ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ತಮಸಾ ನದೀ ತೀರದಲ್ಲಿ - ವಾಲ್ಮೀಕಿ

ಆಗಸ್ಟ್ ೨೨ ಬ್ಲಾಗ್ ೨,೯೯೧ ವೀಕ್ಷಣೆ

ರಾಮಾಯಣಕ್ಕೆ ಕಾರಣವಾದ ಘಟನೆ ನಿಮಗೆಲ್ಲ ಗೊತ್ತೇ ಇದೆ . ಅದೇ , ಹಕ್ಕಿ ಜೋಡಿ , ಬೇಡ ಒಂದನ್ನು ಕೊಲ್ಲುವದು , ಇನ್ನೊಂದರ ವಿರಹವೇದನೆಯಿಂದ ವಿಚಲಿತನಾದ ವಾಲ್ಮೀಕಿ ಮಹರ್ಷಿ ಆ ಬೇಡನನ್ನು ಶಪಿಸುವದು .ಇದೆಲ್ಲ ಸರಿ , ಆದರೆ ಆ ಶಾಪಕ್ಕೂ ರಾಮಾಯಣ ರಚನೆಗೂ...

ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ?

ಆಗಸ್ಟ್ ೦೪ ಬ್ಲಾಗ್ ೨,೨೩೯ ವೀಕ್ಷಣೆ

ಅರಾಸೇ ಅವರು ಬರೆದ ಹಾಸ್ಯ ಲೇಖನವೊಂದು ಅದೇಕೋ ನೆನಪಾಯಿತು . ಕೇಳಿ ಎಂಜಾಯ್ ಮಾಡಿ! ನವ್ಯ ಸಾಹಿತ್ಯದಲ್ಲಿ ಇಷ್ಟೇಕೆ ಕಾಮ ? ಎಂಬ ಕುರಿತು ಮಾಮೂಲಿನಂತೆ ಪ್ರಶ್ನಾವಳಿಗಳನ್ನು ಅನೇಕರಿಗೆ ಕಳಿಸಿದಾಗ ಒಬ್ಬನ ಪ್ರತಿಕ್ರಿಯೆ - ನವ್ಯ ಸಾಹಿತ್ಯದಲ್ಲಿ ಇಷ್ಟೇ...

ಮುಳಿಯ ತಿಮ್ಮಪ್ಪಯ್ಯ ಅವರ ’ಪಶ್ಚಾತ್ತಾಪ’ ಕಾದಂಬರಿ

ಆಗಸ್ಟ್ ೦೪ ಬ್ಲಾಗ್ ೧,೧೨೦ ವೀಕ್ಷಣೆ

ಮುಳಿಯ ತಿಮ್ಮಪ್ಪಯ್ಯ ಅವರ ಪಶ್ಚಾತ್ತಾಪ ಅಂತ ತಲೆಬರಹ ಕೊಟ್ಟಿದ್ದರೆ ಅಪಾರ್ಥ ಆಗ್ತಿತ್ತು ! ಒಂದು ಸೆಕಂಡ್ ಹ್ಯಾಂಡ್ ಅಂಗಡಿಯಲ್ಲಿ ಈ ಪುಸ್ತಕ - ೧೯೪೫ ನೇ ಇಸವಿಯದ್ದು ನೋಡಿದೆ . ದೊಡ್ಡ ಸಾಹಿತಿ ಎಂಬ ಹೆಸರು ಕೇಳಿದ್ದರಿಂದ ತಗೊಂಡು ಓದಿದೆ. ಕಥೆಯನ್ನ...

ಶಾಂತಿನಾಥ ದೇಸಾಯಿ ಅವರ ಕಾದಂಬರಿ - ಬೀಜ

ಆಗಸ್ಟ್ ೦೪ ಬ್ಲಾಗ್ ೧,೯೨೧ ವೀಕ್ಷಣೆ

ಈಚೆಗೆ ನಾನು ಶಾಂತಿನಾಥ ದೇಸಾಯಿ ಅವರ ಕಾದಂಬರಿ - ಬೀಜ ಓದಿದೆ . ಏನು ಬೀಜ, ಎಂಥ ಬೀಜ ಎಂಬ ಕುತೂಹಲದಿಂದ ಪುಟ ತಿರುವಿದಾಗ ಮುಂಬೈ ಮತ್ತು ಉತ್ತರ ಕರ್ನಾಟಕದ ಮಾತುಗಳು ಇದ್ದವು . ಹಿಂದೆ ಅವರ ಓಂ ಣಮೋ ಎಂಬ ಕಾದಂಬರಿಯನ್ನೂ ಓದಿದ್ದ ಕಾರಣ ಎಪ್ಪತ್ತು ರೂ...

ಇಂಗ್ಲೀಷಿಗೆ ಪುರಂದರದಾಸರು! -ಹೊಸ ಬ್ಲಾಗ್

ಜುಲೈ ೨೧ ಬ್ಲಾಗ್ ೧,೩೪೦ ವೀಕ್ಷಣೆ

ಕರ್ನಾಟಕ ಸಂಗೀತದಲ್ಲಿ ಮತ್ತು ನೃತ್ಯಗಳಲ್ಲಿ ದಾಸರ ಅನೇಕ ಕನ್ನಡ ಕೀರ್ತನೆಗಳನ್ನು ಹಾಡುತ್ತಾರೆ . ಕನ್ನಡದಲ್ಲದವರಿಗೆ ಅವುಗಳ ಅರ್ಥ ಗೊತ್ತಿರುವದಿಲ್ಲ . ಈ ಕೃತಿಗಳ ಅರ್ಥ ಅವರಿಗೆ ತಿಳಿದಲ್ಲಿ ಕನ್ನಡದ ಬಗ್ಗೆ ಅವರ ಭಾವನೆ ಇನ್ನಷ್ಟು ಒಳ್ಳೆಯದಾಗಬಹುದ...

ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ

ಜುಲೈ ೧೯ ಬ್ಲಾಗ್ ೨,೫೩೮ ವೀಕ್ಷಣೆ

ನಿಮಗೆ ಈ ಸಮಸ್ಯೆ ಎದುರಾಗಿದೆಯೋ ಇಲ್ಲವೋ ನಾನು ಅರಿಯೆ . ಕನ್ನಡದೇಶದಲ್ಲೇ ನಿಮ್ಮ ಜನರ ನಡುವೆಯೇ ನೀವು ಇರುತ್ತಿದ್ದರೆ ಈ ಸಮಸ್ಯೆ ನಿಮ್ಮನ್ನು ಕಾಡದು . ಪರದೇಶದಲ್ಲಿ ಪರಭಾಷಿಗರ ನಡುವೆ ಇರುವ ಪ್ರಸಂಗ ಬಂದಾಗ , ಅವರೊಂದಿಗಿನ ನಮ್ಮ ಸಂವಹನ ಬಹಳಷ್ಟು...

ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು

ಜುಲೈ ೧೮ ಬ್ಲಾಗ್ ೩,೧೩೪ ವೀಕ್ಷಣೆ

ನಾವು ಕನ್ನಡದಲ್ಲಿ ಸಾಮಾನ್ಯವಾಗಿ ಬಳಸುವ ಕೆಲವು ಸಂಸ್ಕೃತ ಶಬ್ದಗಳ ಬದಲಾಗಿ ಕೆಲವು ಅಪ್ಪಟ ಕನ್ನಡದ ಶಬ್ದಗಳನ್ನು ಆಗಸ್ಟ್ ಕಸ್ತೂರಿಯ ಪುಸ್ತಕವಿಭಾಗದಲ್ಲಿ ಬಂದಿರುವ ಭಾರತಿಸುತ ಅವರ ಕಾದಂಬರಿ ಸಂಗ್ರಹದಿಂದ ಆಯ್ದುಕೊಂಡು ಇಲ್ಲಿ ಕೊಡುತ್ತಿರುವೆ . ಒಂದ...

move ಗೆ ಕನ್ನಡ ಶಬ್ದ ....

ಜುಲೈ ೧೬ ಬ್ಲಾಗ್ ೯೭೯ ವೀಕ್ಷಣೆ

ಹಿಂದೊಮ್ಮೆ ಇಂಗ್ಲೀಷ್ ನ move ಶಬ್ದಕ್ಕೆ ಕನ್ನಡ ಶಬ್ದ ಕೇಳಿದ್ದೆ .. ನೀವೆಲ್ಲ ಚರ್ಚೆಯಲ್ಲಿ ಭಾಗವಹಿಸಿದ್ದಿರಿ . ಪತ್ತೇದಾರ ಪುರುಷೋತ್ತಮ ಇದಕ್ಕೆ ಹಿಂದೆಯೇ ಉತ್ತರ ಕಂಡುಕೊಂಡಿದ್ದಾನೆ ! ಇವತ್ತು DLI ನಲ್ಲಿ ಎನ್. ನರಸಿಂಹಯ್ಯ ನವರ ಸಂದೇಹ ಸುಂದರ...

ಪುಸ್ತಕನಿಧಿ- http://dli.iiit.ac.in/ ಯ ಒಂದು ಸುತ್ತು ಪೂರ್ಣ

ಜುಲೈ ೧೧ ಬ್ಲಾಗ್ ೧,೮೦೫ ವೀಕ್ಷಣೆ

ಅಂತೂ ಒಂದು ಸಾರಿ (ವ್ಯರ್ಥ?) ಹಠ ಬಿಡದ ತ್ರಿವಿಕ್ರಿಮನಂತೆ http://dli.iiit.ac.in ತಾಣದಲ್ಲಿನ ೨೦,೦೦೦ ಪುಸ್ತಕಗಳ ಪಟ್ಟಿಯನ್ನು ನೋಡಿದೆ. ಇಲ್ಲಿ ನಾನು ಈಗಾಗಲೇ ಓದಿದ ಪುಸ್ತಕಗಳಿವೆ .

ಪುಸ್ತಕನಿಧಿ - ’ಕನ್ನಡಿಗರು ಆಳಿದ ಅಮೇರಿಕ’ , ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲೀಷ್’

ಜುಲೈ ೧೧ ಬ್ಲಾಗ್ ೧,೫೨೫ ವೀಕ್ಷಣೆ

ಏನಿದು? ಕನ್ನಡಿಗರು ಅಮೇರಿಕವನ್ನು ಆಳಿದರೆ ? ಯಾವಾಗ ? ಈ ವಿಷಯಕ್ಕೆ ಆಮೇಲೆ ಬರೋಣ , ಮೊದಲು ಇದನ್ನು ಓದಿ .

ಪುಸ್ತಕ ನಿಧಿ - ಶ್ರೀ ಗಿರೀಶ್ ಕಾರ್ನಾಡರ ತುಘಲಕ್ ನಾಟಕ

ಜುಲೈ ೦೯ ಬ್ಲಾಗ್ ೭,೦೦೭ ವೀಕ್ಷಣೆ

ಜ್ಞಾನಪೀಠ ಪ್ರಶಸ್ತಿವಿಜೇತ ಕನ್ನಡ ನಾಟಕಕಾರ ಶ್ರೀ ಗಿರೀಶ್ ಕಾರ್ನಾಡರ ತುಘಲಕ್ ನಾಟಕ ಇಲ್ಲಿದೆ . http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010036011 ಪುಸ್ತಕ ಚಿಕ್ಕದಿದೆ . ಚ...