ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕವನ ಕವಿತೆ ಬರೆಯಲು ಕಲಿಯಿರಿ - ಇನ್ನೊಂದು ಕಂತು

ಫೆಬ್ರ ೦೮ ಬ್ಲಾಗ್ ೧,೯೦೫ ವೀಕ್ಷಣೆ

೧. ಕವನ/ಕಾವ್ಯವನ್ನು ಓದಿ ಓದಿ ಕಾವ್ಯಕ್ಕಿರುವ ಅದರದೇ ಆದ ಭಾಷೆ / ವ್ಯಾಕರಣ ಅರಿಯಿರಿ. ೨. ನಿಮ್ಮ ಕವನ ಕವಿತೆಯ ಬಗ್ಗೆ ಇತರರ ಅಭಿಪ್ರಾಯ ಪಡೆಯಿರಿ.

ಕವನ ಕವಿತೆ ಬರೆವುದನ್ನು ಕಲಿಯಿರಿ.

ಫೆಬ್ರ ೦೭ ಬ್ಲಾಗ್ ೨,೭೮೩ ವೀಕ್ಷಣೆ

ಹೋದ ವಾರ teach yourself writing poetry ಕೊಂಡಿದ್ದೆ . ಕೆಲವು ಭಾಗ ನೋಡಿದೆ. ಪೂರ್ತಿ ಓದಲಿಲ್ಲವಾದರೂ ಅಲ್ಲಿನ ಕೆಲವು ವಿಚಾರ ಹೇಳುವೆ.

ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? ನಿಮ್ಮ ಅಂಬೋಣ ಏನು?

ಫೆಬ್ರ ೦೭ ಬ್ಲಾಗ್ ೨,೨೫೯ ವೀಕ್ಷಣೆ

ಕನ್ನಡಕ್ಕೆ ಅನುವಾದ ಕುರಿತು ಹೊಸ ಆಲೋಚನೆ ನಾನು ಕುವೆಂಪುರವರ 'ಮಲೆಗಳಲ್ಲಿ ಮದುಮಗಳು' ಮತ್ತು 'ಕಾನೂರು ಹೆಗ್ಗಡಿತಿ' ಓದಿಲ್ಲ ( ಅಷ್ಟೇ ಏಕೆ , ಭೈರಪ್ಪ , ಕಾರಂತರ ಕಾದಂಬರಿಗಳನ್ನೂ ಓದಿಲ್ಲ) .

ರಸ್ಕಿನ್ ಬಾಂಡ್ ಪುಸ್ತಕ - funny side up

ಜನ ೩೧ ಬ್ಲಾಗ್ ೧,೨೪೨ ವೀಕ್ಷಣೆ

ರಸ್ಕಿನ್ ಬಾಂಡ್ ಪುಸ್ತಕಗಳು ತಿಳಿ ಹಾಸ್ಯದಲ್ಲಿ ಇರುತ್ತವೆ. ಅನೇಕ ಸಲ ಮಕ್ಕಳಿಗಾಗಿ ಬರೆದಿರುತ್ತಾರೆ. ಭಾಷೆಯೂ ಸರಳ ; ಒಂದು ರೀತಿ ಖುಷಿ ಕೊಡುತ್ತದೆ. ಒಂದನ್ನಾದರೂ ಓದಿ ನೋಡಿ.

ಮುಕ್ತ ತಂತ್ರಾಂಶ ಅನುವಾದ ಕುರಿತು.....ಬನ್ನಿ ಕೈ ಜೋಡಿಸಿ

ಜನ ೨೯ ಬ್ಲಾಗ್ ೧,೩೫೪ ವೀಕ್ಷಣೆ

ನಾನು ಲೀನಕ್ಸ್ ಕನ್ನಡೀಕರಣಕ್ಕೆ ಕೈ ಹಾಕಿದ್ದು ಸೆಪ್ಟೆಂಬರ್ ಮೊದಲ ವಾರದಲ್ಲಿ . ಆಗ ಸುಮಾರು ೧೬೦೦೦ ಶಬ್ದ/ವಾಕ್ಯಗಳಿದ್ದವು ಸುಮಾರು ೫೦೦೦ ದಷ್ಟು ಅನುವಾದ ಪೂರ್ತಿಗೊಂಡು ಅನುಮೋದಿಸಲ್ಪಟ್ಟಿದ್ದವು.

ಕವನ-ಕಾವ್ಯ ಬರೆಯುವುದನ್ನು ಕಲಿಯಿರಿ.

ಜನ ೨೯ ಬ್ಲಾಗ್ ೧,೧೫೯ ವೀಕ್ಷಣೆ

ಹೀಗೂ ಒಂದು ಪುಸ್ತಕವೇ ? ಮೊನ್ನೆ ಒಂದು ಪುಸ್ತಕದ ಅಂಗಡಿಗೆ ಹೋದಾಗ Teach yourself writing poetry ಎಂಬ ಪುಸ್ತಕವೊಂದನ್ನು ಕೊಂಡು ತಂದೆ. ನನಗೇನೂ ಕಾವ್ಯ-ಕವಿತೆ ಬರೆಯುವುದು ಇಲ್ಲವಾದರೂ ಪುಸ್ತಕದಲ್ಲಿ ಏನಿರಬಹುದು ಎಂಬ ಕುತೂಹಲದಲ್ಲಿ ತಂದೆ. (...

ಮಳೆ ನಿಂತ ಮೇಲಿನ ಮರದ ಹನಿಗಳು

ಜನ ೧೬ ಬ್ಲಾಗ್ ೧,೧೩೫ ವೀಕ್ಷಣೆ

ಹಿಂದೆ ನಾನು ಓದಿ ಓದಿ ಬೇಸತ್ತ ವಿಷಯ ತಿಳಿಸಿದ್ದೆ. ಇನ್ನು ಓದು ಸಾಕು ಎಂದು ಏಕೋ ಅನ್ನಿಸುತ್ತಿತ್ತು. ಕೊಂಡ ಪುಸ್ತಕಗಳು ಓದದೆಯೇ ಉಳಿದಿದ್ದವು , ಓದಿ/ಓದದೆ ಬೇಡವಾದ ಪುಸ್ತಕಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂದೂ ಚಿಂತೆಯಲ್ಲಿದ್ದೆ.

ಮನುಷ್ಯ ದೇವರ ಒಂದು ಅಪೂರ್ಣ ಕೃತಿ ....

ಜನ ೧೨ ಬ್ಲಾಗ್ ೮೫೨ ವೀಕ್ಷಣೆ

ಎರಿಕ್ ಹಾಫರ್ ನ ಮಾತಿನಲ್ಲಿ - ಮನುಷ್ಯ ದೇವರ ಒಂದು ಅಪೂರ್ಣ ಕೃತಿ . ಹಾಗೂ ಆತನ ಪ್ರತಿಯೊಂದು ಹೋರಾಟ ದೇವರು ಅರ್ಧಕ್ಕೇ ಬಿಟ್ಟ ಕೆಲಸವನ್ನು ಪೂರ್ತಿಗೊಳಿಸುವ ಪ್ರಯತ್ನವಾಗಿದೆ

ಮನುಷ್ಯನ ಜೀವನ ಎಂಬ ಬಾಣಕ್ಕೆ ಒಂದೇ ಗುರಿ ಇರುತ್ತದೆ....

ಜನ ೧೧ ಬ್ಲಾಗ್ ೧,೭೮೬ ವೀಕ್ಷಣೆ

ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯರ ಬಗ್ಗೆ...ನಾನು ಬರೆದು ಹಾಕಬೇಕಿದೆ .. ಆಲೂರು ವೆಂಕಟರಾಯರು ಅವರು ಕುಲ ಪುರೋಹಿತ ಆದದ್ದು ಹೇಗೆ? ಏಕೆ ?

ನೀವೂ ಕನ್ನಡ ಶಬ್ದಕೋಶ ಓದಿ

ಜನ ೦೬ ಬ್ಲಾಗ್ ೧೨,೫೧೩ ವೀಕ್ಷಣೆ

ಹಿಂದೆ ಕನ್ನಡ ಶಬ್ದಕೋಶ ಕುರಿತು ___LINK_OPEN_href="http://www.sampada.net/blog/shreekant_mishrikoti/29/09/2006/2305"___ಇಲ್ಲಿ ಬರೆದಿದ್ದೆ .