ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುನಿಲ್ ಕುಮಾರ್
ಸ

ಸುನಿಲ್ ಕುಮಾರ್

Sunil Kumar

೮೭ ಲೇಖನಗಳು ೮,೫೮೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಆರು ತಿಂಗಳ ಮೋದಿ ಸರಕಾರ

ನವೆಂ ೨೬ ಲೇಖನ ೫೧ ವೀಕ್ಷಣೆ

ಮೋದಿ ಸರಕಾರಕ್ಕೆ ತುಂಬಿತು ಆರು ತಿಂಗಳುಗಳು ಜಾರಿಗೆ ಬಂದವು ಹತ್ತು ಹಲವು ಯೋಜನೆಗಳು ಜನಧನ ಯೋಜನೆ ತರೆಸಿತು ಏಳುಕೋಟಿ ಬ್ಯಾಂಕ್ ಖಾತೆಗಳು ತಲೆಯೆತ್ತಲಿವೆ ಭವಿಷ್ಯದಲ್ಲಿ ಸಂಸದರ ಆದರ್ಶ ಗ್ರಾಮಗಳು ದೇಶಿ ಉತ್ಪಾದನೆ ಹೆಚ್ಚಳಕ್ಕೆ ಮೇಕ್ ಇನ್ ಇಂಡಿಯ ಘ...

ಒಂದು ಪವರ್ ಫುಲ್ ಕತೆ

ನವೆಂ ೨೫ ಲೇಖನ ೬೦ ವೀಕ್ಷಣೆ

ಒಂದು 'ಪವರ್ ಫುಲ್' ಕತೆ ಪತ್ರಿಕೋದ್ಯಮ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು ತಮ್ಮ ವಿದ್ಯಾರ್ಥಿಗಳಿಗೆ ರಾಜ್ಯದ ಯಾವುದಾದರೂ ಪ್ರಭಾವಿ ರಾಜಕಾರಣಿಗಳ ಸಂದರ್ಶನ ಪಡೆದು ವರದಿ ತಯಾರಿಸುವಂತೆ ಸೂಚಿಸುತ್ತಾರೆ.ಅದರಂತೆ ವಿದ್ಯಾರ್ಥಿಗಳು ಪ್ರಭಾವಿ ರಾ...

ಒಂದು ಘಟನೆ

ನವೆಂ ೨೫ ಲೇಖನ ೪೬ ವೀಕ್ಷಣೆ

ಒಂದು ಘಟನೆ ಅದೊಂದು ಪ್ರತಿಷ್ಠಿತ ಖಾಸಗಿ ಪ್ರೌಢಶಾಲೆ.ಶಾಲಾ ಆವರಣದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅ ಶಾಲೆಯ ಆಡಳಿತ ಮಂಡಳಿಯು ಹುಡುಗಿಯರಿಗೆ ಹಾಫ್ ಸ್ಕರ್ಟ್ ಬದಲು ಚೂಡಿದಾರ ಡ್ರೆಸ್ ಕೋಡ್ ಜಾರಿಗೆ ತರಲು ತೀರ್ಮಾನ ಕೈಗೊಂಡಿತು....

ಭವಿಷ್ಯದ ಮೊಮ್ಮಗುವನ್ನು ಕೊಂದಿತು ತಾತನ ವರ್ತಮಾನದ ಭ್ರಷ್ಟಾಚಾರ

ನವೆಂ ೨೩ ಲೇಖನ ೫೪ ವೀಕ್ಷಣೆ

ಭವಿಷ್ಯದ ಮೊಮ್ಮಗುವನ್ನು ಕೊಂದಿತು ತಾತನ ವರ್ತಮಾನದ ಭ್ರಷ್ಟಾಚಾರ... ಅವರು ಜಿಲ್ಲಾ ಪಂಚಾಯ್ತಿ ಸದಸ್ಯ.ಹೆಸರು ನಾರಾಯಣಪ್ಪ.ತನ್ನೂರಿಗೆ ಯಜಮಾನನ ಸ್ಥಾನದಲ್ಲಿದ್ದವರು.ಮೂರು ವರ್ಷದ ಹಿಂದೆ ತನಗಿದ್ದ ಒಬ್ಬನೇ ಮಗನಿಗೆ ಪಕ್ಕದ ಊರಿನ ಹೆಣ್ಣನ್ನು ತಂದು ಮ...

ಕಿಸ್ ಆಫ್ ಲವ್ ನ ಕಥೆ

ನವೆಂ ೨೧ ಲೇಖನ ೬೭ ವೀಕ್ಷಣೆ

ಕಿಸ್ ಆಫ್ ಲವ್ ಕಥೆ ಅದೊಂದು ಕಲಬೆರಕೆ ಸಂಸ್ಕೃತಿಯ ಆಧುನಿಕ ಕುಟುಂಬ.ಒಂದರ್ಥದಲ್ಲಿ ಪ್ರಗತಿಪರ ಕುಟುಂಬ ಎನ್ನಬಹುದು...!ಅ ಕುಟುಂಬದಲ್ಲಿ ಒಬ್ಬಳು ವಯಸ್ಸಿಗೆ ಬಂದ ಮಗಳು ಮತ್ತು ವಯಸ್ಸಾದರು ಅದು ಗೊತ್ತಾಗದ ಅವಳ ಅಪ್ಪಅಮ್ಮ ಇದ್ದರು.ಒಮ್ಮೆ ಪತ್ರಿಕೆ ಓ...

ಸೌಜನ್ಯತೆಗೆ ಮತ್ತೊಂದು ಹೆಸರೇ ಮೋದಿ

ನವೆಂ ೧೯ ಬ್ಲಾಗ್ ೫೬ ವೀಕ್ಷಣೆ

ಸೌಜನ್ಯತೆಗೆ ಮತ್ತೊಂದು ಹೆಸರೇ ಮೋದಿ..ಓದಿ ಈ ಘಟನೆ. . ಹೊಸದಿಗಂತ ಪತ್ರಿಕೆಯ ಅಂಕಣಕಾರರದ ಶ್ರೀ ಸಂತೋಷ್ ತಮ್ಮಯ್ಯನವರು ಮೊನ್ನೆ ದೂರವಾಣಿಯ ಮೂಲಕ ಮಾತಿಗೆ ಸಿಕ್ಕಿದ್ದರು.ತಮ್ಮ'ಉಘೇ ವೀರ ಭೂಮಿಗೆ' ಅಂಕಣದ ಮೂಲಕ ಹಲವರಿಗೆ ಇವರು ಚಿರಪರಿಚಿತರು. ಫೇಸ್...

ಒಂದು ಸರಳಕತೆ

ನವೆಂ ೧೭ ಲೇಖನ ೪೭ ವೀಕ್ಷಣೆ

ಒಂದು ಸರಳಕಥೆ... ಗುರುಗಳೊಬ್ಬರು ಮೌಲ್ಯಶಿಕ್ಷಣದ ತರಗತಿಯಲ್ಲಿ 'ತಾಳ್ಮೆ'ವಿಷಯದ ಕುರಿತು ಪಾಠ ಮಾಡುತ್ತಿದ್ದರು.ಕಥೆಯ ರೂಪದಲ್ಲಿ ಜೀವನದಲ್ಲಿ ತಾಳ್ಮೆಯ ಮಹತ್ವವನ್ನು ಬಹಳ ಸೊಗಸಾಗಿಯೇ ಮಕ್ಕಳಿಗೆ ಹೇಳಿಕೊಡುತ್ತಿದ್ದರು.ತರಗತಿಯಲ್ಲಿ ಒಬ್ಬ ವಿದ್ಯಾರ್ಥ...

ಕಸದಲ್ಲೂ ಕಂಡ ಅಸ್ಪೃಶ್ಯತೆ ಪ್ರಜ್ಞೆ. ..

ನವೆಂ ೧೪ ಲೇಖನ ೩೫ ವೀಕ್ಷಣೆ

ಕಸದಲ್ಲೂ ಕಂಡ ಅಸ್ಪೃಶ್ಯತೆ ಪ್ರಜ್ಞೆ. .. ಇವತ್ತು ನಾವು ಸಮಾನಮನಸ್ಕರೆಲ್ಲ ಸೇರಿ ಒಂದು ಊರಿನ ಬೀದಿಯನ್ನು ಸ್ವಚ್ಛಗೊಳಿಸಲು ತಿರ್ಮಾನಿಸಿದೆವು.ಅದರಂತೆ ಅ ಊರಿನ ಕೆಲವು ಯುವಕರು ಮತ್ತು ಮಕ್ಕಳ ಗುಂಪು ಕಟ್ಟಿಕ್ಕೊಂಡು ಸಕಲ ಸಲಕರಣೆಯೊಂದಿಗೆ ಬೀದಿಗಿಳಿ...

ಎಲ್ಲಿದೆ ನಮಗೆ ರಕ್ಷಣೆ. ..?

ನವೆಂ ೧೩ ಲೇಖನ ೪೭ ವೀಕ್ಷಣೆ

ಹಿರಿಯರ ಪಾಲಿಗೆ ನಾವು 'ದೇವರು' ಆದರೆ, ಎಲ್ಲಿದೆ 'ದೇವರಿಗೆ'ರಕ್ಷಣೆ? ದೇಶದ ಪಾಲಿಗೆ ನಾವು ಭವಿಷ್ಯದ'ಪ್ರಜೆಗಳು' ಆದರೆ, ಎಲ್ಲಿದೆ'ಪ್ರಜೆಗಳಿಗೆ'ರಕ್ಷಣೆ? ಸಮಾಜದ ಪಾಲಿಗೆ ನಾವು ಮುಂದಿನ'ಯುವ ಪೀಳಿಗೆ' ಆದರೆ, ಎಲ್ಲಿದೆ'ಯುವ ಪೀಳಿಗೆಗೆ'ರಕ್ಷಣೆ? ಶಾ...

ಮೋದಿ ಜನಪ್ರಿಯತೆಗೆ ಸಾಕ್ಷಿಯಾದ ಒಂದು ಘಟನೆ

ನವೆಂ ೧೩ ಲೇಖನ ೪೪ ವೀಕ್ಷಣೆ

ಮೋದಿ ಜನಪ್ರಿಯತೆಗೆ ಸಾಕ್ಷಿಯಾದ ಒಂದು ಘಟನೆ ತಿಂಗಳ ಹಿಂದೆ ನಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದೆ.ಅಲ್ಲೊಂದು ಹೆಣ್ಣು ಮಗು ಇತ್ತು.ಹೆಸರು ಪೂರ್ವಿ.ವಯಸ್ಸು ಅವಳ ತಂದೆ ತಿಳಿಸಿದಂತೆ ಮೂರು ವರ್ಷ.ಅವಳ ತಂದೆ ಮತ್ತು ನಾನು ಕುಶಲೋಪಚಾರಿಯಲ್ಲಿ ತೊಡಗಿ...

ಧರ್ಮರಾಯನ ಮಾತು ಮತ್ತು ಈಗಿನ ರಾಜಕಾರಣ

ನವೆಂ ೧೨ ಲೇಖನ ೪೯ ವೀಕ್ಷಣೆ

ಧರ್ಮರಾಯನ ಮಾತು ಮತ್ತು ಈಗಿನ ರಾಜಕಾರಣ. .. ಒಮ್ಮೆ ಕೌರವರು ಗಂಧರ್ವರ ದ್ವೈತವನವನ್ನು ಹಾಳುಗೆಡಹಿದಕ್ಕೆ ಚಿತ್ರಸೇನನು ದುರ್ಯೋಧನನ ಸಹಿತ ಹಲವು ಕೌರವರನ್ನು ಬಂಧನದಲ್ಲಿಡುತ್ತಾನೆ.ಇದರಿಂದ ಆತಂಕಕ್ಕೆ ಒಳಗಾದ ದುರ್ಯೋಧನನ ಪತ್ನಿ ಭಾನುಮತಿ ತನ್ನ ಪತಿಯ...

ವಾರದ ಹಿಂದೆ ನಡೆದ ಒಂದು ಘಟನೆ

ನವೆಂ ೧೧ ಲೇಖನ ೫೫ ವೀಕ್ಷಣೆ

ವಾರದ ಹಿಂದೆ ನಡೆದ ಒಂದು ಘಟನೆ.... ವಾರದ ಹಿಂದೆ ಹಣ ವರ್ಗಾವಣೆ ಮಾಡಲೆಂದು ನಮ್ಮೂರಿಗೆ ಸಮೀಪದ ಬ್ಯಾಂಕಿಗೆ ಹೋಗಿದ್ದೆ.ನಾನು ಸ್ಲಿಪ್ ತುಂಬಬೇಕಾದರೆ ಇಳಿವಯಸ್ಸಿನ ಅಜ್ಜಿಯೊಬ್ಬರು ಕೈಯಲ್ಲಿ ಹಿಡಿದುಕೊಂಡಿದ್ದ ವಿಡ್ರಾವಲ್ ಸ್ಲಿಪ್ ತೋರಿಸಿ ಅದನ್ನು ತ...