ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಶಿವಾಜಿಯನ್ನು ಕನ್ನಡ ರಾಣಿ ಮಲ್ಲಮ್ಮ ಬಂಧಿಸಿದ್ದಳೇ?

ಅಕ್ಟೋ ೦೫ ಬ್ಲಾಗ್ ೯,೪೯೮ ವೀಕ್ಷಣೆ

ಶಿವಾಜಿ ಒಂದು ಸಲ ಹಂಪೆಯ ಸುತ್ತಲ ಪ್ರದೇಶಕ್ಕೆ ಭೆಟ್ಟಿ ಕೊಟ್ಟನು . ಈ ಭಾಗದಲ್ಲಿ ಅರಾಜಕತೆ ಇತ್ತು . ಆಗ ಜನರು ಅವನನ್ನು ಈ ಭಾಗದ ಆಡಳಿತ ವಹಿಸಿಕೊಳ್ಳಲು ಕೇಳಿಕೊಳ್ಳುವರು . ಅವನು ಅದೇಕೋ ಒಪ್ಪುವದಿಲ್ಲ . ಬಹುಶ: ಇದು ಬೆಳವಡಿ ಇರಬೇಕು ...ನಾನು ಓದ...

ಜೀವನವ್ಯಾಪಾರ - ನಾವು ಏಕೆ ಓದುತ್ತಿರಬೇಕು?

ಅಕ್ಟೋ ೦೧ ಬ್ಲಾಗ್ ೨,೧೦೯ ವೀಕ್ಷಣೆ

ವ್ಯಾಪಾರಿ ಇವತ್ತು ಆದ ವ್ಯಾಪಾರ - ಟರ್ನ್ ಓವರ್ ಎಷ್ಟೆಂದು ನೋಡುತ್ತಾನೆಯೇ ಹೊರತು ಲಾಭ-ಹಾನಿ ಲೆಕ್ಕಾಚಾರ ಮಾಡುವದಿಲ್ಲ ; ಇವತ್ತು ಬಂದ ಹಣವನ್ನು ಎನಿಸಿ ಅದೆಲ್ಲ ಲಾಭವೇ ಎಂಬಂತೆ ಸಂತೋಷಪಡುತ್ತಾನಂತೆ . ಹೀಗೆ ಬಾಳನ್ನು ನೋಡುವ ದೃಷ್ಟಿ ಎರಡಿವೆ . ಒ...

ಪುಸ್ತಕನಿಧಿ: DLI ನಲ್ಲಿ ಈಗ ಪುಸ್ತಕದ ಹೆಸರುಗಳು ಕನ್ನಡದಲ್ಲಿ

ಸೆಪ್ಟೆಂ ೨೬ ಬ್ಲಾಗ್ ೩,೨೦೮ ವೀಕ್ಷಣೆ

http://dli.iiit.ac.in ತಾಣದಲ್ಲಿ ಪುಸ್ತಕದ ಹೆಸರುಗಳು ಈಗ ಕನ್ನಡದಲ್ಲಿ ಇವೆ . ತಪ್ಪು ತಪ್ಪಾಗಿದ್ದರೂ ಮೊದಲಿಗಿಂತ ಅನುಕೂಲಕರ ; ನೋಡಿದ್ದೀರಾ ?

ಕನ್ನಡ: ನಮಗಿರುವ ಆಯ್ಕೆಗಳು

ಸೆಪ್ಟೆಂ ೨೬ ಬ್ಲಾಗ್ ೧,೫೩೩ ವೀಕ್ಷಣೆ

ಈ ತಲೆಬರಹದ ಲೇಖನವೊಂದನ್ನು ಈ ತಿಂಗಳ ( ಅಕ್ಟೋಬರ್ ೨೦೦೭) ಮಯೂರದಲ್ಲಿ ಪದಗತಿ ಅಂಕಣದಲ್ಲಿ ಶ್ರೀ ಕೆ.ವಿ.ನಾರಾಯಣ ಅವರು ಬರೆದಿದ್ದಾರೆ . ( ಅದೇಕೋ ಸಂಪದದ ಅವರ ಬ್ಲಾಗ್ ನಲ್ಲಿ ಅವರ ಲೇಖನಗಳು ಇತ್ತೀಚೆಗೆ ಕಾಣುತ್ತಿಲ್ಲ ) ಸಾರಾಂಶ ಹೀಗಿದೆ .

ಹೋಗಿ ಬರತೀನಿ - ಮನದಾಗಿಡೊ ನೆನಪ .. ಗೆಳೆಯಾ

ಸೆಪ್ಟೆಂ ೦೧ ಬ್ಲಾಗ್ ೧,೧೫೮ ವೀಕ್ಷಣೆ

ಜನವರಿ ೨೦೦೬ ರಲ್ಲಿ ನಾನು ಬ್ಲಾಗ್ ಬರೆಯಲು ಆರಂಭಿಸಿದ್ದು . ಕಳೆದ ನಲವತ್ತು ವರ್ಶದಲ್ಲಿ ನಾನು ಓದಿದ್ದ ಒಳ್ಳೆ ವಿಷಯಗಳನ್ನು ಕುರಿತು ಇಲ್ಲಿ ಬ್ಲಾಗ್ ರೂಪದಲ್ಲೂ ಕೆಲವು ಲೇಖನ ರೂಪದಲ್ಲೂ ( ಸುಭಾಶಿತ , ಝೆನ್ ಕತೆ , ಪುಸ್ತಕ ವಿಮರ್ಶೆ ಇತ್ಯಾದಿ) ಬರ...

ನಾನ್ಯಾರು ?

ಸೆಪ್ಟೆಂ ೦೧ ಬ್ಲಾಗ್ ೧,೦೯೩ ವೀಕ್ಷಣೆ

೧. ನಾನು ಯಾರು ? ಏನ್ ಮಾಡ್ತಿದ್ದೀನಿ ? ಯಾಕೆ ಮಾಡ್ತಿದ್ದೀನಿ ? ಸುತ್ತ ಏನಾಗ್ತಿದೆ ? ಯಾರ್ ಏನ್ ಮಾಡ್ತಿದ್ದಾರೆ ? ಅಂತೆಲ್ಲ ವಿಚಾರ ಮಾಡ್ಲಿಕ್ಕೆ ಸ್ವಲ್ಪ ಹೊತ್ತು ಪ್ರತಿಯೊಬ್ರೂ ಪ್ರತಿದಿವಸದಲ್ಲಿ ಸ್ವಲ್ಪ ಹೊತ್ತು ತೆಗ್ದಿಡಬೇಕು .

ನಾಳೆ ಮುಂಜಾನೆಯ ಕನ್ನಡದ ಮಾದರಿ ! ಇಂದೇ ನೋಡಿ!

ಆಗಸ್ಟ್ ೩೧ ಬ್ಲಾಗ್ ೧,೮೩೬ ವೀಕ್ಷಣೆ

(ಇದನ್ನು ಒಂದು ಬ್ಲಾಗಲ್ಲಿ ನೋಡಿದ್ದು , ಆ ಬ್ಲಾಗಿನ ಲಿಂಕನ್ನು ಇಲ್ಲಿ ಕೊಡಬಹುದಿತ್ತು , ಆದರೆ ನೀವು ಅದನ್ನು ನೋಡಲಿಕ್ಕಿಲ್ಲ ಎಂದು ಅಲ್ಲಿಂದ ಕತ್ತರಿಸಿ ಇಲ್ಲಿ ಹಾಕಿದ್ದೇನೆ) ಸದರೀ ಬರಹಕ್ಕೆ ನಾನು ಹಾಕಿದ ಟಿಪ್ಪಣಿಯನ್ನೂ ಕೊನೆಯಲ್ಲಿ ನೋಡಿ ) --...

ನಿಜಜೀವನದಲ್ಲಿ ಹಾಸ್ಯ: ಮೊನ್ನೆ ತಾನೇ ....

ಆಗಸ್ಟ್ ೨೯ ಬ್ಲಾಗ್ ೧,೧೬೮ ವೀಕ್ಷಣೆ

ನಾಲ್ಕು ಮಂದಿ ಫ್ರೆಂಡ್ಸು ( ಹೌದು ಇದು ಈಗ ಕನ್ನಡ!) ಮಾತಾಡ್ತಾ ಕೂತಿದ್ರು ... ಆವಾಗ ಒಬ್ಬ ’ಅಂದ ಹಾಗೆ ಗೊತ್ತೇನ್ರೋ ... ನಂ ಪ್ರಕಾಶಂಗೆ ಗಂಡ್ ಮಗು ಆಗಿದೆ ’ ಅಂತ ಅಂದ್ರೆ ಇನ್ನೊಬ್ಬ ತಕ್ಷಣ ’ ಮೊನ್ನೆ ಮೊನ್ನೆ ಮದ್ವೆ ಆಗಿತ್ತಲ್ಲೇನೋ ಅವಂದು? ’...

ಧಾರವಾಡದ ಮಂದಿ!

ಆಗಸ್ಟ್ ೨೮ ಬ್ಲಾಗ್ ೧,೪೮೧ ವೀಕ್ಷಣೆ

"ಇವರು ಧಾರವಾಡದವರು, ಸಾಹಿತಿ ....ಹೆಸರು ....." "ಗೊತ್ತಾತು ಬುಡು .. ಬೇಂದ್ರೇನೇ ಇರ್ಬೇಕು " "ನಿನ್ನ ಮಡ್ಡ ತಲೆಗಿಷ್ಟು ... ಬೇಂದ್ರೆ ಸತ್ತು ಯಾ ಮಾತಾತು.... ಧಾರವಾಡದವರಂದ್ರ ಎಲ್ಲಾರೂ ಬೇಂದ್ರೆ ಅಂದ್ಕೊಂಡ್ಯಾ ?" "ನಾ ಅಲ್ಲ .. ಅವರs ಹಂಗ...

ಇದು ಸರೀನಾ ? (ಇದು ಬರೊಬ್ಬsರ ಏನು?) (ಚಿಂತೆ-ಚಿಂತನ)

ಆಗಸ್ಟ್ ೨೭ ಬ್ಲಾಗ್ ೧,೨೨೮ ವೀಕ್ಷಣೆ

ನಾನು ಈಗ ಮಾಡ್ತಾ ಇರೋದು ಸರೀನ ? ನಾನು ಈಗ ಮಾತಾಡ್ತಾ ಇರೋದು ಸರೀನ ? ನಾನು ಈಗ ಸುಮ್ನೆ ಇರೋದು ಸರೀನ ? ನಾ ಈಗ ನೋಡ್ತಾ ಇರೋದು ಬರೊಬ್ಬರ ಏನು? ನಾ ಈಗ ಓದ್ತಾ ಇರೋದು ಬರೊಬ್ಬರ ಏನು ? ನಾ ಈಗ ಕೇಳ್ತಾ ಇರೋದು ಬರೊಬ್ಬರ ಏನು ? ನಾ ಈಗ ಬರಿಲಿಕ್ಕತ್ತ...

ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

ಆಗಸ್ಟ್ ೨೭ ಬ್ಲಾಗ್ ೩,೩೮೩ ವೀಕ್ಷಣೆ

ಮಹಾಭಾರತ ಯುದ್ಧದ ಕೊನೆಗೆ ದುರ್ಯೋಧನನು ಭೀಮನಿಂದ ತೊಡೆಯನ್ನು ಮುರಿಸಿಕೊಂಡು ಸಾಯುತ್ತ ಬಿದ್ದಿದ್ದಾನೆ . ಆಗ ಅಲ್ಲಿಗೆ ಅವನ ಚಿಕ್ಕ ಮಗ ಬರುತ್ತಾನೆ. ಎಳೆಯ ವಯಸ್ಸಿನ ಆ ಮಗು ಅಭ್ಯಾಸದಂತೆ ಅವನ ತೊಡೆಯ ಮೇಲೆ ಕೂತುಕೊಳ್ಳಲು ಹೋಗುವದು . ಆಗ ದುರ್ಯೋಧನನ...

ಪುಸ್ತಕನಿಧಿ - ಆದಿಕವಿ ವಾಲ್ಮೀಕಿ - ಮಾಸ್ತಿಯವರ ಪುಸ್ತಕ

ಆಗಸ್ಟ್ ೨೪ ಬ್ಲಾಗ್ ೨,೬೫೩ ವೀಕ್ಷಣೆ

ನಿನ್ನೆ ತಮಸಾನದೀ ತೀರದಲ್ಲಿ ಎಂಬ ಪುಟ್ಟ ಬರಹವನ್ನು ಓದಿರಬಹುದು . ಇದನ್ನು ಮಾಸ್ತಿ ವೆಂಕಟೇಶ ಅಯಂಗಾರರ ಈ ಪುಸ್ತಕದಲ್ಲಿ ಓದಿದ್ದು . http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=20300...