ಮೆದುಳಿಗೆ ಮೇವು ಇನ್ನಷ್ಟು ಗಾದೆಮಾತುಗಳು
ಸನ್ಯಾಸಿಗೆ ತೆಕ್ಕೆಬಿದ್ದರೆ ಮೈಎಲ್ಲ ಬೂದಿ ಸನ್ಯಾಸಿಯ ಮದುವೆಗೆ ಜುಟ್ಟು-ಜನಿವಾರದಿಂದ ಸಿದ್ಧತೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shreekant.mishrikoti
ಸನ್ಯಾಸಿಗೆ ತೆಕ್ಕೆಬಿದ್ದರೆ ಮೈಎಲ್ಲ ಬೂದಿ ಸನ್ಯಾಸಿಯ ಮದುವೆಗೆ ಜುಟ್ಟು-ಜನಿವಾರದಿಂದ ಸಿದ್ಧತೆ.
ಭಾಳ ದಿವಸದಿಂದ ಈ ಪುಸ್ತಕದ ಬಗ್ಗೆ ಬರೀಬೇಕು ಅಂದ್ಕೊಂಡಿದ್ದೆ. ಈಗ ವ್ಯಾಳ್ಯಾ ಕೂಡಿ ಬಂತು.
ನಾನು ಜನವರಿ ೨೦೦೬ ರ ಹೊತ್ತಿಗೆ ಸಂಪದದಲ್ಲಿ ಸದಸ್ಯನಾದೆ. ಈವರೆಗೆ ಓದಿದ ಒಳ್ಳೆಯ ವಿಷಯಗಳನ್ನು 'ಕೇಳಬಲ್ಲವರಿಂಗೆ ಪೇಳುವೆನು ಸೊಲ್ಲ ' ಎಂಬಂತೆ ಓದುವವರಿಗೆ ತಿಳಿಸೋಣವೆಂದು ಬರೆಯಲಾರಂಭಿಸಿದೆ. ಬರವಣಿಗೆಗೆ ಇಲ್ಲಿ ಪಾಯಿಂಟ್ ನೀಡುವ ವ್ಯವಸ್ಥೆ ಇದೆ....
ಒಬ್ಬ ಶಿಷ್ಯ ಗುರುವಿನ ಬಳಿ ಹೋಗಿ "ಗುರುಗಳೇ ನನ್ನಿಂದ ಏಕಾಗ್ರತೆಯನ್ನು ಸಾಧಿಸಲಾಗುತ್ತಿಲ್ಲ ; ಧ್ಯಾನ ಮಾಡಲಾಗುತ್ತಿಲ್ಲ ; ಸಾಧನೆ ಮಾಡಲು ನನ್ನಲ್ಲಿ ಯೋಗ್ಯತೆ ಇಲ್ಲವೇನೋ ಅನಿಸುತ್ತಿದೆ. ಬಹಳ ನಿರಾಶೆಯಾಗಿದೆ" ಎಂದು ಹೇಳುತ್ತಾನೆ.
ಇತ್ತೀಚೆಗೆ ಬೆಂಗಳೂರ್‍ಇಗೆ ಹೋದಾಗ ಸಪ್ನ ಪುಸ್ತಕದಂಗಡಿಗೆ ಹೋಗಿದ್ದೆ . ಅಂಗಡಿ ಮುಚ್ಚಲು ಹತ್ತೇ ನಿಮಿಷಗಳು ಇದ್ದವು . ಅವಸರದಲ್ಲಿ ನಾನು ತೆಗೆದುಕೊಂಡ ಪುಸ್ತಕಗಳಲ್ಲಿ OLN ರವರ ಪುಸ್ತಕ ವೂ ಒಂದು .
ಈ ತಲೆಬರಹದ ಬರಹವು ('ಶೀರ್ಷಿಕೆ'ಗೆ ಬದಲಾಗಿ 'ತಲೆಬರಹ', 'ಲೇಖನ'ದ ಬದಲಾಗಿ 'ಬರಹ' ಬಳಸಿದ್ದೇನೆ- 'ಉಪಯೋಗಿ'ಸಿಲ್ಲ . ಇಂದಿನ ಆಂಡಯ್ಯಗೆ ಧನ್ಯವಾದಗಳು. ಈ 'ತಲೆಬರಹದ ಬರಹ ' ಎಂಬುದು ವಿಚಿತ್ರವಾಗಿ ಕಾಣಿಸುವದು ಅಲ್ಲವೇ ? 'ತಲೆಕಟ್ಟಿನ' ಎನ್ನಬೇಕಿತ್...
ಗಂಡನಿಗೆ ಹೊರಸು ಆಗದು , ಹೆಂಡತಿಗೆ ನೆಲ ಆಗದು! ಕೊಡುವವರದು ಕೊಟ್ಟರೆ ನನಗೇನು ಉಳಿಯಿತು ಅಂದನಂತೆ.
೧೯೨೧ ರಲ್ಲಿ ಬೇಂದ್ರೆಯವರು ಹೀಗೆ ಹೇಳಿದ್ದಾರೆ . " ಈ ಅಪ್ರತಿಕೂಲ ಕಾಲದಲ್ಲಿಯೂ ನಮ್ಮ ಪುರಾಣ ಕವಿಯ ಕಾಲದ ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡ ಪ್ರಾಂತದಲ್ಲಿರುವ ಕೆಲವು ಜೀವಿಗಳಿಗೆ ಅಸಹ್ಯವಾಗಿತ್ತು. ಬೆಳಗಾಂವಿಗ...
ಡೆಪ್ಯುಟಿ ಚನ್ನಬಸಪ್ಪನವರ ಸೂಕ್ಷ್ಮ ದೃಷ್ಟಿಯಿಂದ ಯಾವ ಸಣ್ಣ ವಿಷಯವೂ ಮರೆಯಾಗಲಿಲ್ಲ . ಶಾಲಾ ಮಾಸ್ತರರು ಸಹಿ ಮಾಡುವದು , ಪತ್ರ ಬರೆಯುವದು - ಮೊದಲಾದ ಎಲ್ಲ ಅಂಶಗಳನ್ನು ಗಮನಿಸಿ ಪರಿಪತ್ರಗಳ ಮೂಲಕ ಎಚ್ಚರಿಕೆಗಳ ಮೂಲಕ ಅವರಿಗೆ ಶಿಕ್ಷಣವನ್ನಿತ್ತರು.
೧೮೬೬ರ 'ಮಠಪತ್ರಿಕೆ'ಯು ಹೀಗೆ ಹೇಳಿದೆ ."ರಸೆಲ್ ದೊರೆಗಳವರು ಬಂದದಂದಿನಿಂದ ಮಹಾರಾಷ್ಟ್ರ , ಗುಜರಾಥ ಪ್ರಾಂತಗಳಲ್ಲಿ ದೇಶಭಾಷೆಗಳು ಹ್ಯಾಗೆ ಅಭಿವೃದ್ದಿಯಾಗಿರುತ್ತವೆಯೋ , ಅದೇ ಮೇರಿಗೆ ಈ ಭಾಗದಲ್ಲಿ ಕರ್ನಾಟಕಭಾಷೆಯಾಗಬೇಕೆಂದು ಅವರು ಬಹಳ ಯತ್ನಪಡುತ್...
೧೯೦೭ ರ ಜೂನ್ ನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ಏರ್ಪಡಿಸಿ ಎಲ್ಲ ವಿದ್ವಾಂಸರಲ್ಲಿ ಪರಸ್ಪರ ಸಂಪರ್ಕ ಉಂಟಾಗುವಂತೆ ಮಾಡಿತು. 'ಕರ್ನಾಟಕ ಗ್ರಂಥಗಳಲ್ಲಿ ಉಪಯೋಗಿಸುವ ಭಾಷೆಗಳಲ್ಲಿ ಏಕರೂಪತೆಯನ್ನುಂಟುಮ...
೧೮೯೬ ನವಂಬರ ೨೨ಕ್ಕೆ ಕೂಡಿದ ಕರ್ನಾಟಕ ವಿದ್ಯಾವರ್ಧಕ ಸಂಗದ ಸಭೆಯಲ್ಲಿ ಅದೇ ಆಗ ಪುಣೆಯಲ್ಲಿ ಕೂಡಲಿರುವ ಎಜುಕೇಶನ್ ಇನ್‍ಸ್ಪೆಕ್ಟರರ ಸಮ್ಮೇಲನದ ಮುಂದಿಡಲು ' ಕನ್ನದ ಶಾಲೆಗಳಲ್ಲಿ ಬಾಳಬೋಧೆ( ದೇವನಾಗರಿ) ಅಕ್ಷರಗಳನ್ನೂ , ಮರಾಠೀ ಭಾಷೆಯನ್ನೂ ಕಲಿಸುವ...