ಪುಸ್ತಕ ನಿಧಿ(೪): ಅಷ್ಟಾವಧಾನಿಯಂತೆ ಪುಸ್ತಕಗಳ ಓದು.!
ಅಂತೂ ಇಂತೂ ಫೈರ್‌ಫಾಕ್ಸ್ /ಮೊಝಿಲ್ಲ ಅನುವಾದ ಮುಗಿದು ಫ್ರೀ ಆದೆ. ಇದರಿಂದ ಆದ ಉಪಲಾಭ ಎಂದರೆ ಫೈರ್‌ಫಾಕ್ಸ್ ನ ಒಳಹೊರಗು ಗೊತ್ತಾಗಿ ,ಅದಕ್ಕೇ ಶಿಫ್ಟ್ ಆಗುತ್ತಿದ್ದೇನೆ. ಅಲ್ಲಿ ಟ್ಯಾಬ್‌ಯುತ ಜಾಲವೀಕ್ಷಣೆ ಇದೆ. ( ಈ ಬಗ್ಗೆ ನೀವೂ ತಿಳಿದುಕೊಳ್ಳಬಹು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shreekant.mishrikoti
ಅಂತೂ ಇಂತೂ ಫೈರ್‌ಫಾಕ್ಸ್ /ಮೊಝಿಲ್ಲ ಅನುವಾದ ಮುಗಿದು ಫ್ರೀ ಆದೆ. ಇದರಿಂದ ಆದ ಉಪಲಾಭ ಎಂದರೆ ಫೈರ್‌ಫಾಕ್ಸ್ ನ ಒಳಹೊರಗು ಗೊತ್ತಾಗಿ ,ಅದಕ್ಕೇ ಶಿಫ್ಟ್ ಆಗುತ್ತಿದ್ದೇನೆ. ಅಲ್ಲಿ ಟ್ಯಾಬ್‌ಯುತ ಜಾಲವೀಕ್ಷಣೆ ಇದೆ. ( ಈ ಬಗ್ಗೆ ನೀವೂ ತಿಳಿದುಕೊಳ್ಳಬಹು...
ಇದೇನು ಗಾದೇ ಮಾತು ಅಂದ್ಕೊಂಡ್ರಾ? ಅಲ್ಲ. ಡಿಜಿಟಲ್ ಲೈಬ್ರರಿ ತಿರುವಿ ಹಾಕುವಾಗ ಒಂದು ಪುಸ್ತಕ ಸಿಕ್ಕಿತು . ವಿಷಯ ಗಂಭೀರವಾದದ್ದೇ. ಆದರೆ ಮೊದಲ ಕೆಲವು ಸಾಲು ನೋಡಿ ನಗು ತಡೆಯಲಿಕ್ಕಾಗಲಿಲ್ಲ.
ಬಹಳ ಹಿಂದೆ ನಾನು ಓದಿ , ಇನ್ನೂ ನೆನಪಿನಲ್ಲುಳಿದ ಕಥೆ. ಇವತ್ತು ಈ ಬಗ್ಗೆ http://kannada-kathe.blogspot.com/2007/02/blog-post.html ಇಲ್ಲಿ ಓದಿದೆ . ತಂತ್ರಗಳು ಇತ್ಯಾದಿ ಸಾಹಿತ್ಯಕ ವಿಷಯಗಳನ್ನು ನಾನು ಅರಿಯೆನಾದರೂ ಬರಿಯ ಕಥೆಯಾಗಿ -...
ತಮಿಳು ತಲೆಗಳ ನಡುವೆ ಬಿ. ಜಿ. ಎಲ್. ಸ್ವಾಮಿಯವರ ಪುಸ್ತಕ . ತಮಿಳರ ಇತಿಹಾಸ , ಸಂಸ್ಕೃತಿ , ದುರಭಿಮಾನ , ಇತ್ಯಾದಿ ಕುರಿತ ಒಳ್ಳೆಯ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ . ಮೊಂಡುತನ , ಹಠ ಸಾಧಿಸುವಿಕೆ , ವಿರೋಧದ ಹುಟ್ಟಡಗಿಸುವಿಕೆ , ತಮ್ಮ ಮೊಲಕ್ಕ...
ಎರಡನೇ ಇಯತ್ತೆಯ ವಿದ್ಯಾರ್ಥಿಗಳ ಸಲುವಾಗಿ (http://dli.iiit.ac.in/cgi-bin/Browse/scripts/use_scripts /advnew/metainfo.cgi?&barcode=5010010044196) ಎಂಬ ಪುಸ್ತಕ ಓದುತ್ತಿರುವೆ .
ಇವತ್ತು http://dli.iiit.ac.in ತಾಣವನ್ನು ನೋಡುತ್ತಿರುವೆ . ಕನ್ನಡದ ಹದಿನಾರು ಸಾವಿರ ಪುಸ್ತಕಗಳಿವೆ. ಸುಮಾರು ೨೫ ಲಕ್ಷ ಪುಟಗಳಿವೆ! ನನಗೆ ನಿಧಿಯೇ ದೊರೆತಂತಾಯಿತು . ತಕ್ಷಣಕ್ಕೆ ಒಂದು ವಿಚಾರ ಹೊಳೆಯಿತು . ಬಿಡುವಿದ್ದಾಗ ಅಲ್ಲಿ ಹೋಗಿ ಓದುವೆ...
ಆಲೂರರ ಆತ್ಮಚರಿತ್ರೆ ಯ ನಾನು ಮೆಚ್ಚಿದ ಭಾಗಗಳನ್ನು ಎಲ್ಲರ ಗಮನಕ್ಕೆ ತರಲು ಇಲ್ಲಿ ಹಾಕಬೇಕೆಂದಿದ್ದೆ.
'ನನ್ನ' ಅಂದ್ರ ನಂದಲ್ರೀ!! , ಕರ್ಣಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರದು. ಹಿಂದೆ ಅವರ ಆತ್ಮ ಚರಿತ್ರೆಯಿಂದಾಯ್ದ ಭಾಗಗಳನ್ನು ಬರೆಯಲಾರಂಭಿಸಿದ್ದೆ. (___LINK_OPEN_href="http://sampada.net/blog/shreekant_mishrikoti/12/01/20...
ಈ ಬಗ್ಗೆ ಈ ತಿಂಗಳ ಮಯೂರ(http://mayuraezine.com ನಲ್ಲೂ ನೋಡಬಹುದು)ದಲ್ಲಿ - ಪದಗತಿ ಅಂಕಣದಲ್ಲಿ ಶ್ರೀ ಕೆ.ವಿ. ನಾರಾಯಣ ಅವರು ಲೇಖನ ಬರೆದಿದ್ದಾರೆ.
ಅಂದ್ರೆ ಗಿಲ್ಟಿ ಫೀಲಿಂಗು. ( ನಿನ್ನೆ ಮಯೂರದೊಳಗೊಂದು ಕಾರ್ಟೂನ್ ನೋಡ್ದೆ- ಇನ್ ಮ್ಯಾಲ ಭಿಕ್ಷಾ ಬೇಡಾವರು 'ಅಮ್ಮ-ಅಪ್ಪಾ ' ಎಂದು ಬೇಡೋ ಬದ್ಲು 'ಮಮ್ಮೀ - ಡ್ಯಾಡೀ) ಅಂತ ಬೇಡಾವರು - ಯಾಕಂದರ ಸಾಲೀಯೊಳಗ ಒನ್ನೇತ್ತಾದಿಂದs ಇಂಗ್ಲೀಷ್ ಸುರೂ ಮಾಡಾವ್ರ...
ಈ ತುಂಗಾ ಅಕ್ಷರಶೈಲಿಯಲ್ಲಿ ಕೆಲವು ಅಕ್ಷರಗಳು ಸರಿಯಾಗಿ ಕಾಣುವದಿಲ್ಲ . ಹೀಗಾಗಿ ನನಗೆ ಈ ಕಾರ್ಟೂನು ಸರಣಿ ನೆನಪಿಗೆ ಬಂತು. ಇದು ಅಬಿದ್ ಸುರ್ತಿಯವರದು.
ಹಳೆಯ ಪುಸ್ತಕ( ರದ್ದಿ ಪುಸ್ತಕ ಅನ್ನುವದು ಅಪಚಾರ!) ದ ಅಂಗಡಿಯಲ್ಲೊಮ್ಮೆ ೧೯೩೫ ರ ಶಾಲಾ ಪಠ್ಯಪುಸ್ತಕ( "ಕನ್ನಡ ಏಳನೇ ಪುಸ್ತಕ") ವೊಂದನ್ನು ನೋಡಿ ತೆಗೆದುಕೊಂಡೆ. ಅದರಲ್ಲಿ ಅಂದಿನ ರಾಜಭಕ್ತಿಯ ದಿನಗಳನ್ನು ಪ್ರತಿಫಲಿಸುವ ಪಾಠಗಳು ಇದ್ದವು . ಅಂದಿನ...