ಈ ಪುಸ್ತಕದಲ್ಲಿ ಗಂಡ ಹೆಂಡಿರ ಸರಸಮಯ ಕತೆಗಳಿವೆ. ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಈ ಪುಸ್ತಕವನ್ನು https://archive.org/details/dli.osmania.3122 ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. (ಇಲ್ಲಿನ ತಿಳಿಹಾಸ್ಯ , ಸುಲಲಿತ ಬರವಣಿಗೆಯು ನನಗೆ ಈಶ್ವರಯ್ಯ ಅವರ ' ಸರಸ ' ಲೇಖನಗಳ ನೆನಪಾಯಿತು. ಅವು ತುಷಾರ ತಿಂಗಳ ಪತ್ರಿಕೆಯಲ್ಲಿ ನಾಲ್ಕೈದು ದಶಕಗಳ ಹಿಂದೆ ಪ್ರಕಟವಾಗಿ ನಂತರ ಪುಸ್ತಕ ರೂಪದಲ್ಲಿ ಬಂದಿತ್ತು.)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!