'ಈಗೀಗ ನನ್ನ ಕಾಲು ನೆಲದ ಮೇಲಿಲ್ಲ'
ಇದು ಒಂದು ಹಿಂದಿ ಚಿತ್ರಗೀತೆ- ಆಜ ಕಲ ಪಾಂವ್ ಜಮೀನ ಪರ ನಹಿ ಪಡತೇ ಮೇರೆ -ಯ ಭಾವಾನುವಾದ . ಈಗೀಗ ನನ್ನ ಕಾಲು ನೆಲದ ಮೇಲಿರುವದಿಲ್ಲ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shreekant.mishrikoti
ಇದು ಒಂದು ಹಿಂದಿ ಚಿತ್ರಗೀತೆ- ಆಜ ಕಲ ಪಾಂವ್ ಜಮೀನ ಪರ ನಹಿ ಪಡತೇ ಮೇರೆ -ಯ ಭಾವಾನುವಾದ . ಈಗೀಗ ನನ್ನ ಕಾಲು ನೆಲದ ಮೇಲಿರುವದಿಲ್ಲ
ಹಿಂದೊಮ್ಮೆ 'ಸಿರಿಭೂವಲಯ' ಕುರಿತಾದ ಒಂದು ಲೇಖನ ಬಂದಿತ್ತು. ಈ ವಾರದ ತರಂಗದಲ್ಲಿ ಇನ್ನೂ ವಿವರವಾದ ಲೇಖನ ಬಂದಿದೆ. ಓದಿ.
ಹೀಗೆಂದು ಒಂದು ಲೇಖನವನ್ನು ಓದಿದ್ದ ನೆನಪು . ಬೇರೆ ಭಾಷಿಕರು ಕನ್ನಡ ಕಲಿಯಲಿ ಎಂದು ಅಪೇಕ್ಷಿಸುವ ನಮಗೆ ಕಲಿಯುವವರ ಕಷ್ಟ ಹೇಗೆ ಗೊತ್ತಾದೀತು? ಕನ್ನಡ ಕಲಿಸ ಹೊರಟ ಲೇಖಕಿಯೊಬ್ಬರಿಗೆ ಸುಸ್ತಾಗಿ - ಕನ್ನಡ ಬಹಳ ಸಂಕೀರ್ಣ ಭಾಷೆ ಎಂದೆನ್ನಿಸಿ , ಜಪಾನೀಸ...
ಬಹು ದಿನಗಳ ನಂತರ ಬರಹ ತಾಣಕ್ಕೆ ಹೋದಾಗ ___LINK_OPEN_href="http://www.baraha.com/nighantu/index.php" target="_blank" title="ಈ ನಿಘಂಟು "___ಈ ನಿಘಂಟು ಕಣ್ಣಿಗೆ ಬಿತ್ತು.
ಇದು ನಥೇನಿಯಲ್ ಹ್ಯಾಥೊರ್ನ್ ಎಂಬ ಲೇಖಕ ಬರೆದ ಕಥೆ . ನಮ್ಮ ಕಥಾನಾಯಕ ಚಿಕ್ಕವನಿದ್ದಾಗ ಒಂದು ಕನಸು ಆಗಾಗ ಬೀಳುತ್ತಿತ್ತು. ಅದು ಹೀಗೆ- ಒಂದು ಕೆಳಮುಖವಾದ ಬಾಣದ ಗುರುತು . 'ಇಲ್ಲಿ ಅಗೆ' ಎಂಬ ಬರಹ . ಅಲ್ಲಿ ಅಗೆದಾಗ ನಿಧಿಯು ಸಿಗುತ್ತದೆ. ಮತ್ತು ಋಷ...
ಒಬ್ಬ ಗುರುವಿನ ಹತ್ತಿರ ಒಬ್ಬ ಶಿಷ್ಯ ಅಧ್ಯಯನ ಮಾಡುತ್ತಿದ್ದ . ಅವನು ಯಾವಾಗಲೂ ಓದಿನ ಕುರಿತೇ ಚಿಂತಿಸುತ್ತಿದ್ದ. ಗುರುಗಳು ತಮ್ಮ ಪತ್ನಿಗೆ ಶಿಷ್ಯನಿಗೆ ಊಟದ ಸಮಯದಲ್ಲಿ ತುಪ್ಪದ ಬದಲು ಬೇವಿನ ಎಣ್ಣೆಯನ್ನು ಬಡಿಸಲು ಹೇಳಿದ್ದರು. ಆ ಪ್ರಕಾರ ಅವರು ಪ್...
ಲೈನಕ್ಸ್ ನ ಕನ್ನಡೀಕರಣಕ್ಕಾಗಿ ಹದಿನೈದು ಸಾವಿರ ಶಬ್ದ/ವಾಕ್ಯಗಳ ಅನುವಾದ ಅಗತ್ಯವಿದ್ದು . ನಾನು ಈ ಕೆಲಸಕ್ಕೆ ಕೈ ಹಾಕಿದಾಗ ಅದಾಗಲೇ ಐದುಸಾವಿರದಷ್ಟು ಅನುವಾದ ಆಗಿತ್ತು ಎರಡು ತಿಂಗಳ ಅವಧಿಯಲ್ಲಿ ನಾನೂ ಸುಮಾರು ಐದುಸಾವಿರದಷ್ಟು ಅನುವಾದ ಮಾಡಿದ್ದು...
೧. ಮೊದಲು ಈ ವಾರದ ಸುಧಾ ಕೊಂಡುಕೊಳ್ಳಿ ಇಲ್ಲವೆ ಅಂತರ್ಜಾಲದಲ್ಲಿ ಓದಿ (www.sudhaezine.com) . ರಾಜ್ಯೋತ್ಸವ ನಿಮಿತ್ತ ಒಳ್ಳೆಯ ಲೇಖನಗಳಿವೆ. ( ಅದೇಕೋ ಕನ್ನಡ ಕರ್ನಾಟಕ ಕುರಿತಾದ ಲೇಖನಗಳು ತರಂಗ ದಲ್ಲಿಲ್ಲ . ಕರ್ಮವೀರ ಸಿಗಲಿಲ್ಲ . ಕಸ್ತೂರಿಯಲ...
ದೀಪಾವಳಿ ಮತ್ತು ಯುಗಾದಿ ವೇಳೆಗೆ ವಿಶೇಷಾಂಕಗಳು ಹಬ್ಬದ ಸಂಭ್ರಮವನ್ನು ಪೂರ್ತಿಗೊಳಿಸುತ್ತವೆ. ಸುಮಾರು ೩೫ ವರುಷಗಳ ವಿಶೇಷಾಂಕಗಳನ್ನು ಓದಿದ್ದೇನೆ. ಸಾಮಾನ್ಯವಾಗಿ ಅವುಗಳ ಹೂರಣ ಹೀಗೆ. ವರ್ಷಭವಿಷ್ಯ , ಸಿನೆಮಪುಟಗಳು , ಕಥೆ, ಕವನ , ಓದುಗರಿಗೆಂದು ಒ...
ಈವರೆಗೆ ನಾನು ಓದಿ ಮೆಚ್ಚಿಕೊಂಡು ಮತ್ತೆ ಮತ್ತೆ ಓದಬಯಸುವ ಕನ್ನಡ ಪುಸ್ತಕಗಳ ಪಟ್ಟಿಯನ್ನು ಇಲ್ಲಿ ಕೊಡುತ್ತಿದ್ದೇನೆ. ಓದಿನ ಸುಖಕ್ಕೆ ನಿಮಗೆ ಶಿಫಾರಸು ಮಾದುತ್ತಿದ್ದೇನೆ .ನೀವೂ ಓದಿ ನೋಡಿ. ಬಿ.ಜಿ.ಎಲ್ ಸ್ವಾಮಿಯವರ ಕಾಲೇಜುರಂಗ , ಕಾಲೇಜುತರಂಗ , ಪ...
ಸ್ವಲ್ಪ ದಿನಗಳಿಂದ ಬ್ಲಾಗನ್ನು ಬರೆಯಲಾಗಲಿಲ್ಲ ; ಅದಕ್ಕೆ ಒಂದು ಕಾರಣ ಎಂದರೆ 'ಸಂಪದ'ದಲ್ಲಿ ಕನ್ನಡ ಗಣಕತಂತ್ರಾಂಶಕ್ಕಾಗಿ ಅನುವಾದ ಮಾಡುತ್ತಿದ್ದೆ .
ನಿನ್ನೆಯ ಪ್ರಜಾವಾಣಿಯಲ್ಲಿ (೨೯-ಸೆಪ್ಟೆಂಬರ್-೨೦೦೬) ಕನ್ನಡಿಗರ ಭವ್ಯ ಇತಿಹಾಸ ಕುರಿತು ಮತ್ತೊಮ್ಮೆ ಪಾಟೀಲ ಪುಟ್ಟಪ್ಪನವರು ಬರೆದಿದ್ದಾರೆ . ಓದಿ , ಕತ್ತರಿಸಿಟ್ಟುಕೊಳ್ಳಿ .