'ಓ ಮನಸೇ' ಹೆಸರಿನ ಚಿತ್ರವು 2023 ರ ಜುಲೈ 14ರಂದು ಬಿಡುಗಡೆಯಾಗಿದೆ.
ಅದರ ಒಂದು ಹಾಡು 'ನೀಲಿ ಬಾನಲ್ಲೂ ನೀನೇ ನೀನೆ , ಖಾಲೀ ಹಾಳೇಲೂ ನೀನೇ ನೀನೇ ' ನಾಯಕ ನಾಯಕಿಯರ ಯುಗಳ ಗೀತೆ. ಸಾಹಿತ್ಯ ಮತ್ತು ಸಂಗೀತ ಪರವಾಗಿಲ್ಲ. ಸುಂದರವಾದ ಕಡಲಿನ ದೃಶ್ಯಗಳು ಹಿನ್ನೆಲೆಯಲ್ಲಿವೆ. ಈ ಹಾಡನ್ನು ___LINK_OPEN_href="https://youtu.be/9YzaNpI1P0U" rel="noopener noreferrer nofollow" target="_blank"___https://youtu.be/9YzaNpI1P0U ಇಲ್ಲಿ ನೋಡಬಹುದು.
___LINK_OPEN_href="https://youtu.be/0SpBD5p0GPg" rel="noopener noreferrer nofollow" target="_blank"___https://youtu.be/0SpBD5p0GPg ಉಡುಗೊರೆಯ ಕೊಡಲಿ ಏನು? ಇದು ನಾಯಕ ನಾಯಕಿಯರ ನೇತೃತ್ವದ ಸಮೂಹದ ಚುರುಕು ಕುಣಿತದ ಗೀತೆ, ಸಾಹಿತ್ಯ ಸಂಗೀತ ಕೂಡ ಪರವಾಗಿಲ್ಲ.
___LINK_OPEN_href="https://youtu.be/3INNob2IDzw" rel="noopener noreferrer nofollow" target="_blank"___https://youtu.be/3INNob2IDzw
ಮುದ್ದು ಮುದ್ದಾಗಿ ಎಂದು ಶುರುವಾಗುವ ಈ ಯುಗಳ ಹಾಡೂ ಪರವಾಗಿಲ್ಲ . ಹಿನ್ನೆಲೆಯಲ್ಲಿ ಯಾವ ದೇಶದ ದೃಶ್ಯಗಳು ಅಂತ ಗೊತ್ತಾಗಲಿಲ್ಲ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!