ಬಹು ದಿನಗಳ ನಂತರ ಬರಹ ತಾಣಕ್ಕೆ ಹೋದಾಗ ___LINK_OPEN_href="http://www.baraha.com/nighantu/index.php" target="_blank" title="ಈ ನಿಘಂಟು "___ಈ ನಿಘಂಟು ಕಣ್ಣಿಗೆ ಬಿತ್ತು.
'ಇಗೋ ಕನ್ನಡ' ಖ್ಯಾತಿಯ ಪ್ರೊ. ಜಿ.ವೆಂಕಟಸುಬ್ಬಯ್ಯನವರ ನಿಘಂಟು ಇದು . ಪ್ರಿಸಂ ಪ್ರಕಾಶನದ್ದು .
ಇಲ್ಲಿ ಕನ್ನಡ ಇಂಗ್ಲೀಷ್ ಪದಗಳೆರಡನ್ನೂ ಇಲ್ಲಿ ಹುಡುಕಬಹುದು. ಅನುವಾದಕರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಅಂತ್ರ್ಜಾಲದಲ್ಲಿ ಇಟ್ಟಿದ್ದಾರಂತೆ. ನಿಜಕ್ಕೂ ಹೊಗಳತಕ್ಕಂಥ ಕೆಲಸ . ಮಾಡಿದ್ದಾರೆ.
ಪ್ರತಿಕ್ರಿಯೆ (1)