ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುನಿಲ್ ಕುಮಾರ್
ಸ

ಸುನಿಲ್ ಕುಮಾರ್

Sunil Kumar

೮೭ ಲೇಖನಗಳು ೮,೫೮೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಶುಭಾಶಯ ಸಾಲುಗಳು

ಆಗಸ್ಟ್ ೧೬ ಬ್ಲಾಗ್ ೪೫ ವೀಕ್ಷಣೆ

ಶ್ರೀಕೃಷ್ಣನ ಲೋಕಕಲ್ಯಾಣ ಕಾರ್ಯಗಳನ್ನು ನೆನೆದು ದೇವರೆಂದು ಪೂಜಿಸುವ ಆಸ್ತಿಕ ಮಿತ್ರರಿಗೂ,ಶ್ರೇಷ್ಠ ವ್ಯಕ್ತಿತ್ವದ ಮಹಾಪುರುಷನೆಂದು ಗೌರವದಿಂದ ಕಾಣುವ ನಾಸ್ತಿಕ ಮಿತ್ರರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು -ಎಸ್.ಕೆ

ದಿನಕ್ಕೊಂದು ಸಾಲು

ಆಗಸ್ಟ್ ೧೬ ಬ್ಲಾಗ್ ೪೫ ವೀಕ್ಷಣೆ

ಇಂಜಿನಿಯರಿಂಗ್ ಓದಿ ನಿರುದ್ಯೋಗಿಯಾಗಿರುವವನಿಗಿಂತ ಏನು ಓದದೆ ಕೂಲಿ ಮಾಡುತ್ತಿರುವವನೆ ಶ್ರೇಷ್ಠ -ಎಸ್.ಕೆ

ಹಾಗೆ ಮೂಡಿದ ಸಾಲುಗಳು

ಆಗಸ್ಟ್ ೧೫ ಬ್ಲಾಗ್ ೪೯ ವೀಕ್ಷಣೆ

ರೈಲು ಪ್ರಯಾಣದರ ಹೆಚ್ಚಿಸಿದಾಗ ಕೆಲವರು ಒಳ್ಳೆಯ ದಿನಗಳು ಅಂದರೆ ಇದೇನಾ ಎಂದು ಅಣಕವಾಡಿದರು.ಅವರಿಗೆ ನಾನು ಹೇಳುವುದೇನೆಂದರೆ ಈಗ ಸರ್ಕಾರ ಪೆಟ್ರೋಲ್ ಬೆಲೆ ಸ್ವಲ್ಪ ಕಡಿಮೆ ಮಾಡಿದೆ ಹಾಗಂತ ಇದನ್ನ ನೀವು ಒಳ್ಳೆಯ ದಿನ ಅಂತ ಒಪ್ಪುತ್ತೀರ? ಸರ್ಕಾರ ಬಂದ...

ದಿನಕ್ಕೊಂದು ಸಾಲು

ಆಗಸ್ಟ್ ೧೫ ಬ್ಲಾಗ್ ೪೫ ವೀಕ್ಷಣೆ

ಶತ್ರುಗಳಿಂದ ನನಗೆ ಭಯ ಇಲ್ಲ ಮಿತ್ರರ ವೇಷದಲ್ಲಿರುವ ಶತ್ರುಗಳದ್ದೆ ಭಯ -ಎಸ್.ಕೆ

ದಿನಕ್ಕೊಂದು ಸಾಲು

ಆಗಸ್ಟ್ ೧೫ ಬ್ಲಾಗ್ ೫೨ ವೀಕ್ಷಣೆ

ಶತ್ರುಗಳಿಂದ ನನಗೆ ಭಯ ಇಲ್ಲ ವೇಷದಲ್ಲಿರುವ ಶತ್ರುಗಳದ್ದೆ ಭಯ -ಎಸ್.ಕೆ

ಕಿರು ಸಾಲುಗಳು

ಆಗಸ್ಟ್ ೧೫ ಬ್ಲಾಗ್ ೫೩ ವೀಕ್ಷಣೆ

ತಾಯಿ ನಕ್ಕರೆ ಮಮಾಕಾರ ತಂದೆ ನಕ್ಕರೆ ಸಹಕಾರ ದೇವರು ನಕ್ಕರೆ ಸಾಕ್ಷತ್ಕಾರ ಮಗು ನಕ್ಕರೆ ಚಮತ್ಕಾರ ಸಂಪದ ಓದುಗರಿಗೆಲ್ಲ ನನ್ನ ನಮಸ್ಕಾರ. -ಎಸ್.ಕೆ

ಹಾಗೆ ಮೂಡಿದ ಸಾಲುಗಳು

ಆಗಸ್ಟ್ ೧೪ ಬ್ಲಾಗ್ ೫೫ ವೀಕ್ಷಣೆ

ಬಸ್-ಕಾರು ಡಿಕ್ಕಿ ಚಾಲಕ ಸಾವು ಅಂತ ಸುದ್ದಿ ಕೇಳ್ತೇವೆ.ಯಾವತ್ತಾದರು ಚಾಲಕಿ ಸಾವು ಅಂತ ಕೇಳಿದ್ದೀರ? ಕೇಳಿರಲ್ಲ ಯಾಕೆಂದರೆ ಹೆಣ್ಣು ಬಹಳ ಚಾಲಾಕಿ ಚಾಲಕಿ. -ಎಸ್.ಕೆ ದೇಶ ಬೆಳಗಬೇಕಾದರೆ ಪ್ರಜೆಗಳು ಉರಿಯಬೇಕು - -ಎಸ್.ಕೆ

ಸ್ವಾತಂತ್ರ್ಯದ ಸಾಲುಗಳು

ಆಗಸ್ಟ್ ೧೪ ಬ್ಲಾಗ್ ೪೭ ವೀಕ್ಷಣೆ

ನಾವು ಯಾರಿಗಾದರೂ ಒಂದು ರುಪಾಯಿ ದಾನ ಮಾಡಬೇಕಾದರೂ ನೂರಾರು ಬಾರಿ ಯೋಚಿಸುತ್ತೇವೆ.ಅಂತದ್ದರಲ್ಲಿ ಹಿಂದು ಮುಂದು ಯೋಚಿಸದೆ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರಲ್ಲ ನಮ್ಮ ಕ್ರಾಂತಿಕಾರಿಗಳು ಅವರೆಷ್ಟು ತ್ಯಾಗಮಯಿಗಳಾಗಿರಬೇಕಲ್ಲವೇ? ಒಂದು ಕ್ಷಣ...

ಒಂದು ಸಾಲು

ಆಗಸ್ಟ್ ೧೩ ಉಲ್ಲೇಖಗಳು ೧,೪೦೫ ವೀಕ್ಷಣೆ

ದುಡ್ಡನ್ನು ದುಡಿದು ತರಬೇಕು,ಹೆಸರನ್ನು ಮಾಡೊ ಕಾರ್ಯದಿಂದ ಗಳಿಸಬೇಕು.

ಹಾಗೆ ಮೂಡಿದ ಸಾಲುಗಳು

ಆಗಸ್ಟ್ ೧೩ ಬ್ಲಾಗ್ ೪೯ ವೀಕ್ಷಣೆ

ಹಸಿವಾದಾಗ ಊಟ ನೆನಪು ಮಾಡಿಕೊಳ್ಳುತ್ತೇವೆ ದುಃಖವಾದಗ ಪ್ರೀತಿಪಾತ್ರರನ್ನು ನೆನಪಿಸಿಕೊಳ್ಳುತ್ತೇವೆ ಕಷ್ಟದಲ್ಲಿದ್ದಾಗ ಬಂಧುಬಳಗದವರನ್ನು ನೆನಪಿಸಿಕೊಳ್ಳುತೇವೆ ಆಗಸ್ಟ್ ೧೫ ಬರುತ್ತಿದೆ ದೇಶ ಮತ್ತು ದೇಶಕ್ಕಾಗಿ ಹೋರಾಡಿದವರನ್ನು ನೆನಪಿಸಿಕೊಳ್ಳೋಣ (ಮ...

ಹಾಗೆ ಮೂಡಿದ ಸಾಲುಗಳು

ಆಗಸ್ಟ್ ೧೩ ಬ್ಲಾಗ್ ೪೭ ವೀಕ್ಷಣೆ

ಕೋಳಿ ಕೂಗಿತು ಬೆಳಗಾಯಿತು ಅಂತಿವಿ ಆದರೆ, ಬೆಳಗಾದ ಮೇಲೆನೆ ಕೋಳಿ ಕೂಗುತ್ತೆ ಅನ್ನೋದನ್ನೇ ಮರೆರ್ತಿತಿವಿ. -ಎಸ್.ಕೆ- ಎಷ್ಟು ಗಂಟೆಗೆ ಎದ್ವಿ ಅನ್ನೋದಕ್ಕಿಂತ ಎದ್ದ್ ಮೇಲೆ ಏನ್ ಮಾಡಿದ್ವಿ ಅನ್ನೋದು ಮುಖ್ಯವಾಗುತ್ತೆ. -ಎಸ್.ಕೆ ಸೂರ್ಯ ತನ್ನ ಬೆಳಕಲ್...

ಅಂಗದಾನ

ಆಗಸ್ಟ್ ೧೨ ಕವನ ೩೮೫ ವೀಕ್ಷಣೆ

ಬದುಕಿರುವಾಗ ಮಾಡಲಾಗದಿದ್ದರೆ ದಾನ ದುಃಖಿಸಬೇಡಿ ಮೀಸಲಿರಿಸಿ ಹೋಗಿ ನಿಮ್ಮ ದೇಹವನ ಸತ್ತ ನಂತರ ಮಾಡಬಹುದು ಅಂಗದಾನ ಮತ್ತೋಬ್ಬರ ಬಾಳಿಗದು ವರದಾನ ಇವತ್ತು ಅಂಗದಾನ ದಿನ - ಎಸ್.ಕೆ