ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕನ್ನಡ / ಕಾವ್ಯ /ಸಾಹಿತ್ಯ /ತಿರುಳು

ಕನ್ನಡ / ಕಾವ್ಯ /ಸಾಹಿತ್ಯ /ತಿರುಳು

೯ ಲೇಖನಗಳು

ಯಾವ ಕನ್ನಡ ಕಾವ್ಯ??

kamala ಮಾರ್ಚ್ ೦೬ ಬ್ಲಾಗ್ ೧,೫೩೫ ವೀಕ್ಷಣೆಗಳು

ನಮ್ಮ ಸಂಪದಿಗರಿಗೆ ಮತ್ತೊಂದು ಪ್ರಶ್ನೆ?? ಸಿರಿ ಕುಮುದೇಂದು ಗುರು ವಿರಚಿತ ಸರ್ವಭಾಷಾಮಯೀ ಕನ್ನಡ ಕಾವ್ಯ ಯಾವುದು????

ಯಾವ ಗ್ರಂಥ

kamala ಫೆಬ್ರ ೨೬ ಬ್ಲಾಗ್ ೧,೬೨೮ ವೀಕ್ಷಣೆಗಳು

ಈ ಗ್ರಂಥ ರಚಿಸಿದಾಗ ಆಂಗ್ಲ ಭಾಷೆ ಇನ್ನು ತೊಟ್ಟಿಲಲ್ಲಿ ಇತ್ತು. ಹಿಂದಿ ಭಾಷೆ ಇನ್ನು ಹುಟ್ಟೇ ಇರಲಿಲ್ಲ. ಯಾವ ಗ್ರಂಥ ಇರಬಹುದು??

ನಿತ್ಯ ಕನ್ನಡ ಜ್ಯೋತಿ ಬೆಳಗಲಿ...

vbamaranath ಮಾರ್ಚ್ ೦೬ ಬ್ಲಾಗ್ ೨,೦೦೧ ವೀಕ್ಷಣೆಗಳು

ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ
ಮೇಲಿನಿಂದ ಮೇಲೆ
ನಿತ್ಯ ಸುಲಲಿತ ಬೆಳೆದು
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ನಿತ್ಯ ಜ್ಯಾಮ ಕಂಡು
ರೋಡಲಿ ಕಾಲ...

ಯಾರಿಗಾದರೂ ಗೊತ್ತಿದ್ದರೆ ತಿಳಿಸಿ

ರೂಪ ಡಿಸೆಂ ೨೮ ಬ್ಲಾಗ್ ೨,೧೯೯ ವೀಕ್ಷಣೆಗಳು

ನಾನು ಚಿಕ್ಕವಳಿದ್ದಾಗ ( ಏಳೇಂಟು ವರ್ಷ) ಮಕ್ಕಳ ಕಾದಂಬರಿಯೊಂದನ್ನು ಓದಿದ್ದೆ . ಅದರ ಹೆಸರು "ಪೂಪ್ ಕಾಡಿನಲ್ಲಿ ಪಾಪು" ಅಂತ . ಬಹಳ ಸ್ವಾರಸ್ಯಕಾರಿಯಾದ ಪುಸ್ತಕ ಅದು.  ಸುಮಾರು ೨೦೦ ರಿಂದ ೩...

ಹನಿಗವನವೇಕೆ ಇಷ್ಟ...?

vbamaranath ಮೇ ೧೬ ಬ್ಲಾಗ್ ೧,೫೬೮ ವೀಕ್ಷಣೆಗಳು

ಇತ್ತೀಚಿಗೆ ಸಂಬಂಧಗಳು ಉಳಿಯೋದು ಹನಿಗವನಗಳಷ್ಟು ಉದ್ದಮಾತ್ರವೆ ಹೆಚ್ಚು; ಅದಕ್ಕೆ ಇರಬೇಕು ಇತ್ತೀಚಿಗೆ ಎಲ್ಲರಿಗೂ ಹನಿಗವನಗಳೆ ಅಚ್ಚು-ಮೆಚ್ಚು!   ---ಅಮರ್

ಹೃದಯ ಪ್ರಭು ಗೀತೆ...

vbamaranath ಮೇ ೧೬ ಬ್ಲಾಗ್ ೧,೬೭೪ ವೀಕ್ಷಣೆಗಳು

ನಮ್ಮ ಕಂಪೆನಿಯಲ್ಲಿ ನಿಶ್ಚಿತಾರ್ಥವಾದ ಸಹೋದ್ಯೋಗಿ ಸ್ನೇಹಿತೆಯ ಕಂಡು... ನಾನು ಅವಳಾಗಿ ಕಲ್ಪಿಸಿ  ಬರೆದದ್ದು....
-: <fon...

ಯಾವುದು ಚೆನ್ನ...

vbamaranath ಮೇ ೧೬ ಬ್ಲಾಗ್ ೧,೩೭೯ ವೀಕ್ಷಣೆಗಳು

ಅದು ಚೆನ್ನಾನೋ ಇಲ್ಲಾ ಇದು ಚೆನ್ನಾನೋ ಅಂತ ಅನ್ಕೋತಾ ಕೂತ್ರೆ, ಚೆನ್ನಾಗಿರೋದೆಲ್ಲಾ ಚೆಂದ ಕಳ್ಕೊಂಡು ಛಿದ್ರವಾಗಿ ಹೋಗಿರುತ್ತೆ, ಹಾಗ್ ಆಗೋದ್ಕಿಂತ ಮುಂಚೆ ಯಾರ್ಯಾರಿಗೆ ಏನೇನ್ ಚೆನ್ನ ಅನ್ಸುತ್ತೆ, ಅದನ್ನ ಮಾಡ್ಬೇಕು ಅಷ್ಟೆ...

ಹೀಗಾಗಿದೆ ಬದುಕು...

vbamaranath ಮೇ ೧೬ ಬ್ಲಾಗ್ ೧,೨೫೫ ವೀಕ್ಷಣೆಗಳು

ಹೀಗಾಗಿದೆ ಬದುಕು...  ಹರೆಯದಲಿ ಹುಂಬುತನದಿಂದ ಹಂಬಲಗಳ  ಹಿಂದೆಹೋಗಿ, ಹೃದಯಕ್ಕೆ ಹುಚ್ಚು-ಹಿಡಿಸಿಕೊಂಡು, ಹೋಗುವಾಗ ಹರುಷ, ಹುರುಪುಲ್ಲಿದೇ ಹೇಯಕರವಾಗಿ ಹೋಗ್ತೀವಿ; ಗೊಂದಲಗಳ ಗೋಜಿನಿಂದಾಗಿ ಬದುಕೆಲ್ಲಾ ಗಿಜಿ-ಗಿಜಿ;

ಪುಸ್ತಕನಿಧಿ - ಕನ್ನಡದ ಬಾವುಟ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೫ ಬ್ಲಾಗ್ ೨,೫೧೭ ವೀಕ್ಷಣೆಗಳು

ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನದು . ಬೆಲೆ ಸುಮಾರು ೧೫ ರೂಪಾಯಿ ಇದ್ದು ಚಾಮರಾಜಪೇಟೆಯ ಸಾಹಿತ್ಯಪರಿಷತ್ ಕಛೇರಿಯಲ್ಲಿ ಸಿಗುತ್ತದೆ. ಅಂತರ್ಜಾಲದಲ್ಲಿ ___LINK_OPEN_href="http://dli.iiit.ac.in/cgi-bin/Brow...