ತಮಿಳು ತಲೆಗಳ ನಡುವೆ ಬಿ. ಜಿ. ಎಲ್. ಸ್ವಾಮಿಯವರ ಪುಸ್ತಕ .

ತಮಿಳರ ಇತಿಹಾಸ , ಸಂಸ್ಕೃತಿ , ದುರಭಿಮಾನ , ಇತ್ಯಾದಿ ಕುರಿತ ಒಳ್ಳೆಯ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ . ಮೊಂಡುತನ , ಹಠ ಸಾಧಿಸುವಿಕೆ , ವಿರೋಧದ ಹುಟ್ಟಡಗಿಸುವಿಕೆ , ತಮ್ಮ ಮೊಲಕ್ಕೆ ಮೂರು ಕೊಂಬೆಂಬ ಹುಚ್ಚು ಹಠ ಇತ್ಯಾದಿ ಬಗ್ಗೆ ಆಕರ್ಷಕವಾಗಿ ಬರೆದಿದ್ದಾರೆ ತಪ್ಪದೆ ಕಣ್ಣಾಡಿಸಿ .

ಅದು ಅಂತರ್ಜಾಲದಲ್ಲಿ ___LINK_OPEN_href="http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010051160"___ಇಲ್ಲಿದೆ.