ಕಂಪ್ಯೂಟರ್ ತಜ್ಞರೂ ಸಾಹಿತ್ಯಾಸಕ್ತರೂ ಕವಿಯೂ ಆಗಿರುವವರೊಬ್ಬರು ಕಂಪ್ಯೂಟರ್ ಕುರಿತು ಬರೆದ ಅದ್ಭುತ ಪುಸ್ತಕ ಇಲ್ಲಿದೆ . (ಪುಸ್ತಕ - ಕಂಪ್ಯೂಟರ್‌ಗೊಂದು ಕನ್ನಡಿ , ಲೇಖಕರು ಡಾ. ಸಿ. ಪಿ. ರವಿಕುಮಾರ್ ) ಪರಿವಿಡಿ ನೋಡಿದರೇ ನಿಮಗೆ ಪುಸ್ತಕ ಹೇಗಿದ್ದೀತು ಎಂಬ ಕಲ್ಪನೆ ಬಂದೀತು.

ವೇಗದ ಬೆನ್ನೇರಿ ಬಂತು ಗಣಕವಿಲಾಸ .

ಬ್ರಹ್ಮ ಬರೆದಿದ್ದೇನು ನಿಮ್ಮ ಜಿನೋಮ್‌ನಲ್ಲಿ

ಕಂಪ್ಯೂಟರ್ ಸ್ವೀಕರಿಸಲು ಅಳುಕೇಕೆ?

ನನ್ನ ಕಂಪ್ಯೂಟರ್‌ಗೆ ವೈರಸ್ ಬಡೆದಿದೆ.

ಎಣಿಕೆಗೆ ಎರಡೇ ಅಂಕಿ

ಕೃತಕ ನರಮಂಡಲ

ಸಾಂಸ್ಕೃತಿಕ ಸಂವಾದಕ್ಕೆ ಆಧುನಿಕ ತಂತ್ರಜ್ಞಾನ .

ನಮ್ಮ ಸಂಸ್ಕೃತಿ ಮತ್ತು ವಿದ್ಯುನ್ಮಾನ ಮಾಧ್ಯಮಗಳು

ಶಿಕ್ಷಣ ಒಂದು ಹೊಸ ಕಲ್ಪನೆ

ಕಂಪ್ಯೂಟರ್ ಮತ್ತು ನಮ್ಮ ಜೀವನ .

ಇಲ್ಲಿ ಪುತಿನ , ಬೇಂದ್ರೆ ಅವರ ಉಲ್ಲೇಖಗಳೂ , ವರ್ಡ್ಸ್‌ವರ್ಥ್ ಕವನದ ಅನುವಾದವೂ ಇವೆ! ಇನ್ನು ಹೆಚ್ಚೇನು ಹೇಳುವದು ? ನೀವೂ ಓದಿ ನೋಡಿ . ಪುಸ್ತಕ ಓದಲು ___LINK_OPEN_href="http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010067528" target="_blank" title="ಇಲ್ಲಿ"___ಇಲ್ಲಿ ಕ್ಲಿಕ್ಕಿಸಿ.