲ್ಲಿ ಬಿಡುಗಡೆಯಾದ ಶ್ರೀಕೃಷ್ಣ ಗಾರುಡಿ ಚಲನಚಿತ್ರದ ಆರಂಭದಲ್ಲಿ ನ ದೃಶ್ಯ! ಮಹಾಭಾರತದ ಯುದ್ಧ ಮುಗಿದು ಧರ್ಮರಾಯನು ಸಿಂಹಾಸನವನ್ನೇರುತ್ತಾ...

ಪುಸ್ತಕನಿಧಿ- 16.ತೇಜಸ್ವಿಯವರ 'ನೆರೆಹೊರೆಯ ಗೆಳೆಯರು '

ಜುಲೈ ೨೧ ಬ್ಲಾಗ್ ೧೪೨ ವೀಕ್ಷಣೆ

"ಭೂಮಿಯಿಂದ ಎರಡು ಲಕ್ಷ ಇಪ್ಪತ್ತನಾಲ್ಕು ಸಾವಿರ ಮೈಲಿ ದೂರದಲ್ಲಿ ಕತ್ತಲಾಗಿರುವ ಬಾಹ್ಯಾಕಾಶದಲ್ಲಿ ಚಂದ್ರನಡೆಗೆ ಸಾಗುತ್ತಾ ಹಿಂದಕ್ಕೆ ತಿರುಗಿ ನೋಡಿದಾಗ ಬಾಹ್ಯಾಕಾಶ ಯಾತ್ರಿಗಳಿಗೆ ಒಂದು ಅವಿಸ್ಮರಣೀಯ ದೃಶ್ಯ ಕಾಣಿಸಿತು. ನೀಲಿ, ಹಸಿರು, ಕೆಂಪು ವರ...

ರಾಯನ ದಿನಚರಿ - ಮನೆಯಲ್ಲಿ ಕೂತು ವಿಶ್ವ ದರ್ಶನ!

ಮೇ ೧೮ ಬ್ಲಾಗ್ ೭೦ ವೀಕ್ಷಣೆ

ಬಹಳ ದಿನಗಳ ಮೇಲೆ ರಾಯ ಸಿಕ್ಕಿದ್ದ. ಅವನು ಲಾಕ್ಡೌನ್ ಕಾರಣದಿಂದಾಗಿ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ - ನಮ್ಮ ನಿಮ್ಮ ತರಹ. ಏನಪ್ಪಾ ಮಾಡುತ್ತಿದ್ದೀಯಾ ಅಂತ ಕೇಳಿದೆ. ಭಾರತ ದರ್ಶನ ಅಂತ ನಕ್ಕುಬಿಟ್ಟ. "ಭಾರತ ದರ್ಶನವೆ? ಅದು ಹೇಗೆ ಸಾಧ್ಯ ? ಮನ...

'ಹುತ್ತ ' ಕಾದಂಬರಿಯ ಒಂದು ಪುಟ

ಏಪ್ರಿಲ್ ೧೫ ಬ್ಲಾಗ್ ೧೩೨ ವೀಕ್ಷಣೆ

ಇದು ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ. ಅಥಣಿ ಭಾಗದ ಹಳ್ಳಿಯ ಜನರ ಕತೆ ಇದು. ಅಲ್ಲಿಯ ಮಾತಿನ ರೀತಿ ಹಾಗೂ ಜೈನ ಧರ್ಮದ ಕುರಿತಾದ ತಿಳಿವಳಿಕೆ ನಮಗೆ ಆಗುತ್ತದೆ. ಅಲ್ಲಿ ನನಗೆ ಇಷ್ಟವಾದ ಒಂದು ಪುಟ - ಯಥಾವತ್ತಾಗಿ ಇಲ್ಲಿದೆ. (ಇದು ಒಂದು ಪ್ರವಚನದ ಭ...

ಮರುಕಥನ - ಕೆ. ಸತ್ಯನಾರಾಯಣ ಅವರ ಕಥೆ 'ಚಿಕ್ಕತಾಯಿ'

ಮಾರ್ಚ್ ೨೮ ಬ್ಲಾಗ್ ೧೩೪ ವೀಕ್ಷಣೆ

ಒಂದು ಕಚೇರಿ. ಅಲ್ಲಿ ಒಬ್ಬಳು ಮಹಿಳಾ ಉದ್ಯೋಗಿಗೆ ಆಕೆಯ ಬಾಸ್ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ. ಒಂದು ಹಂತದಲ್ಲಿ ಅವಳು ಮೇಲಿನ ಅಧಿಕಾರಿಗೆ ಈ ಸಂಗತಿಯನ್ನು ತಿಳಿಸಿ ತನ್ನನ್ನು ಬೇರೆಯ ಸೆಕ್ಷನ್ ಗೆ ಹಾಕಲು ಕೇಳಿಕೊಳ್ಳುತ್ತಾಳೆ. ಆ ಮೇಲಧಿಕಾರಿಗೆ...

ನ್ಯೂ ಪೊಲೀಸ್ ಸ್ಟೋರಿ ಎಂಬ ಚಲನಚಿತ್ರದ ಒಂದು ದೃಶ್ಯ

ಮಾರ್ಚ್ ೨೬ ಬ್ಲಾಗ್ ೧೦೭ ವೀಕ್ಷಣೆ

ಒಬ್ಬ ತಂದೆ ಮಗನ ಜೊತೆ ಬೀದಿಯಲ್ಲಿ ಇದ್ದಾನೆ. ಮಗನಿಗೆ ಹಸಿವಾಗಿದೆ. ತಂದೆಯ ಕೈಯಲ್ಲಿ ಬಿಡಿಗಾಸಿಲ್ಲ. 'ಅಪ್ಪ ನನಗೆ ತುಂಬಾ ಹಸಿವು' - ಹುಡುಗ ಮತ್ತೆ ಹೇಳುತ್ತಾನೆ. ತಂದೆಯು 'ಇಲ್ಲೇ ಇರು - ಈಗ ಬಂದೆ' ಎಂದು ಹೇಳಿ ಬೀದಿಯನ್ನು ದಾಟಿ ಅಲ್ಲಿರುವ ಒಂದು...

ಪುಸ್ತಕನಿಧಿ - ಸರಸ ಸಾಹಿತ್ಯ - 'ಸೀತಾ-ರತ್ನ' ಕಥಾಸಂಕಲನ

ಮಾರ್ಚ್ ೨೨ ಬ್ಲಾಗ್ ೫೬ ವೀಕ್ಷಣೆ

ಈ ಪುಸ್ತಕದಲ್ಲಿ ಗಂಡ ಹೆಂಡಿರ ಸರಸಮಯ ಕತೆಗಳಿವೆ. ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಈ ಪುಸ್ತಕವನ್ನು https://archive.org/details/dli.osmania.3122 ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. (ಇಲ್ಲಿನ ತಿಳಿಹಾಸ್ಯ , ಸುಲಲಿತ ಬರವಣಿಗೆಯು...

ಪುಸ್ತಕನಿಧಿ  - ಭವಿಷ್ಯವಾಣಿ ಮತ್ತು ಇತರ ಕತೆಗಳು

ಮಾರ್ಚ್ ೨೦ ಬ್ಲಾಗ್ ೫೪ ವೀಕ್ಷಣೆ

ಈ ಪುಸ್ತಕದ ಕತೆಗಳನ್ನು ಹಿಂದೆ ಓದಿದುದಾಗಿ ಅಲ್ಲಿ ಗುರುತು ಹಾಕಿದ್ದೆ . ಈಗ ಈ ಪುಸ್ತಕವನ್ನು ಇನ್ನೊಮ್ಮೆ ಓದಿದೆ. ಆಗ ಗಮನಕ್ಕೆ ಬರದೆ ಇದ್ದುದು ಈಗ ಗಮನಕ್ಕೆ ಬಂದಿತು. ಆಗ ಹೇಗೆ ಓದಿದ್ದೆನೋ? ಇಲ್ಲಿನ ಬಹುತೇಕ ಕತೆಗಳು ಚೆನ್ನಾಗಿವೆ. ಶೈಲಿ ಮತ್ತು...

ರಾಯನ ದಿನಚರಿ - ದಿನ ಆರು

ಮಾರ್ಚ್ ೧೯ ಬ್ಲಾಗ್ ೫೦ ವೀಕ್ಷಣೆ

ಈ ದಿನ ರಾಯನು ಚಿಟ್ಟಿ ಚಿಟ್ಟಿ ಬ್ಯಾಂಗ್ ಬ್ಯಾಂಗ್. ಅನ್ನುವ ಒಂದು ಸಿನಿಮಾ ಬಗ್ಗೆ ಹೇಳಿದ . ಚಂದಮಾಮಾ ಕತೆಗಳಂತೆ. ಅದ್ಭುತ ರಮ್ಯ ಕತೆಗಳ ಸಾಲಿಗೆ ಸೇರುವ ಇದು ಮನೋರಂಜಕವಾಗಿಯೂ ಕಣ್ಣಿಗೆ ಆನಂದವನ್ನುಂದು ಮಾಡುವುದಾಗಿಯೂ ಇತ್ತಂತೆ. ಇಂಗ್ಲಂಡಿನ ಗುಡ್...

ರಾಯನ ದಿನಚರಿ - ದಿನ ಐದು

ಮಾರ್ಚ್ ೧೫ ಬ್ಲಾಗ್ ೮೦ ವೀಕ್ಷಣೆ

ರಾಯನು ಅದು ಹೇಗೋ kannadapustaka.org ಎಂಬ ತಾಣದವರ ಸಂಪರ್ಕಕ್ಕೆ ಬಂದಿದ್ದನು. ಅವರು ಕಣ್ಣಿನ ತೊಂದರೆ ಇರುವ ಶಾಲಾಮಕ್ಕಳಿಗೆಂದು ಒಂದು ಆ್ಯಪ್ ಮಾಡಿ ಪಠ್ಯ ಪುಸ್ತಕಗಳನ್ನು ಅದರ ಮೂಲಕ ಧ್ವನಿ ಕಡತಗಳನ್ನು ಮಾಡಿ ಹಂಚಲಿದ್ದಾರಂತೆ . ಅವರು ಆಗೀಗ ಶಾಲ...

ರಾಯನ ದಿನಚರಿ - ದಿನ ನಾಲ್ಕು

ಮಾರ್ಚ್ ೧೨ ಬ್ಲಾಗ್ ೫೦ ವೀಕ್ಷಣೆ

ಇವತ್ತು ರಾಯನಿಗೆ ಕೊರೋನಾ ಲಸಿಕೆ ನೀಡುವಿಕೆ ಬಗ್ಗೆ ತಿಳಿಯಬೇಕು ಎನಿಸಿತಂತೆ. 60 ವರ್ಷಕ್ಕೂ ಮೀರಿದವರಿಗೆ ಮತ್ತು 45 ರಿಂದ 60 ವರ್ಷರು ಮತ್ತು ವಿವಿಧ ರೋಗ ಸಮಸ್ಯೆಗಳಿರುವವರಿಗೆ ಲಸಿಕೆ ನೀಡಿಕೆ ಶುರುವಾಗಿದೆಯಂತೆ, ಅದು ಹೇಗೆ , ಎಲ್ಲಿ, ಎಂತು ಎಂದ...

ಇಂಗ್ಲೀಷ್ ಹಾಡಿನ ಅನುವಾದ - ಮಳೆಯಲಿ ನೆನೆಯುತ ನಿನ್ನನು ನೆನೆಯುತ!

ಮಾರ್ಚ್ ೧೨ ಬ್ಲಾಗ್ ೬೦ ವೀಕ್ಷಣೆ

ಮೊದಲಿಗೆ ಯೂಟ್ಯೂಬಿನಲ್ಲಿರುವ ಈ ಹಾಡನ್ನು ಕೇಳಿಬಿಡಿ - https://youtu.be/rxOUK7UbW2U . ಇದನ್ನು ಜಿಮ್ ರೀವ್ಸ್ ಹಾಡಿದ್ದಾರೆ. ಇದು country Music ಎಂಬ ಪ್ರಕಾರಕ್ಕೆ ಸೇರಿದೆ. ಅದರ ಪಠ್ಯ ಇಲ್ಲಿದೆ Lonely and Just walking in the rai...