ಪುಸಕನಿಧಿ - ಅ.ರಾ.ಸೇ ಅವರ ಕಾದಂಬರಿ - ತದನಂತರ
ಅಂತೂ ಅ.ರಾ.ಸೇ ಅವರ ಒಂದು ಸರಸಮಯ ಹಾಸ್ಯ ಕಾದಂಬರಿ - ’ತದನಂತರ’ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಸಿಕ್ಕಿತು . ಒಮ್ಮೆ ಓದಬಹುದು . ಕೆಲ ಭಾಗಗಳು ನಿಮ್ಮ ತುಟಿಗಳನ್ನು ಅರಳಿಸುವದರಲ್ಲಿ ಸಂಶಯ ಇಲ್ಲ http://dli.iiit.ac.in/cgi-bin/Browse...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shreekant.mishrikoti
ಅಂತೂ ಅ.ರಾ.ಸೇ ಅವರ ಒಂದು ಸರಸಮಯ ಹಾಸ್ಯ ಕಾದಂಬರಿ - ’ತದನಂತರ’ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಸಿಕ್ಕಿತು . ಒಮ್ಮೆ ಓದಬಹುದು . ಕೆಲ ಭಾಗಗಳು ನಿಮ್ಮ ತುಟಿಗಳನ್ನು ಅರಳಿಸುವದರಲ್ಲಿ ಸಂಶಯ ಇಲ್ಲ http://dli.iiit.ac.in/cgi-bin/Browse...
ಇದು ಜಗತ್ತಿನ ಅತೀ ಸಣ್ಣ ದಂತಕಥೆಯಂತೆ ! ಒಂದೇ ಸಾಲಿನದು! .. .. .. .. They lived happily thereafter . ( ಆ ನಂತರ ಅವರು ಬಹುಕಾಲ ಸುಖವಾಗಿ ಬಾಳಿದರು.) ಅಂದ ಹಾಗೆ ದಂತಕಥೆ ಅಂದರೇನು ? ಹಲ್ಲಿಗೇನು ಸಂಬಂಧ ?ಯಾರಾದರೂ ಬಲ್ಲವರು ಹೇಳುವಿರಾ ?
ದೂರದರ್ಶನದ ’ಚಂದನ’ ವಾಹಿನಿಯಲ್ಲಿ ಪ್ರತಿದಿನ ಮುಂಜಾನೆ ೬.೩೦ ಕ್ಕೆ ಸರಿಯಾಗಿ ವಚನ ಕುರಿತಾದ ಕಾರ್ಯಕ್ರಮ ಬರುತ್ತಿದೆ. ಒಳ್ಳೆಯ ಹಾಡುಗಾರಿಕೆ , ಹಿನ್ನೆಲೆಯಲ್ಲಿ ಸುಂದರ ದೃಶ್ಯಗಳು ಇವೆ . ನಂತರ ಅದರ ವಿವರಣೆ . ಆಸಕ್ತರು ನೋಡಬೇಕು.
ಮೊದಲು ಇದನ್ನು ಓದಿ.... ಜಗತ್ತು ಎಷ್ಟೊಂದು ಸುಂದರವಾಗಿ ಇದೆ ! ಬಂದುಬಿಡಿ ನಿಮ್ಮ ಅವಶ್ಯಕತೆ ಇದೆ ! ಬಯಕೆಯ ಕಿಡಿಗಳು ಬೆಳಕನ್ನು ಮಾಡಿವೆ , ಬಾಳಿನುದ್ದ ನಿಮ್ಮೊಡನಿರಲು ನಾ ಬಂದೆನು. ಎಷ್ಟು ಒಳ್ಳೆಯ ರಾತ್ರಿ ! ಏನು ಮುಹೂರ್ತ ! ಬಂದುಬಿಡಿ ನಿಮ್ಮ...
'ಇರುವದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ'- ಹೌದು. ನಾವೆಲ್ಲ ಈ ಮಾತನ್ನ ಅನೇಕ ಬಾರಿ ಕೇಳಿದ್ದೇವೆ. ಆದರೆ ವಸುಧೇಂದ್ರ ಅವರು ಇದರ ಇನ್ನೊಂದು ಮಗ್ಗುಲನ್ನೂ ತಮ್ಮ ಪ್ರಬಂಧವೊಂದರಲ್ಲಿ ೩-೪ ವಾರಗಳ ಹಿಂದಿನ ಪ್ರಜಾವಾಣಿಯಲ್ಲಿ ಬರೆದಿದ್ದಾರೆ...
ಋಗ್ವೇದವನ್ನು world heritage ಎಂದೇನೋ ಗುರುತಿಸಿದ್ದಾರಂತೆ . Digital library of India ದಲ್ಲಿ ಸಾವ್ಸಾವ್ರ ಪುಟಗಳ ಮೂವತ್ತು ಸಂಪುಟಗಳು ಇವೆ. ಚೆನ್ನಾಗಿ ಇರುವ ಹಾಗಿದೆ. ಹೌದು ಒಟ್ಟು ೩೦೦೦೦ ಪುಟ! ಮೊದಲನೆಯದರ ಕೊಂಡಿ ಇಲ್ಲಿದೆ http://dli...
ಶ್ರೀ ಜೀ.ಪಿ.ರಾಜರತ್ನಂ ಅವರ 'ರತ್ನನ ಪದಗಳು' ಈ ಕೊಂಡಿಯಲ್ಲಿದೆ . ಓದಿ ಆನಂದಿಸಿ. http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020029029 ಹಾಗೆಯೇ ರಂಗಣ್ಣನ ಕನಸಿನ ದಿನಗಳು ಕೂಡ...
ಒಬ್ಬ ಕಬ್ಬಿಣವನ್ನು ಬಂಗಾರ ಮಾಡಬಲ್ಲ ಗಿಡ ಮೂಲಿಕೆ ಹುಡುಕುತ್ತಿದ್ದಾನೆ . ಒಂದು ಅಡವಿಯಲ್ಲಿ ಕಬ್ಬಿಣದ ಸರಳನ್ನು ಹಿಡಿದು ಎಲ್ಲ ಗಿಡಮರಗಳಿಗೆ ತಾಗಿಸುತ್ತ ಹಗಲೂ ಇರುಳೂ ನಡೆಯುತ್ತಾನೆ. ಒಂದು ದಿನ ಮುಂಜಾನೆ ನೋಡಿದರೆ ಅದು ಬಂಗಾರವಾಗಿ ಬಿಟ್ಟಿದೆ. ಆದ...
ಜೂನ್ ೨೦೦೭ ರ ಮಯೂರ ತೇಜಸ್ವಿ ಸಂಚಿಕೆಯಾಗಿ ಬಂದಿದೆ. ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ವೈಯುಕ್ತಿಕ ಜೀವನ ಮತ್ತು ಕೃತಿಗಳ ಕುರಿತು ಲೇಖನಗಳಿವೆ. ( ಅವರ ನಿಧನದ ಮೊದಲು ಅವರ ಕೃತಿಗಳ ಬಗ್ಗೆ ಲೇಖನಗಳು ಪತ್ರಿಕೆಗಳಲ್ಲಿ ಬಂದಿದ್ದವೋ ಇಲ್ಲವೋ ಗೊ...
೧೯೫೬ ರಲ್ಲಿ ಮೈಸೂರಲ್ಲಿ ಜನನ ; 1979ರಲ್ಲಿ ಕನ್ನಡ ಎಂ.ಎ ; ನಂತರ ಡಾಕ್ಟರೇಟ್ ಏನಿದು ಅಂತೀರಾ ? ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ ಆ ಪುಸ್ತಕದಲ್ಲಿನ ಮೂರನೇ ಪುಟ (ನಂತರ ಆರನೇ ಪುಟವನ್ನೂ ) ನೋಡಿ ! http://dli.iiit.ac.in/cgi-bin/Brows...
ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಪುಸ್ತಕದಲ್ಲಿ ತುಳು ಭಾಷೆಗೆ ಅನುವಾದಿತ ಪುರಂದರದಾಸರ ಕೆಲವು ಕೀರ್ತನೆಗಳಿವೆ . ಪುಸ್ತಕಕ್ಕಾಗಿ ಇಲ್ಲಿ ಕ್ಲಿಕ್ಕಿಸಿ . ___LINK_OPEN_href="http://dli.iiit.ac.in/cgi-bin/Browse/scripts/use_scrip...
ಇತ್ತೀಚೆಗೆ ಒಂದು ಹಳೆಯ ಪುಸ್ತಕವನ್ನು DLIನಲ್ಲಿ ನೋಡಿದೆ. ಅದರಲ್ಲಿ ಮೊದಲಪುಟದ ಹಿಂದೆ ಸಾಮಾನ್ಯವಾಗಿ ಬರೆಯುವಂತೆ ' ಸರ್ವ ಹಕ್ಕುಸ್ವಾಮ್ಯ ಲೇಖಕರದು ಎಂಬುದರ ಬದಲಿಗೆ - ಒಡೆತನವೆಲ್ಲಾ ಬರೆದವರದು . ಎಂದಿತ್ತು! ----------------------- ಇತ್ತೀ...