ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುನಿಲ್ ಕುಮಾರ್
ಸ

ಸುನಿಲ್ ಕುಮಾರ್

Sunil Kumar

೮೭ ಲೇಖನಗಳು ೮,೫೮೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹಾಗೆ ಮೂಡಿದ ಸಾಲುಗಳು

ಆಗಸ್ಟ್ ೨೫ ಬ್ಲಾಗ್ ೭೯ ವೀಕ್ಷಣೆ

ಬಹುಮುಖ ಪಾತ್ರಧಾರಿ ನಮ್ಮ ಶಿಕ್ಷಕ ಅಂಕಿ-ಅಕ್ಷರಗಳನ್ನು ಕಲಿಸುವ ಬೋಧಕ ತಂದೆತಾಯಿಯಂತೆ ಪೋಷಿಸಿ ಬೆಳೆಸೋ ಪಾಲಕ ಕಷ್ಟದಲ್ಲಿ ಕೈಹಿಡಿದು ಕಾಪಾಡುವ ರಕ್ಷಕ ಸತ್ಪ್ರಜೆಯನ್ನು ರೂಪಿಸುವ ಪ್ರಾಮಾಣಿಕ ನಿರ್ಮಾಪಕ ಸರಿ-ತಪ್ಪುಗಳ ವ್ಯತ್ಯಾಸ ತಿಳಿಸುವ ಮಾರ್ಗದರ...

ಹಾಗೆ ಮೂಡಿದ ಸಾಲು

ಆಗಸ್ಟ್ ೨೪ ಬ್ಲಾಗ್ ೭೫ ವೀಕ್ಷಣೆ

ಸಲಹೆ ಕೊಡೊ ನಾಲಿಗೆಗಿಂತ,ಸಹಾಯ ಮಾಡೋ ಕೈ ಮೇಲು -ಎಸ್.ಕೆ

ಒಂದು ಸಾಲು

ಆಗಸ್ಟ್ ೨೪ ಉಲ್ಲೇಖಗಳು ೧,೫೨೬ ವೀಕ್ಷಣೆ

ದೊಡ್ಡವರಾಗೊದು ಮಾತಿನಿಂದಲ್ಲ,ದೊಡ್ಡ ಕಾರ್ಯಗಳಿಂದ -ಎಸ್. ಕೆ

ಹಾಗೆ ಮೂಡಿದ ಸಾಲುಗಳು

ಆಗಸ್ಟ್ ೨೩ ಬ್ಲಾಗ್ ೭೨ ವೀಕ್ಷಣೆ

ಒಬ್ಬ ಸಾಹಿತಿ ತನ್ನ ವಿಚಾರಧಾರೆಯನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸಬಹುದಷ್ಟೆ.ಅದನ್ನು ಬಿಟ್ಟು ಜನರನ್ನು ತಿದ್ದುತ್ತೇನೆಂದು ತನ್ನ ವಿಚಾರವನ್ನು ಹೇರಲು ಹೋದರೆ ಜನರಿಂದ ಗುದ್ದಿಸಿಕೊಳ್ಳಬೇಕಾಗುತ್ತದೆ. -ಎಸ್. ಕೆ

ಹಾಗೆ ಮೂಡಿದ ಸಾಲುಗಳು

ಆಗಸ್ಟ್ ೨೧ ಬ್ಲಾಗ್ ೬೬ ವೀಕ್ಷಣೆ

ಕಾಂಗ್ರೆಸ್ ರಾಜ್ಯಗಳ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಷಣಕ್ಕೆ ಜನರಿಂದ ಜೈಕಾರ ಅದಕ್ಕೆ, ಕಾಂಗ್ರೆಸ್ ಮುಖ್ಯಮಂತ್ರಿಗಳು ಇನ್ಮುಂದೆ ಹಾಕುವರಂತೆ ಪ್ರಧಾನಿಗಳ ಸಭೆಗೆ ಬಹಿಷ್ಕಾರ ಎಚ್ಚರ! ನಿಮ್ಮ ಈ ನಡೆಗೆ ಮುಂದಿನ ಚುನಾವಣೆಯಲ್ಲಿ ಜನ ಮಾಡುವರು ನಿಮ್ಮನ್...

ದಿನಕ್ಕೊಂದು ಸಾಲು

ಆಗಸ್ಟ್ ೨೧ ಬ್ಲಾಗ್ ೬೧ ವೀಕ್ಷಣೆ

ದೂರದಿಂದ ನೋಡಿದಾಗ ಅದು ಹುಲಿ ವಾ..... ವಾ.... ವಾ..... ದೂರದಿಂದ ನೋಡಿದಾಗ ಅದು ಹುಲಿ ವಾ....ವಾ....ವಾ...... . . . . . ಹತ್ತಿರದಿಂದ ಹೋಗಿ ನೋಡಲು ಹುಚ್ಚಾ! --ಎಸ್.ಕೆ

ದಿನಕ್ಕೊಂದು ಸಾಲು

ಆಗಸ್ಟ್ ೨೦ ಬ್ಲಾಗ್ ೬೦ ವೀಕ್ಷಣೆ

ಸ್ಮಾರ್ಟ್ ಫೋನ್ ಇಟ್ಟುಕೊಂಡಿದ್ದರು ಫೇಸ್ಬುಕ್ ವಾಟ್ಸಪ್ ಬಳಕೆ ಮಾಡದವರನ್ನು ಈ ಕಾಲದ ಮಹಾತಪಸ್ವಿಗಳು ಎನ್ನಬಹುದು. -ಎಸ್. ಕೆ

ಹಾಗೇ ಮೂಡಿದ ಸಾಲುಗಳು

ಆಗಸ್ಟ್ ೧೯ ಬ್ಲಾಗ್ ೭೮ ವೀಕ್ಷಣೆ

ಇಂಗ್ಲೆಂಡ್ನಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ಧೋನಿ ನಾಯಕತ್ವ ತೊರೆಯಬೇಕಂತೆ.ಅದರ ಬದಲು ಕೋಚ್ ಎಂದು ಕರೆಸಿಕೊಳ್ಳುವ ಫ್ಲೇಚರನ್ನು ಮನೆಗೆ ಕಳುಹಿಸಿ ಧೋನಿಗೇಕೆ ಮತ್ತೊಂದು ಅವಕಾಶ ಕೊಡಬಾರದು? ನಮಗೆ ವಿದೇಶಿಗನ ಮೇಲಿರುವಷ್ಟು ನಂಬಿಕೆ ನಮ್ಮವನ ಮೇಲ...

ಹಾಗೆ ಮೂಡಿದ ಸಾಲುಗಳು

ಆಗಸ್ಟ್ ೧೮ ಬ್ಲಾಗ್ ೫೫ ವೀಕ್ಷಣೆ

ನೀವೇನಾದರು ಸಾಧನೆ ಮಾಡಬೇಕೆಂದು ಅಂದುಕೊಂಡಿದ್ದರೆ, ಪ್ರೀತಿಸಿದವರಿಂದ ಸ್ವಲ್ಪ ಅಂತರದಲ್ಲಿರಿ.ಇಲ್ಲವಾದರೆ ನೀವೂ ಕೂಡ ಕೊಹ್ಲಿಯಂತೆ ವೈಫಲ್ಯ ಅನುಭವಿಸಬೇಕಾದಿತು. -ಎಸ್.ಕೆ

ದಿನಕ್ಕೊಂದು ಸಾಲು

ಆಗಸ್ಟ್ ೧೮ ಬ್ಲಾಗ್ ೫೩ ವೀಕ್ಷಣೆ

ಮಕ್ಖಳು ಸುಳ್ಳು ಹೇಳುವುದಿಲ್ಲ. ಆದರೆ ನೆನಪಿರಲಿ ಇದು ಕಲಿಯುಗ. -ಎಸ್. ಕೆ

ಅಭಿಮಾನಿ

ಆಗಸ್ಟ್ ೧೬ ಕವನ ೨೩೪ ವೀಕ್ಷಣೆ

ಒಬ್ಬನ ಮನೆಗೆ ಕಳ್ಳ ನುಗ್ಗಿದ್ದ ಮನೆ ದೋಚಲು ಶುರು ಮಾಡಿದ ಮನೆಯವ ಕಳ್ಳನನ್ನು ಹಿಂಸಿಸದೆ ಹೋದ ಮನೆ ದೋಚಬೇಡವೆಂದು ಸತ್ಯಾಗ್ರಹ ಮಾಡಿದ ಯಾಕೆಂದರೆ ಅವನು ಗಾಂಧೀಜಿ ಅಭಿಮಾನಿಯಾಗಿದ್ದ -ಎಸ್. ಕೆ

ದಿನಕ್ಕೊಂದು ಸಾಲುಗಳು

ಆಗಸ್ಟ್ ೧೬ ಬ್ಲಾಗ್ ೫೭ ವೀಕ್ಷಣೆ

ನಿಮ್ಮತ್ರ ಸ್ಮಾರ್ಟ್ ಫೋನ್ ಇಲ್ಲದಿದ್ದರೆ ಚಿಂತಿಸಬೇಡಿ,ಸ್ಮಾರ್ಟ್ ಆಗಿ ಇರುವವರಿಗೆ ಅದರ ಅಗತ್ಯವಿಲ್ಲ ಅಂದುಕೊಳ್ಳಿ. -ಎಸ್. ಕೆ