ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಪುಸ್ತಕ ನಿಧಿ (೧೦) - ಕಂಪ್ಯೂಟರ್ ಕುರಿತು ಅದ್ಭುತ ಪುಸ್ತಕ

ಏಪ್ರಿಲ್ ೨೬ ಬ್ಲಾಗ್ ೧,೯೫೦ ವೀಕ್ಷಣೆ

ಕಂಪ್ಯೂಟರ್ ತಜ್ಞರೂ ಸಾಹಿತ್ಯಾಸಕ್ತರೂ ಕವಿಯೂ ಆಗಿರುವವರೊಬ್ಬರು ಕಂಪ್ಯೂಟರ್ ಕುರಿತು ಬರೆದ ಅದ್ಭುತ ಪುಸ್ತಕ ಇಲ್ಲಿದೆ . (ಪುಸ್ತಕ - ಕಂಪ್ಯೂಟರ್‌ಗೊಂದು ಕನ್ನಡಿ , ಲೇಖಕರು ಡಾ. ಸಿ. ಪಿ. ರವಿಕುಮಾರ್ ) ಪರಿವಿಡಿ ನೋಡಿದರೇ ನಿಮಗೆ ಪುಸ್ತಕ ಹೇಗಿದ್...

ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)

ಏಪ್ರಿಲ್ ೨೫ ಬ್ಲಾಗ್ ೧೦,೦೪೮ ವೀಕ್ಷಣೆ

ದಾಸ ಸಾಹಿತ್ಯದಲ್ಲಿ , ಭಜನೆ ಕೀರ್ತನೆಗಳಲ್ಲಿ ಅಸಕ್ತಿ ಉಳ್ಳವರಿಗೆ ಇಲ್ಲಿ ನಿಧಿಯೇ ಇದೆ ಎನ್ನಬಹುದು. ಅನೇಕ ಕೀರ್ತನೆಗಳು , ಭಜನೆಗಳು , ಉಗಾಭೋಗಾದಿಗಳು , ಇನ್ನೂ ಏನೇನೋ ಇಲ್ಲಿ ವಿವರಣೆ ಸಹಿತ ವಿಂಗಡಣೆಯೊಂದಿಗೆ ಸುಮಾರು ೧೫೦೦ ಪುಟಗಳಷ್ಟು ಇದೆ. ನಿ...

ಪುಸ್ತಕನಿಧಿ - ಕನ್ನಡದ ಬಾವುಟ

ಏಪ್ರಿಲ್ ೨೫ ಬ್ಲಾಗ್ ೨,೫೧೭ ವೀಕ್ಷಣೆ

ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನದು . ಬೆಲೆ ಸುಮಾರು ೧೫ ರೂಪಾಯಿ ಇದ್ದು ಚಾಮರಾಜಪೇಟೆಯ ಸಾಹಿತ್ಯಪರಿಷತ್ ಕಛೇರಿಯಲ್ಲಿ ಸಿಗುತ್ತದೆ. ಅಂತರ್ಜಾಲದಲ್ಲಿ ___LINK_OPEN_href="http://dli.iiit.ac.in/cgi-bin/Browse/scripts/use_scrip...

ಸವಿನೆನಪುಗಳು ಬೇಕು ... ಸವಿಯಲೇ ಬದುಕು...

ಏಪ್ರಿಲ್ ೨೫ ಬ್ಲಾಗ್ ೨,೩೧೧ ವೀಕ್ಷಣೆ

ಮಲೆನಾಡು ಅರಣ್ಯ ಪ್ರದೇಶ . ಗುಂಡಿನ ಸದ್ದು . ಹಕ್ಕಿಗಳು ಹಾರಿ ಹೋಗುವವು . ಒಂದು ಹೆಣ ನೋಡಿದೆ ಎಂದು ಗುಲ್ಲಾಗಿ ಪೋಲಿಸರು ಬಂದು ನೋಡುತ್ತಾರೆ . ಹೆಣ ನಾಪತ್ತೆ . ಮುಂದೆ ?

ಸದ್ಯ , ಕೃಷ್ಣ ಪರಮಾತ್ಮ ದುರ್ಯೋಧನನ ಮನೆಯ ಚಹಾ ಕುಡಿದಿರಲಿಲ್ಲ !

ಏಪ್ರಿಲ್ ೧೭ ಬ್ಲಾಗ್ ೧,೧೩೩ ವೀಕ್ಷಣೆ

ಲೇಖಕರ ಮನೆಗೆ ಒಬ್ಬ ಹಳ್ಳಿಯವನು ಬಂದಿರ್ತಾನೆ. ಆಗ ಟೀವಿಯಲ್ಲಿ ಮಹಾಭಾರತದ ಧಾರಾವಾಹಿ ನಡೆದಿರುತ್ತದೆ. ದ್ರೌಪದೀ ವಸ್ತ್ರಾಪಹರಣದ ಪ್ರಸಂಗ . ಹಳ್ಳಿಯವನ ಕಣ್ಣಲ್ಲಿ ನೀರು ಬರುತ್ತದೆ. ( ನಾವು ವಿದ್ಯಾವಂತರಾದ್ದರಿಂದ ಸುಮ್ಮನೆ ನೋಡುತ್ತಿದ್ದೆವು - ಅಂ...

ನಾಡಿದ್ದಿನ ನಂತರದ ದಿನ

ಏಪ್ರಿಲ್ ೧೭ ಬ್ಲಾಗ್ ೧,೭೪೮ ವೀಕ್ಷಣೆ

ನಾಡಿದ್ದಿನ ನಂತರದ ದಿನಕ್ಕೆ ನೀವು ಏನಂತೀರಿ? ಅದಕ್ಕೊಂದು ಶಬ್ದ ಇದೆಯೇ ? ಅದನ್ನು ಬಳಸುತ್ತಿದ್ದೀರಾ ? ಅಥವಾ ’ ಡೇ ಅಫ್ಟರ್ ’ಡೇ ಅಫ್ಟರ್’ ’ ಅಂತ ಅಂದ್ಬಿಡ್ತೀರೋ ? ಹಾಗೆಯೆ ಮೊನ್ನೆಗೆ ಹಿಂದಿನ ದಿನ ? ವಿಚಾರ ಮಾಡಿ .. ಇಲ್ಲಿ ಕಮೆಂಟ್ ಬರೆದು ತಿಳ...

ಮೃಚ್ಛಕಟಿಕ - ಚಾರುದತ್ತನ ಗಲ್ಲು ಪ್ರಸಂಗವು

ಏಪ್ರಿಲ್ ೧೭ ಬ್ಲಾಗ್ ೩,೭೨೬ ವೀಕ್ಷಣೆ

ಸಂಸ್ಕೃತ 'ಮೃಚ್ಛಕಟಿಕ' ನಾಟಕದ ಅನುವಾದಗಳು ಕನ್ನಡದಲ್ಲಿವೆ - ಸಿಕ್ಕರೆ ಓದಿ. ನನಗೆ ಮೆಚ್ಚಿಗೆ ಆಯಿತು. ಅಲ್ಲಿನ ಸ್ವಜನಪಕ್ಷಪಾತ , ರಾಜಕಾರಣದಂಥ ಎಷ್ಟೋ ವಿಷಯಗಳು ಇಂದಿಗೂ ಪ್ರಸ್ತುತ. ಇರಲಿ . ಅಲ್ಲಿನ ಒಂದು ಪ್ರಸಂಗ ಓದಿ .

ಧರ್ಮಸೂಕ್ಷ್ಮ - ಒಂದು ಕತೆ .

ಏಪ್ರಿಲ್ ೧೬ ಬ್ಲಾಗ್ ೯೯೬ ವೀಕ್ಷಣೆ

ಮಹಾಭಾರತದಲ್ಲಿ ಪಾಂಡವರು ವನವಾಸದಲ್ಲಿದ್ದಾರೆ. ಭೀಮ, ಅರ್ಜುನ ,ನಕುಲ , ಸಹದೇವ , ದ್ರೌಪದಿ ಎಲ್ಲರೂ ಧರ್ಮರಾಯನನ್ನು ಅವನಿಂದಲೇ ತಮಗೆ ಈ ದುರ್ಗತಿ ಬಂದಿತು ಎಂದು ಆಕ್ಷೇಪಿಸುತ್ತಿದ್ದಾರೆ.

ಅಕ್ಷರಗಳಿಂದ ದೂರ

ಏಪ್ರಿಲ್ ೧೬ ಬ್ಲಾಗ್ ೧,೫೦೭ ವೀಕ್ಷಣೆ

ದಣಿಯದೆ ಇರುವ ಕಲಿತ ಮನುಷ್ಯನನ್ನು ನೀವು ನೋಡಲಾರಿರಿ. ಪಂಡಿತರನ್ನು ನೋಡಿ , ಯಾವಾಗಲೂ ದಣಿದಿರುತ್ತಾರೆ, ಶಬ್ದಗಳೊಂದಿಗೆ ಕೆಲಸ ಮಾಡುತ್ತ ಯಾವಾಗಲೂ ದಣಿದಿರುತ್ತಾರೆ. ಗಮನಿಸಿ , ಒಬ್ಬ ಕೂಲಿಕಾರ್ಮಿಕ ಕೂಡ ಅಷ್ಟೊಂದು ದಣಿದಿರುವದಿಲ್ಲ . ಏಕೆಂದರೆ ಅವ...

ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?

ಏಪ್ರಿಲ್ ೧೩ ಬ್ಲಾಗ್ ೨,೧೦೪ ವೀಕ್ಷಣೆ

೧. ಹಳೆಯ ರ, ಳ- ಯಾವಾಗಲೋ ಎಷ್ಟೋ ನೂರು ವರ್ಷ ಹಿಂದೆ ಬಿಟ್ಟ ಅಕ್ಷರಗಳು , ಶಾಲೆಗಳಲ್ಲಿ ಕಲಿಸುತ್ತಿಲ್ಲ . ಕನ್ನಡದಲ್ಲಿನ ಸಂಸ್ಕೃತ ಶಬ್ದ ಉಚ್ಚರಿಸಲು ಕಷ್ಟ - ತೆಗೆದು ಹಾಕಿ , ಸುಲಭಗೊಳಿಸಿ ಎಂದೆಲ್ಲ ಅನ್ನುವ ಜನರು ಏಕೆ ಈ ಹಳೆಯ ರ, ಳ ಬಳಸುತ್ತಿದ್...

ಪುಸ್ತಕ ನಿಧಿ-ಸಿ.ಪಿ.ಕೆ. ಯವರ ಕಾವ್ಯಗೌರವ

ಏಪ್ರಿಲ್ ೧೩ ಬ್ಲಾಗ್ ೧,೨೨೦ ವೀಕ್ಷಣೆ

ಈ ಪುಸ್ತಕವನ್ನು ನಿನ್ನೆ ಡಿಜಿತಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಿದೆ. ಪುಸ್ತಕ ಸಣ್ಣದು . ಸಣ್ಣ ಸಣ್ಣ ಪ್ರಬಂಧಗಳಿವೆ. ಅಲ್ಲಿ ಅಕ್ಕಮಹಾದೇವಿಯ ವಚನಗಳು , ಪಂಪನ ಒಂದು ಪದ್ಯ (ವ್ಯಾಸರ ಮಹಾಭಾರತಕ್ಕೆ ಹೋಲಿಸಿ) , ವ್ಯಾಸ , ಕುಮಾರವ್ಯಾಸ ಮತ್ತು ಪಂಪ...