ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮುಂದುವರಿದ ಹುಚ್ಚುಹುಚ್ಚಾದ ಕತೆ

ಡಿಸೆಂ ೨೨ ಬ್ಲಾಗ್ ೧,೭೪೦ ವೀಕ್ಷಣೆ

--ರೈಲು ಓಡುವಲ್ಲಿ ಒಂದೊಂದು ಕಡೆ ಒಂದೊಂದೇ ಹಳಿ ಇದ್ದು ಅಸಾಧ್ಯ ಕುಲುಕಾಟ ಆಗುತ್ತದೆ . ಇನ್ನು ಕೆಲವು ಕಡೆ ಎರಡೂ ಹಳಿಗಳಿಲ್ಲದೇ , ಟ್ರೇನು ಅಪಘಾತವಾಗಿ ನಿಲ್ಲುವವರೆಗೆ ಸಾಗುತ್ತದೆ . -- ಓ ದೇವರೇ

ಒಂದು ಹುಚ್ಚುಹುಚ್ಚಾದ, ಆದ್ರೆ ಅರ್ಥಪೂರ್ಣ ಕತೆ

ಡಿಸೆಂ ೨೧ ಬ್ಲಾಗ್ ೧,೫೬೨ ವೀಕ್ಷಣೆ

ಒಂದು ರೈಲುನಿಲ್ದಾಣ; ಒಬ್ಬ ಸೂಟ್‍ಕೇಸಿನೊಂದಿಗೆ ಅಲ್ಲಿಗೆ ಬಂದು ಅಲ್ಲಿ ಇರೋನ್ನ ಕೇಳಿದ. -ಕ್ಷಮಿಸಿ , ರೈಲು ಆಗಲೇ ಹೊರಟು ಹೋಯಿತೆ? -ನೀವು ಈ ದೇಶಕ್ಕೆ ಹೊಸಬರಂತ ಕಾಣ್ತದೆ , ಒಂದ್ ಕೆಲ್ಸ ಮಾಡಿ , ತಕ್ಷಣ ಒಂದು ಹೋಟೆಲ್ಲಿನಲ್ಲಿ ರೂಮ್ ಹಿಡೀರಿ , ತ...

ಪವಡಿಸು,ಉಪ್ಪವಡಿಸು

ಡಿಸೆಂ ೨೧ ಬ್ಲಾಗ್ ೧,೨೯೨ ವೀಕ್ಷಣೆ

ಪವಡಿಸು ಶಬ್ದ ನಿಮಗೆ ಗೊತ್ತು - ಪವಡಿಸು ಅಂದ್ರೆ ಮಲಗು ಅಂತ . ಉಪ್ಪವಡಿಸು ಕೇಳಿದ್ದೀರಾ ? ಅಂದ್ರೆ ಏಳು ಅಂತ . ಇದು ನನಗೆ ಒಂದು ಪುರಂದರದಾಸರ ಹಾಡಿನಲ್ಲಿ ಸಿಕ್ತು . ಅದು ಯಾವ್ದಂದ್ರೆ ’ಈಗಲುಪ್ಪವಡಿಸಿದಳು ಇಂದಿರಾದೇವಿ’ ಅಂತ . ಆ ಹಾಡಿನ ಬಗ್ಗೆ...

ಮತ್ತೆ ’ಅಂತ’

ಡಿಸೆಂ ೨೧ ಬ್ಲಾಗ್ ೮೯೧ ವೀಕ್ಷಣೆ

ನೀವು ಅಂಬರೀಶ್ ಅಭಿನಯದ ’ಅಂತ’ ಸಿನೇಮಾ ನೋಡಿರಬಹುದು . ಇದು ಧಾರಾವಾಹಿ ಆಗಿ ಸುಧಾದಲ್ಲಿ ಹಿಂದೆ ಬಂದಿತ್ತು . (ಇದೆಲ್ಲ ೨೫ ವರ್ಷದ ಹಿಂದಿನ ವಿಷಯ ಎಂದರೆ ನನಗೆ ನಂಬಲಾಗುತ್ತಿಲ್ಲ, ಇರಲಿ ). ಧಾರಾವಾಹಿಯ ಕೊನೆ ಬಹಳ ಅದ್ಭುತವಾಗಿತ್ತು .

ಕೆಲವು ಶಬ್ದಗಳು

ಡಿಸೆಂ ೧೪ ಬ್ಲಾಗ್ ೧,೯೮೮ ವೀಕ್ಷಣೆ

ಈ ಶಬ್ದಗಳು / ಶಬ್ದರೂಪಗಳು ನಿಮಗೆ ಗೊತ್ತೇ ? ಅಥವಾ ಮರೆತಿದ್ದೀರಾ? ( ಗೊತ್ತಿದ್ದಷ್ಟನ್ನು ವಿವರಿಸಿದ್ದೇನೆ , ನಿಖರವಾಗಿ ಗೊತಿಲ್ಲದ್ದನ್ನು ಬಿಟ್ಟಿದ್ದೇನೆ- ನಿಮಗೆ ಗೊತ್ತಿದ್ದರೆ ತಿಳಿಸಿ) ಆರಪಾರ -- ಈ ಗಾಡೀಗೆ ಎಲ್ಲಾ ಡಬ್ಬಿಗೂ ಆರಪಾರ ಹಾದಿ ಇರ...

ಒಂದು ಸರಳ ಸುಖಕರ ಓದು-’ಗೋಡೆಯಲ್ಲಿ ಒಂದು ಕಿಟಕಿ ಇರುತ್ತಿತ್ತು ’

ಡಿಸೆಂ ೧೪ ಬ್ಲಾಗ್ ೧,೫೯೧ ವೀಕ್ಷಣೆ

ಇದು ಒಂದು ಸಣ್ಣ ಕಾದಂಬರಿ . ಹಿಂದಿಯಿಂದ ಅನುವಾದವಾದದ್ದು . ಕಾದಂಬರಿ ತನ್ನ ಸರಳ ಕತೆ , ತಮಾಷೆಯ ವಾಕ್ಯಗಳು , ಕನಸಿನಂಥ ಒಂದು ಲೋಕದ ವರ್ಣನೆಯಿಂದ ನಮ್ಮ ನೆನಪಿನಲ್ಲುಳಿಯುತ್ತದೆ.

ಓದದ ಪುಸ್ತಕ ನನ್ನ ಜೀವನದ ಮೇಲೆ ಪ್ರಭಾವ ಬೀರಿತು !

ಡಿಸೆಂ ೧೧ ಬ್ಲಾಗ್ ೪,೩೧೨ ವೀಕ್ಷಣೆ

-- ನಿಮ್ಮ ಹೊಟೆಲನ್ನ ಇಷ್ಟು ಚೆನ್ನಾಗಿ ನಡಸ್ತಿದ್ದೀರಾ , ಎಷ್ಟೊಂದ್ ವ್ಯಾಪಾರ, ಎಷ್ಟೊಂದ್ ಲಾಭ ! ನಿಮಗೆ ಈ ಉದ್ಯೋಗದ ಯಶಸ್ಸಿಗೆ ಏನ್ ಕಾರಣ ? ಹೇಳ್ತೀರಾ? -- ಎಲ್ಲಾ ನಾನು ಓದದೇ ಇರೋ ಒಂದ್ ಪುಸ್ತಕದ ಪ್ರಭಾವಾ ಕಣಯ್ಯಾ -- ಯಾವ ಪುಸ್ತ್ಕಾ ಸ್ವಾಮೀ...

ಇವತ್ತು ಏಡ್ಸ್ ದಿನ -( ಹೊಸ ಸುಧಾ ಮಯೂರ ಮತ್ತು ಕರ್ಮವೀರ ದೀಪಾವಳಿ ವಿಶೇಷಾಂಕ)

ಡಿಸೆಂ ೦೧ ಬ್ಲಾಗ್ ೧,೩೬೪ ವೀಕ್ಷಣೆ

ಈ ವಾರದ ಸುಧಾದಲ್ಲಿ ಏಡ್ಸ್ ವಿರುದ್ಧ ಕಾಂಡಂ ಬಳಕೆಯ ಪ್ರಚಾರದ ದುಷ್ಪರಿಣಾಮ ಮತ್ತು "ಇನ್ನೂ ಕೆಲವು ಹೊಸ ವಿಚಾರ"ಗಳನ್ನು ಡಾ.ಛೆಬ್ಬಿ ತಿಳಿಸಿದ್ದಾರೆ . ಎಲ್ಲರೂ ಓದಲೇಬೇಕು . ಈ ತಿಂಗಳ ( ಡಿಸೆಂಬರ್ ೨೦೦೭) ಮಯೂರವು ಅನಂತಮೂರ್ತಿ ವಿಶೇಷಾಂಕ ವಾಗಿ ಬಂ...

ನಾನೂ ಉಬುಂಟು ಹಾಕ್ಕೊಂಡೆ ( ಕನ್ನಡದಲ್ಲಿ ಕಂಪ್ಯುಟರ್ ಪಾಠ! )

ನವೆಂ ೨೯ ಬ್ಲಾಗ್ ೧,೮೩೭ ವೀಕ್ಷಣೆ

ನಿನ್ನೆ ನಾನು ಹೇಳ್ದೆ , ಮೊದಲು ನಾನು ಉಬುಂಟುವಿನ ೬.೦೬ ಆವೃತ್ತಿಯನ್ನು ತರಿಸ್ಕೊಂಡಿದ್ದೆ ಅಂತ . ಈ ನಡುವೆ ಕಚೇರಿಯಲ್ಲಿ ಖಾಲೀ ಬಿದ್ದಿದ್ದ ಒಂದು ಲ್ಯಾಪ್ ಟಾಪ್ ಅನ್ನು ಮನೆಗೆ ತಕೊಂಡು ಹೋದೆ. ಕಂಪ್ಯೂಟರ್ ಗಳಲ್ಲಿ ಅನೇಕ ಪ್ರಕಾರಗಳು - ದೊಡ್ಡ ದೊಡ...

ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )

ನವೆಂ ೨೮ ಬ್ಲಾಗ್ ೨,೭೫೧ ವೀಕ್ಷಣೆ

ಲಿನಕ್ಸ್ ಅನ್ನೋದು ವಿಂಡೋಸ್ ತರಹ - ಕಾರ್ಯಕಾರೀ ವ್ಯವಸ್ಥೆ . ಆಪರೇಟಿಂಗ್ ಸಿಸ್ಟಮ್ಮು . ವಿಂಡೋಸ್ ಗೆ ಬದಲಿ ಆಗಿ ಬಳಸಬಹುದು . ಅಗ್ಗ ; ಅನೇಕಸಲ ಪುಕ್ಕಟೆ ! ಬಹಳ ಹಣ ಕೊಟ್ಟು ವಿಂಡೋಸ್ ಖರೀದಿ ಮಾಡುವ ಬದಲು ಅಥವಾ ಕಳ್ಳ ವಿಂಡೋಸ್ ಬಳಸುವ ಬದಲು ಇದನ್...

ನನ್ನ ಬ್ಲಾಗಿಗೆ ಕೊಂಚ ಬಿಡುವು

ನವೆಂ ೨೬ ಬ್ಲಾಗ್ ೧,೦೯೭ ವೀಕ್ಷಣೆ

ಅಂದ ಹಾಗೆ ಈಗ ಸಂಪದ ಪಾಯಿಂಟುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದೇನೆ . ಆದರೆ ನಾನು ನನ್ನ ಬ್ಲಾಗಿಗೆ ಕೊಂಚ ಬಿಡುವು ಕೊಡಲಿದ್ದೇನೆ . ಉಳಿದುದೆಲ್ಲ ಅವತ್ತೇ ಬರೆದಿದ್ದೇನೆ . http://www.sampada.net/blog/shreekant_mishrikoti/01/09/...