ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ
ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೯೪೨ ಲೇಖನಗಳು ೧೧,೭೨,೭೭೫ ವೀಕ್ಷಣೆಗಳು ೪ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!

ಮಾರ್ಚ್ ೨೮ ಬ್ಲಾಗ್ ೨,೪೫೫ ವೀಕ್ಷಣೆ

'ಕಸ್ತೂರಿ' ಮಾಸಪತ್ರಿಕೆಯ ಎಪ್ರಿಲ್ ೨೦೦೬ರ ಸಂಚಿಕೆ ಯುಗಾದಿ ವಿಶೇಷಾಂಕವಾಗಿ ೩೨೦ ಪುಟ (ಬೆಲೆ ೧೨ ರೂ) ಹೊಂದಿ ಬಂದಿದೆ.

ಪತ್ರಿಕೆಗಳು ಮತ್ತು ಭಾಷೆ.

ಮಾರ್ಚ್ ೨೭ ಬ್ಲಾಗ್ ೨,೦೯೬ ವೀಕ್ಷಣೆ

ಪತ್ರಿಕೆಗಳನ್ನೇ ಜನ ಹೆಚ್ಚಾಗಿ ಓದುವದು . ಪತ್ರಿಕೆಗಳಲ್ಲಿಯೇ ಭಾಷೆಯ ಬರಹ ಹೆಚ್ಚಾಗಿರುವದು . ಹೀಗಾಗಿ ಪತ್ರಿಕೆಗಳು ಭಾಷೆಯನ್ನು ರೂಪಿಸುವಲ್ಲಿ ಹೊಸಹೊಸ ಪದಗಳನ್ನು ಚಲಾವಣೆಗೆ ತರುವಲ್ಲಿ ಮುಖ್ಯ ಪಾತ್ರ ರೂಪಿಸುತ್ತವೆ.

ಸೀನಿ ಸನ್ಯಾಸಿಯಾದುದು - ಜಿ. ಪಿ. ರಾಜರತ್ನಂ ಅವರ ಕತೆ

ಮಾರ್ಚ್ ೨೭ ಪುಟ ೨,೨೬೭ ವೀಕ್ಷಣೆ

ಸೀನಿ ಸನ್ಯಾಸಿಯಾದುದು - ಜಿ. ಪಿ. ರಾಜರತ್ನಂ ಅವರ ಕತೆ . ಆಕಾಶವು ಇದ್ದಕ್ಕಿದ್ದಂತೆ ಬರಸಿಡಿಲನ್ನು ಕಕ್ಕಿತು ! ಸೀನಿ ಸನ್ಯಾಸಿಯಾದ ! ಸುಖ ಸಂತೋಷಗಳ ಸಾಗರದಲ್ಲಿ ಹುಟ್ಟಿ ಬೆಳೆದ ಸೀನಿ ಸನ್ಯಾಸಿಯಾದ! ಲೋಕ ಬೆರಗಾಯ್ತು !

ಗಮಾರ- ಜಿ. ಪಿ. ರಾಜರತ್ನಂ ಅವರ ಕಥೆ .

ಮಾರ್ಚ್ ೨೫ ಪುಟ ೨,೦೧೮ ವೀಕ್ಷಣೆ

ನಮ್ಮ ಹಳ್ಳಿಯ ಬೋರನನ್ನು ನಾವು ಪಟ್ಟಣದವರು 'ಗಮಾರ' ಎನ್ನುತ್ತಿದ್ದೆವು . ಒಂದು ಸಲ ಬೋರನನ್ನು ಕಟ್ಟಿಕೊಂಡು ತೆಂಗಿನ ತೋಪಿಗೆ ಹೋಗಬೇಕಾಯಿತು. ತೆಂಗಿನ ಕಾಯಿಗಳನ್ನು ಕೀಳಿಸಬೇಕಾಗಿತ್ತು . ಬೋರನ ಮಗ ಅದನ್ನು ಹತ್ತಿದ . ಅವನನ್ನೂ ಅವನು ಏರಬೇಕಾದ ಮರವ...

ಮನುಷ್ಯನ ಖಾಸಗಿ ಸಂಗತಿಗಳು.( ಚಿಂತನೆ)

ಮಾರ್ಚ್ ೨೪ ಬ್ಲಾಗ್ ೧,೯೮೫ ವೀಕ್ಷಣೆ

ಒಬ್ಬ ಮನುಷ್ಯನ ವ್ಯಕ್ತಿ ವಿಶೇಷದಲ್ಲಿ ಅವನು ಯಾರಿಗೂ ಹೇಳಿಕೊಂಡಿರದ ಹೇಳಬಾರದ ಗುಟ್ಟುಗಳು , ಖಾಸಗಿ ಸಂಗತಿಗಳು ಇರುತ್ತವೆ. . ಈ ಗುಟ್ಟು ಖಾಸಗಿ ಸಂಗತಿಗಳೇ ಅವನ ವ್ಯಕ್ತಿತ್ವ, ಚಹರೆ ಎಲ್ಲವೂ . ಮನೋವಿಜ್ಞಾನಿ ಎರಿಕ್‍ಸನ್ ಪ್ರಕಾರ ಒಬ್ಬ ಮನುಷ್ಯ ವಯ...

ನಾನು, ನನ್ನ ಓದು ಮತ್ತು ಸಂಪದ .

ಮಾರ್ಚ್ ೨೪ ಬ್ಲಾಗ್ ೨,೨೫೫ ವೀಕ್ಷಣೆ

ಕಳೆದ ಮೂರು ತಿಂಗಳಲ್ಲಿ ಸಂಪದ(www.sampada.net) ಕ್ಕೆ ನನ್ನ ಮೆಚ್ಚಿನ ಝೆನ್ ಕಥೆಗಳನ್ನು ಸೇರಿಸಿದ್ದಾಯಿತು , ಕೆಲವು ಒಳ್ಳೆಯ ಪುಸ್ತಕಗಳ ಬಗ್ಗೆ ವಿಮರ್ಶೆ ಎಂಬ ಹೆಸರಿನಲ್ಲಿ ಬರೆದಿದ್ದಾಯಿತು. ನಾನು ಪದ ಜೋಡಣೆ ಮಾಡಿದ ಒಂದೆರಡು ಕವನಗಳನ್ನು ಪ್ರಕ...

ಗುರುತಿನ ಚೀಟಿ-ಝೆನ್ ಕಥೆ

ಮಾರ್ಚ್ ೨೪ ಪುಟ ೧,೫೭೪ ವೀಕ್ಷಣೆ

ಕಿತಾಗಾಕಿ ಗುರುವನ್ನು ಭೆಟ್ಟಿಯಾಗಲು ಬಂದ . ಆಗ ಅವನು ಕ್ಯೋಟೊ ಪ್ರಾಂತದ ರಾಜ್ಯಪಾಲನಾಗಿದ್ದ . ತನ್ನ ಗುರುತಿನ ಚೀಟಿಯನ್ನು ಗುರುವಿನ ಸಹಾಯಕನ ಮೂಲಕ ಕೊಟ್ಟು ಕಳಿಸಿದ . ಆ ಚೀಟಿಯಲ್ಲಿ ಹೀಗೆ ಬರೆದಿತ್ತು - " ಕಿತಾಗಾಕಿ , ಕ್ಯೋಟೊದ ಗವರ್ನರ್ ". ಗು...

ಎಚ್ಚರ -ಝೆನ್ ಕಥೆ

ಮಾರ್ಚ್ ೨೩ ಪುಟ ೨,೬೦೦ ವೀಕ್ಷಣೆ

ಜು‌ಇಗನ್ ಎಂಬ ಒಬ್ಬ ಭಿಕ್ಷು ಪ್ರತಿನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಮತ್ತೆಲ್ಲಕ್ಕಿಂತ ಮುಂಚೆ ತನಗೆ ತಾನೇ ಪ್ರಶ್ನೋತ್ತರ ನಡೆಸಿಕೊಳ್ಳುತ್ತಿದ್ದ . ಇಬ್ಬರ ಮಧ್ಯೆ ಅನ್ನುವ ಹಾಗೆ ಪ್ರಶ್ನೆ ಕೇಳಿಕೊಂಡು ಅದಕ್ಕೆ ತಾನೇ ಉತ್ತರ ಕೊಟ್ಟುಕೊಳ್ಳುತ್ತಿದ್ದ....

ಅನಂತ ಕಲ್ಲೋಳರ ಬಾಲ್ಯದ ಯುಗಾದಿಯ ನೆನಪುಗಳು

ಮಾರ್ಚ್ ೨೩ ಪುಟ ೧,೮೫೪ ವೀಕ್ಷಣೆ

ಪ್ರತಿ ವರ್ಷ ಯುಗಾದಿ ಹಬ್ಬ ಬಂದಾಗ ನನಗೆ ಅನಂತ ಕಲ್ಲೋಳರ ಒಂದು ಹಾಸ್ಯ ಲೇಖನ ನೆನಪಾಗುತ್ತದೆ. ಅವರು ಚಿಕ್ಕವರಿದ್ದಾಗ ಯುಗಾದಿ ಪೂಜೆಗೆ ಅವರ ಅಜ್ಜಿ ಪೂಜಾಕೋಣೆಯಲ್ಲಿ ಪೂಜಾಸಾಮಗ್ರಿಗಳನ್ನು ಅಣಿಮಾಡುತ್ತಿರುವಾಗ ' ಬೇವು ಬೆಲ್ಲದೊಳಿಡಲೇನು ಫಲ ?' ಎಂದ...