ಇನ್ನಷ್ಟು ಆಯ್ದ ಗಾದೆಮಾತುಗಳು(೩೧-೪೦) :
(ಬೇಕೆಂತಲೇ ಹೆಚ್ಚು ವಿವರಣೆ ಕೊಡುತ್ತಿಲ್ಲ; ಮೆದುಳಿಗೆ ಮೇವಾಗಿರಲಿ ಅಂತ!) ೩೧. ಆಳ ನೋಡಿ ಹಾರು .
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shreekant.mishrikoti
(ಬೇಕೆಂತಲೇ ಹೆಚ್ಚು ವಿವರಣೆ ಕೊಡುತ್ತಿಲ್ಲ; ಮೆದುಳಿಗೆ ಮೇವಾಗಿರಲಿ ಅಂತ!) ೩೧. ಆಳ ನೋಡಿ ಹಾರು .
೪೭. ಅಹಾರವನ್ನು ಪಚನವಾದ ಮೇಲೆ, ಹೆಂಡತಿಯನ್ನು ಯೌವನ ಕಳೆದ ಮೇಲೆ , ಶೂರನನ್ನು ರಣರಂಗದಿಂದ ಮರಳಿ ಬಂದ ಮೇಲೆ , ಬೆಳೆಯನ್ನು ಕೈಗೆ ಬಂದ ಮೇಲೆ ಹೊಗಳಬೇಕು.
೨೧. ಇಷ್ಟಾದರೂ ಕಂಡ್ರಾ ಕೃಷ್ಣಭಟ್ರೇ ಅಂದ್ರೆ ಮುಪ್ಪಿನ ಕಾಲಕ್ಕೆ ಮೂರೇ ಹೆಂಡ್ರು ಅಂದ್ರಂತೆ!
೪೩. ತನ್ನ ಸಂಪತ್ತು ಹಾಳಾದದ್ದು , ಮಾನಸಿಕ ವ್ಯಥೆ , ಮನೆಯಲ್ಲಿಯ ಕೆಟ್ಟ ನಡತೆ , ಮೋಸ ಹೋದದ್ದು , ಅವಮಾನ ಇವುಗಳನ್ನು ಬುದ್ಧಿವಂತರು ಇನ್ನೊಬ್ಬರ ಮುಂದೆ ಹೇಳಬಾರದು .
೪೦. ಪೂರ್ಣವಾಗಿ ಸಜ್ಜನರ ದಾರಿಯನ್ನು ಅನುಸರಿಸಲು ಸಾಧ್ಯವಿಲ್ಲದಿದ್ದರೆ ಸಾಧ್ಯವಿದ್ದಷ್ಟಾದರೂ ಅನುಸರಿಸಬೇಕು. ಅವರು ಹಾಕಿಕೊಟ್ಟ ದಾರಿಯಿಂದ ದೂರ ಸರಿಯಬಾರದು.
೨೧. ಅರಮನೆಯಿದ್ದರೂ ನೆರೆಮನೆ ಬೇಕು ೨೨. ಅರಸನ ಅಂಕೆಯಿಲ್ಲ ; ದೆವ್ವದ ಕಾಟ ಇಲ್ಲ .(ನಿಶ್ಚಿಂತ ಜೀವನ)
ಶ್ರೀನಿವಾಸ ವೈದ್ಯ ಅವರ ' ಹಳ್ಳ ಬಂತು ಹಳ್ಳ' ಮತ್ತು ಎನ್ಕೆ ಅವರ 'ಅಶ್ವತ್ಥಮರ' ಶ್ರೀಯುತ ಶ್ರೀನಿವಾಸ ವೈದ್ಯ ಅವರ ಬರವಣಿಗೆ ಮೊದಲು ಕಸ್ತೂರಿಯಲ್ಲಿ ಪ್ರಕಟವಾದ ಎರಡು ಮೂರು ಸರಸಮಯ ಹೃದಯಸ್ಪರ್ಶಿ ಪ್ರಬಂಧಗಳಿಂದ ಗಮನಕ್ಕೆ ಬಂದಿತು. ಅಲ್ಲಿ 'ಮನಸುಖರಾ...
೩೭. ಆಪತ್ತು ಬರುವ ಮೊದಲೇ ಅದಕ್ಕೆ ಉಪಾಯಗಳನ್ನು ಯೋಚಿಸಬೇಕು. ಬೆಂಕಿ ಹತ್ತಿದ ಮೇಲೆ ಬಾವಿ ತೋಡಲು ಆರಂಭಿಸುವದು ಸರಿಯಲ್ಲ. ಮೂಲ:- ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ | ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾಗೃಹೇ || ೩೮. ದಾನ , ಉಪ...
ನಾವು ತಿಳಿಯದ ಎಷ್ಟೋ ಗಾದೆ ಮಾತುಗಳು ಇರುತ್ತವೆ. ಈ ಗಾದೆಗಳಲ್ಲಿ ಹೊಸ ವಿಚಾರಗಳು , ಹೊಸ ನುಡಿಗಟ್ಟುಗಳು ಸಂಪದ ಓದುಗರಿಗೆ ಸಿಕ್ಕಾವು ಎಂಬ ಆಸೆಯಿಂದ ಕಂತುಗಳಲ್ಲಿ ನನಗೆ ವಿಶಿಷ್ಟವೆನಿಸಿದ ಗಾದೆಮಾತುಗಳನ್ನು ಇಲ್ಲಿ ಕಂತುಗಳಲ್ಲಿ ಕೊಡುತ್ತಿದ್ದೇನೆ.
ಗಾದೆಮಾತುಗಳು ಜನರ ಅನುಭವದ ಸಾರ ಸಂಗ್ರಹ. 'ವೇದ ಸುಳ್ಳಾದರೂ ಗಾದೆ ಸುಳ್ಳಾಗದು' ಎಂಬ ಗಾದೆಯೇ ಗಾದೆಗಳ ಮಹತ್ವವನ್ನು ನೋಡುತ್ತದೆ. ಸಾಮಾನ್ಯ ಜನರ ನಡುವೆ ಬಳಕೆಯಲ್ಲಿರುವ ಈ ಮಾತುಗಳಲ್ಲಿ ಜೀವನಾನುಭವ ಅಷ್ಟೇ ಅಲ್ಲದೇ ಕಾವ್ಯ ಗುಣವನ್ನೂ ಅಲ್ಲಲ್ಲಿ ಕಾಣ...
೩೪. ಶಾಸ್ತ್ರ ಜ್ಞಾನ ಅಪಾರವಾದದ್ದು , ನಮ್ಮ ಆಯುಷ್ಯ ಬಹಳ ಕಡಿಮೆ , ಅದರಲ್ಲಿ ವಿಘ್ನಗಳೂ ಬಹಳ . ಆದ್ದರಿಂದ ನಾವು ಹಾಲೂ ನೀರೂ ಬೆರೆತಿರುವಲ್ಲಿ ಹಂಸವು ನೀರನ್ನು ಬಿಟ್ಟು ಹಾಲನ್ನಷ್ಟೇ ಕುಡಿಯುವಂತೆ ಮುಖ್ಯವಾದದ್ದನ್ನು ಸ್ವೀಕರಿಸಬೇಕು , ಮುಖ್ಯವಲ್ಲ...
'ಚಿನ್ನಾರಿ ಮುತ್ತ' ಚಿತ್ರದ ಹಾಡುಗಳು ( ' ಎಷ್ಟೊಂದ್ ಜನ ಯಾರು ನಮ್ಮೋರು? , ಹೇಗಿದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ, ಚಂದ್ರ ನಿಂಗೆ ಕರುಣೆ ಇರ್ಲಿ ) ಕೇಳಿರಬಹುದು . ಅವುಗಳನ್ನು ಬರೆದವರು ಶ್ರೀ ಎಚ್.ಎಸ್.ವೆಂಕಟೇಶಮೂರ್ತಿ ಅವರು . ಈಗ ಅವ...