ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಲಲಿತ ಪ್ರಬಂಧ

ಲಲಿತ ಪ್ರಬಂಧ

೧೪ ಲೇಖನಗಳು

ಯಾವುದೀ ಕರ್ಕಶ ಸ್ವರ......?

SHANKAR MURTHY.K.N ಮೇ ೦೬ ಬ್ಲಾಗ್ ೩,೦೯೩ ವೀಕ್ಷಣೆಗಳು

<strong>                     </STRONG> <strong><STRONG> ಯಾವುದೀ ಕರ್ಕಶ ಸ್ವರ......? </STRONG>

ಹೆಂಡ್ತೀರ್ ಮಾತು ಗಂಡಂದ್ರು ಯಾಕೆ ಕೇಳ್ತಾರೆ?

ಹಂಸಾನಂದಿ ಮಾರ್ಚ್ ೦೪ ಬ್ಲಾಗ್ ೨,೫೧೫ ವೀಕ್ಷಣೆಗಳು

ಒಂದಿವಸ ಒಬ್ಬರು ಹೇಳ್ತಿದ್ದು ಕೇಳಿದೆ. ಗಂಡಸ್ರಿಗೆ ಮದ್ವೆ ಆಗೋ ತನಕ, ಯಾವಾಗ ಏನ್ಕೆಲ್ಸ ಮಾಡ್ಬೇಕು ಅಂತ ತಿಳೀದೆ ನೂರಿಪ್ಪತ್ತೆಂಟಕ್ಕೆ ಕೈಹಾಕ್ತಿರ್ತಾರೆ ಅಂತ.  ನಾನೂ ಮದ್ವೆ ಆಗಿರೋನೇ, ಆದ್ರೂ ನೂರಿಪ್ಪತ್ತೆಂಟು ಕೆಲಸ ಕೈ...

ದಾರಿ ಯಾವುದಯ್ಯಾ ವೈಕುಂಠಕೆ?

ಹಂಸಾನಂದಿ ಡಿಸೆಂ ೧೯ ಬ್ಲಾಗ್ ೨,೦೩೩ ವೀಕ್ಷಣೆಗಳು

ನನ್ನ ಕೇಳಿದ್ರೆ ’ದಾರಿಯಾವುದಯ್ಯಾ, ವೈಕುಂಠಕೆ ದಾರಿತೋರಿಸಯ್ಯ’ ಅಂತ ಕೇಳ್ಬೇಕಾಗೇ ಇಲ್ಲ. ಯಾಕಂತಂದ್ರೆ, ಸಂಸ್ಕೃತದಲ್ಲೊಂದು ಮಾತೇ ಇದೆಯಲ್ಲ? आकाशात् पतितम् तोयम् यथा गच्छति सागरम् । सर्वदेव नमस्कारः क...

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨

ಹಂಸಾನಂದಿ ನವೆಂ ೨೦ ಬ್ಲಾಗ್ ೧೦,೨೦೬ ವೀಕ್ಷಣೆಗಳು

___LINK_OPEN_href="/blog/hamsanandi/12/11/2008/13539" target="_blank" title="ಸೀಗೇಗುಡ್ಡದ .... - ಮೊದಲ ಭಾಗ"___ಮೊದಲನೇ ಭಾಗದಿಂದ ಮುಂದುವರೆದಿದೆ ..... ಮೂರು ದಿನದಿಂದ ಅಣ್ಣ ಹೇಳಿದ ವಿಚಾರ ಪುಟಾ...

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಚೌತಿ

ಹಂಸಾನಂದಿ ಅಕ್ಟೋ ೦೨ ಬ್ಲಾಗ್ ೨,೬೨೫ ವೀಕ್ಷಣೆಗಳು

ಲಲಿತಾ! ಆ ಪದವೇ ಒಂದು ಇನಿದಾದ ಹೆಸರು! ಲಲಿತಾ! ಆ ಹೆಸರೇ ಒಂದು ಸವಿಯಾದ ನೆನಪು!! .. .. .. .. .. (ಕ್ಷಮಿಸಿ - ನಾನು ’ಎರಡು ಕನಸು’ ಸಿನೆಮಾದಿಂದ ಹೇಳ್ತಾ ಇರೋ ಸಾಲುಗಳಲ್ಲ ಇವು!...

ಕ್ರಿಕೆಟ್ ಆಡೋದ್ರಿಂದ, ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ?

ಹಂಸಾನಂದಿ ಸೆಪ್ಟೆಂ ೨೬ ಬ್ಲಾಗ್ ೨,೩೩೨ ವೀಕ್ಷಣೆಗಳು

ಪ್ರೈಮರಿ ಶಾಲೆಯಿಂದ ಕಾಲೇಜಿನವರೆಗೆ ಕರ್ನಾಟಕದಲ್ಲಿ ಸಾವಿರಾರು ಹುಡುಗರು ( ಹುಡುಗಿಯರೂ ಕೂಡ) - ಸಾವಿರಾರು ಯಾಕೆ - ಲಕ್ಷಾಂತರ ಇರಬಹುದು ಕ್ರಿಕೆಟ್ ಆಡ್ತಾರೆ. ಇದರಿಂದ ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಉಪಯೋಗ ಆಗಿದೆ...

'ಟಾಟಾ' ಹೋದ 'ಟಾಟಾ'!

ಶ್ರೀನಿವಾಸ್ ಸೆಪ್ಟೆಂ ೧೯ ಬ್ಲಾಗ್ ೧,೩೨೩ ವೀಕ್ಷಣೆಗಳು

ಇದೀಗ ಬಂದ ಸುದ್ದಿಯಂತೆ, ಜನಜನಿತವಾಗಿದ್ದ 'ಟಾಟಾ' ಎಂಬ ಪದವು ನಿಗೂಢ ರೀತಿಯಲ್ಲಿ ಜನತೆಯ ಬಾಯಿಂದ ನಾಪತ್ತೆಯಾಗಿದೆ. ಸುಮಾರು ೧೫-೨೦(?) ವರ್ಷಗಳಿಂದ ಗೆಳೆಯರನ್ನು, ಅತಿಥಿಗಳನ್ನು ಬೀಳ್ಕೊಡಲು ಬಳಸುತ್ತಿದ್ದ ಈ ಪದ, ಈ ರೀತಿ...

ಮೊಬೈಲ್ ಕಥೆ

ಪಾಲಚಂದ್ರ ಜುಲೈ ೦೮ ಬ್ಲಾಗ್ ೧,೮೭೬ ವೀಕ್ಷಣೆಗಳು

ಹಾದಿಯಲ್ಲಿ ಹಾಯುತ್ತ ಇರುವಾಗ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಂಡು, ನಗುತ್ತ ಇರುವವರನ್ನು ನೋಡಿದ್ದೀರಾ?

ಗಂಡ-ಹೆಂಡಿರು ಮತ್ತು ಪುರಂದರ ದಾಸರು

ಹಂಸಾನಂದಿ ಜುಲೈ ೦೨ ಬ್ಲಾಗ್ ೪,೫೩೨ ವೀಕ್ಷಣೆಗಳು

ನೀವು ಏನು ಬೇಕಾದ್ರೂ ಹೇಳಿ, ಪುರಂದರ ದಾಸರು ಅಂದ್ರೆ ನಂಗಿಷ್ಟ. ವ್ಯಾಸೋಚ್ಛಿಷ್ಟಂ ಜಗತ್ಸರ್ವಂ ಅನ್ನೋ ಮಾತಿದೆ. ಅಂದ್ರೆ, ವ್ಯಾಸರು ಹೇಳಿ ಬಿಟ್ಟುಳಿದದ್ದೇ ಈ ಜಗತ್ತಲ್ಲಿರೋದೆಲ್ಲ ಅಂತ. ಮಹಾಭಾರತ ಬರೆಯೋದಲ್ದೆ, ವೇದಗಳನ್ನ...

ಮಾಮರವೆಲ್ಲೋ..........!! ಕೋಗಿಲೆಯೆಲ್ಲೋ...........!!!

ರೋಹಿತ್.ಎಸ್.ಹೆಚ್. ಏಪ್ರಿಲ್ ೧೪ ಬ್ಲಾಗ್ ೧,೬೪೧ ವೀಕ್ಷಣೆಗಳು

ಅಂತು ಇಂತು ವಸಂತಕಾಲ ಈ ಬಾರಿ ಭರ್ಜರಿ ಮಳೆಯೊಂದಿಗೆ ಯಾರೂ ಎಣಿಸದಂತೆ ಪ್ರಾರಂಭವಾಗಿದೆ. ಈಗಾಗಲೆ, ನಾನು ನೋಡಿರುವಂತೆ ರಸ್ತೆಬದಿಯಲ್ಲಿ ಹಾಗೂ ಪಾರ್ಕ್ ಗಳಲ್ಲಿ ಒಣ ಎಲೆಗಳನ್ನು ಉದುರಿಸಿ, ವಸಂತಾಗಮನದ ನಿರೀಕ್ಷೆಯಲ್ಲಿ ಬೋ...

ನನ್ನವರಿಗೆ ಕನ್ನಡ ಕಲಿಸಿದ್ದು

ರೂಪ ಏಪ್ರಿಲ್ ೦೮ ಬ್ಲಾಗ್ ೨,೨೬೬ ವೀಕ್ಷಣೆಗಳು

ನಾನು ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಅಪ್ಪಟ ಕನ್ನಡತಿ. ನನ್ನವರೋ ಉಡುಪಿಯಿಂದ ವಲಸೆ ಹೋಗಿ ತಮಿಳುನಾಡಿಗೆ ಸೇರಿದ್ದ ಮಾಧ್ವರ ಸಂತತಿಯ ತುಂಡು. ಅಲ್ಲಿಯೇ ಹುಟ್ಟಿ ಬೆಳೆದದ್ದರಿಂದ ತಮಿಳಿನ ಗಾಳಿ ಚೆನ್ನಾಗಿ ಆವರಿಗೆ ಚೆನ್ನಾಗ...

ನಗು ತಡೆಯಕ್ಕಾಗ್ದೆ ಪೇಚಾಡಿದ ಸಂದರ್ಭಗಳು

ಶಂಕರ ಪ್ರಸಾದ ಮಾರ್ಚ್ ೨೮ ಬ್ಲಾಗ್ ೧,೭೪೬ ವೀಕ್ಷಣೆಗಳು

ನಿಮ್ಗೂ ಹೀಗೆ ಯಾವಗ್ಲಾದ್ರೂ ಆಗಿದ್ಯಾ ? ಸಿಕ್ಕಪಟ್ಟೆ ನಗು ಬರುವಂಥ ಸನ್ನಿವೇಶ, ಆದ್ರೂ ನಕ್ಕಿದ್ರೆ ನಾಯಿಪಾಡು ಅನ್ನೋಥರಾ ? ನಾನು ಇವಾಗಂತೂ ಏನೇ ಆದ್ರೂ ನಗು ತಡೆಯೋದಿಲ್ಲಾ. ಬಾಯ್ತುಂಬಾ ಮತ್ತು ಮನಸ್ಸು ಹಗೂರಾಗೋಷ್ಟು...

ಇರುವದೆಲ್ಲವ ಬಿಡದೆ....

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೫ ಬ್ಲಾಗ್ ೧,೪೯೬ ವೀಕ್ಷಣೆಗಳು

'ಇರುವದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ'- ಹೌದು. ನಾವೆಲ್ಲ ಈ ಮಾತನ್ನ ಅನೇಕ ಬಾರಿ ಕೇಳಿದ್ದೇವೆ. ಆದರೆ ವಸುಧೇಂದ್ರ ಅವರು ಇದರ ಇನ್ನೊಂದು ಮಗ್ಗುಲನ್ನೂ ತಮ್ಮ ಪ್ರಬಂಧವೊಂದರಲ್ಲಿ ೩-೪ ವಾರಗಳ ಹಿಂದಿನ ಪ್ರಜಾವಾ...

ಅರ್ಚನ ಪುರಾಣ!!!

ಅರ್ಚನ ಧಾಮಿ ಜೂನ್ ೧೮ ಬ್ಲಾಗ್ ೨,೪೫೬ ವೀಕ್ಷಣೆಗಳು

"ಅರ್ಚನ" ಅದು ನನ್ನ ಹೆಸರು. ಇನ್ನು ಅದರ ಪುರಾಣ ಅದೆಲ್ಲಿಂದ ಶುರು ಮಾಡಲಿ? ಶುರುವಿನಿಂದಲೇ ಶುರು ಮಾಡುತ್ತೇನೆ.